ಮೇಷ

meshaಈ ದಿನ ನಿಮ್ಮ ಆರೋಗ್ಯದ ಮೇಲೆ ಬಹಳಷ್ಟು ಗಮನವಿರಲಿ.ವೈದ್ಯರ ಚಿಕಿತ್ಸೆ ನೆರೆ ಹೋಗಿ.ಹೊಸ ವಸ್ತು ಖರೀದಿ ಮಾಡುವ ಯೋಗವಿರುತ್ತದೆ ಆದರೆ ಆ ವಸ್ತುವನ್ನು ಪಡೆದುಕೊಂಡು ಮೋಸ ಹೋಗುವಿರಿ. ಎಲ್ಲಕ್ಕಿಂತ ಹೆಚ್ಚಾಗಿ, ಮನೆಯಲ್ಲಿಯೇ ಇದ್ದು ದುಡಿಯುವ ಅವಕಾಶಗಳೇನಾದರೂ ಇವೆಯಾ ಎಂಬ ಬಗ್ಗೆ ಗಮನ ನೀಡಿ.ಹಣಕಾಸಿನಲ್ಲಿ ಖರ್ಚು ಮಾಡುವಾಗ ಸ್ವಲ್ಪ ಜಾಗ್ರತೆಯಿಂದ ಖರ್ಚು ಮಾಡಿ

ನಿಮ್ಮ ಜೀವನದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕ ಜ್ಯೋತಿಷ್ಯ ಕೇಂದ್ರ)
ಪಂಡಿತ್ ಶೇಷಾದ್ರಿ ಭಟ್
9663053736

ವೃಷಭ

vrushabhaನಿಮ್ಮ ಸೌಮ್ಯತನದ ಮೇಲೆ ಹತ್ತಿ ಸವಾರಿ ಮಾಡಲು ಹಲವರು ಕಾದು ನಿಂತಿರುತ್ತಾರೆ.ಅಂಥವರಿಂದ ದೂರ ಸರಿಯಿರಿ.ನಿಮ್ಮನ್ನು ನಂಬಿಸಿ ಮೋಸ ಮಾಡುವಂಥ ಜನರು ನಿಮ್ಮ ಸುತ್ತಮುತ್ತಲೇ ಇರುತ್ತಾರೆ.ಯಾವುದೇ ಒಂದು ಕೆಲಸ ಕಾರ್ಯ ಪ್ರಾರಂಭ ಮಾಡುವಾಗ ಗುರು ಹಿರಿಯರ ಸಲಹೆ ಪಡೆದು ಮುಂದುವರಿಸಿ.ವ್ಯವಹಾರ ಅಂದ್ರೆ ವ್ಯವಹಾರ, ಮಾಡಲು ಬರದಿದ್ದರೆ ತೆಪ್ಪಗೆ ಹಿಂದೆ ಸರಿದುಬಿಡಿ.

ನಿಮ್ಮ ಜೀವನದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕ ಜ್ಯೋತಿಷ್ಯ ಕೇಂದ್ರ)
ಪಂಡಿತ್ ಶೇಷಾದ್ರಿ ಭಟ್
9663053736

ಮಿಥುನ

mithunaಈ ದಿನ ನೀವು ಬಹಳಷ್ಟು ಸೋಂಬೇರಿ ವಾಗಿ ಕಾರ್ಯ ನಿರ್ವಹಿಸುತ್ತೀರಿ.ಇವತ್ತು ನೀವು ಎಷ್ಟು ಶ್ರಮ ಪಡುತ್ತಾರೋ ಅಷ್ಟೇ ನಿಮಗೆ ಫಲಿತಾಂಶ ಕಂಡು ಬರುತ್ತದೆ . ನಾವು ಯಾವತ್ತಿಗೂ ಸಮಯ ನಮ್ಮ ಹಿಂದೆ ಬರಬೇಕು ಎಂದು ಅಪೇಕ್ಷೆ ಇಟ್ಟುಕೊಳ್ಳಬಾರದು. ನಾವೇ ಸಮಯ ಹಿಂದೆ ಹೋಗಬೇಕು. ನಿಮ್ಮ ಪರಿಸ್ಥಿತಿ ಮತ್ತು ನಿಮ್ಮ ಜೀವನದ ಮೇಲೆ ಅರ್ಥ ಮಾಡಿಕೊಂಡು ಮುಂದುವರಿಯಿರಿ. ಯಾವುದೇ ರೀತಿಯ ಅಹಂ ಇಟ್ಟುಕೊಂಡು ಹೋಗಬೇಡಿ.

ನಿಮ್ಮ ಜೀವನದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕ ಜ್ಯೋತಿಷ್ಯ ಕೇಂದ್ರ)
ಪಂಡಿತ್ ಶೇಷಾದ್ರಿ ಭಟ್
9663053736

karkatakaಕರ್ಕಾಟಕ

ಈ ದಿನ ನೀವು ಅಂದುಕೊಂಡಂತೆ ಕೆಲಸ ಬೇರೆ ಆದರೆ ಮಾಡುವುದು ಕೆಲಸನೇ ಬೇರೆಯಾಗಿರುತ್ತದೆ.ಈ ದಿನ ನಾನಾ ರೀತಿಯ ಹಾದಿಯಲ್ಲಿ ಹೋಗುವ ಸೂಚನೆ ಕಂಡುಬರುತ್ತದೆ. ಯಾವುದೇ ಹಾದಿಯಲ್ಲಿ ಹೋಗಬೇಕಾದರೆ ಸ್ವಲ್ಪ ತಾಳ್ಮೆಯಿಂದ ನಿರ್ಧಾರ ತೊಗೊಂಡು ಮುಂದುವರಿಸಿ. ಯಾರನ್ನೂ ನಂಬಿ ಈ ದಿನ ಪ್ರಾರಂಭ ಮಾಡಲಿಕ್ಕೆ ಹೋಗಬೇಡಿ. ಅವರಿಂದಲೇ ಮೋಸ ಹೋಗುವ ಸಾಧ್ಯತೆ ಇರುತ್ತದೆ. ಯಾವುದೇ ರೀತಿಯಲ್ಲಿ ಅವಮಾನ ಆಗುವಂತೆ ನಡೆದುಕೊಳ್ಳ ಹೋಗಬೇಡಿ

ನಿಮ್ಮ ಜೀವನದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕ ಜ್ಯೋತಿಷ್ಯ ಕೇಂದ್ರ)
ಪಂಡಿತ್ ಶೇಷಾದ್ರಿ ಭಟ್
9663053736

ಸಿಂಹ

simhaಈ ದಿನ ಯಾವುದೇ ಕೆಲಸ ಮಾಡುತ್ತಿರುವಾಗ ವೇಗವಾಗಿ ನಿರ್ಧಾರ ತಗೊಳ್ಳಿ ಕ್ಕೆ ಹೋಗಬೇಡಿ.ಏಕೆಂದರೆ (ಅವಸರವೇ ಅಪಘಾತಕ್ಕೆ ಕಾರಣ). ಯಾವುದೇ ಕೆಲಸ ಕಾರ್ಯ ಪ್ರಾರಂಭ ಮಾಡುವಾಗ ಸ್ವಲ್ಪ ತಾಳ್ಮೆ ಮತ್ತು ಜಾಗೃತಿ ವಹಿಸಿ ಪ್ರಾರಂಭ ಮಾಡಿ. ನಿಮ್ಮ ವೇಗವನ್ನು ಕಂಡು ಹಲುಬುವವರು ಅಪಘಾತವಾಗುವುದನ್ನು ನೋಡಿ ಆನಂದಿಸುವವರು ಬೇಕಾದಷ್ಟು ಜನರಿರುತ್ತಾರೆ. ಸಂತೋಷದ ಸಂಗತಿಗಳನ್ನು ಬಂಧುಬಾಂಧವರೊಂದಿಗೆ ಹೇಳಿ, ಸಿಹಿಕೊಟ್ಟು ಹಂಚಿಕೊಳ್ಳಿ. ಜೊತೆಗೆ, ನಿಮ್ಮಿಂದಾಗಿ ಹಣ ಕಳೆದುಕೊಂಡವರು ನಿಮ್ಮ ಬೆನ್ನು ಬೀಳಬಹುದು. ಅವರ ಬಗ್ಗೆಯೂ ಎಚ್ಚರವಿರಲಿ.

ನಿಮ್ಮ ಜೀವನದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕ ಜ್ಯೋತಿಷ್ಯ ಕೇಂದ್ರ)
ಪಂಡಿತ್ ಶೇಷಾದ್ರಿ ಭಟ್
9663053736

ಕನ್ಯಾ

kanyaಈ ದಿನ ಉದ್ಯೋಗದಲ್ಲಿ ಹೊಸ ಹೊಸ ಸವಾಲುಗಳನ್ನು ಎದುರಿಸುತ್ತೀರಾ. ಏನೇ ಕೆಲಸ ನಿರ್ವಹಿಸುವಾಗ ಜಾಗ್ರತೆಯಾಗಿ ನಿರ್ವಹಿಸಿ. ಯಾವುದೇ ರೀತಿಯಲ್ಲಿ ನಿಮ್ಮ ವಿರುದ್ಧ ಇರುವವರಿಗೆ ಬಾಯಿಗೆ ಬಂದಂಗೆ ಮಾತಾಡಕ್ಕೆ ಹೋಗಬೇಡಿ . ಮಾತನಾಡಿದ್ದರೆ ಸ್ವಲ್ಪ ಸಮಸ್ಯೆಗಳನ್ನು ಎದುರಿಸಬಹುದು. ದಿನ ಅಂತಿಮ ಆಗುತ್ತಿದ್ದಲ್ಲಿ ಒತ್ತಡಗಳು ಕಡಿಮೆಯಾಗುತ್ತವೆ. ಸ್ವಲ್ಪ ಖರ್ಚು ಕಾಣಬಹುದು.

ನಿಮ್ಮ ಜೀವನದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕ ಜ್ಯೋತಿಷ್ಯ ಕೇಂದ್ರ)
ಪಂಡಿತ್ ಶೇಷಾದ್ರಿ ಭಟ್
9663053736

ತುಲಾ

tulaಈ ದಿನ ಸ್ವಲ್ಪ ಖರ್ಚು ವರ್ಚ ಜಾಸ್ತಿ ಕಂಡುಬರುತ್ತದೆ. ನೀವು ಮಾಡಿದ ಖರ್ಚು ಅಥವಾ ಇನ್ನೊಂದಕ್ಕೆ ಏನೇ ಇರಲಿ ಹಣದ ವಿಚಾರದಲ್ಲಿ ಮನೆಯಲ್ಲಿ ಸ್ವಲ್ಪ ಗೊಂದಲ ಕಂಡುಬರುತ್ತದೆ. ಆಸ್ಟ್ರಿಯ ವಿಚಾರದಲ್ಲಿ ನಿಮ್ಮ ಸಹೋದರರ ಜೊತೆ ಸ್ವಲ್ಪ ಭಿನ್ನಾಭಿಪ್ರಾಯ ಕಂಡುಬರುವುದು. ಆ ಸಮಯದಲ್ಲಿ ನೀವು ತಾಳ್ಮೆ ಯಾಗಿ ಮಾತನಾಡಬೇಕುನಿಮಗೆ ಸೇರು ಬೇಕಾಗಿತ್ತಾ ಪಾಲು ಸಂಪೂರ್ಣವಾಗಿ ನಿಮಗೆ ದೊರಕುವುದಿಲ್ಲ .

ನಿಮ್ಮ ಜೀವನದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕ ಜ್ಯೋತಿಷ್ಯ ಕೇಂದ್ರ)
ಪಂಡಿತ್ ಶೇಷಾದ್ರಿ ಭಟ್
9663053736

ವೃಶ್ಚಿಕ

vruschikaಈ ದಿನ ನಿಮಗೆ ಬರುವಂಥ ಆದಾಯ ಹೆಚ್ಚಾಗುತ್ತದೆ. ಆ ಕಾರಣದಿಂದ ಖರ್ಚು ಜಾಸ್ತಿ ಮಾಡಲಿಕ್ಕೆ ಹೋಗಬೇಡಿ.  ಅದರಿಂದ ಹೊರೆ ಎಂದು ಅನಿಸುವುದಿಲ್ಲ. ಸಹೋದರರೊಡನೆ ಅಥವಾ ಸ್ನೇಹಿತರೊಂದಿಗೆ ದೂರ ಪಯಣ ಹೋಗುವ ಸಂದರ್ಭ ಬರುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಉತ್ತಮವಾಗಿ ಫಲಿತಾಂಶ ಕಂಡುಬರುತ್ತದೆ. ಖಾಸಗಿ ಸಂಸ್ಥೆಯ
ಉದ್ಯೋಗಿಗಳಿಗೆ ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಯಶಸ್ಸು

ನಿಮ್ಮ ಜೀವನದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ (ಬ್ರಾಹ್ಮೀಣಿ ದುರ್ಗಾಂಬಿಕ ಜ್ಯೋತಿಷ್ಯ ಕೇಂದ್ರ) ಪಂಡಿತ್ ಶೇಷಾದ್ರಿ ಭಟ್ 9663053736

ಧನು

dhanassuಈ ದಿನ ನಿಮ್ಮ ಎಷ್ಟೋ ಕೆಲಸ ಕಾರ್ಯಗಳು ಮುಂದೂಡುತ್ತೀರಿ. ನಿಮ್ಮ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕು. ಆ ಕಾರಣಕ್ಕೆ ನೀವು ಅವರಿಗೆ ಸಹಾಯ ಮಾಡುತ್ತೀರಾ. ನಿಮ್ಮ ಖರ್ಚು ವರ್ಚ ಇವತ್ತು ಜಾಸ್ತಿ ಆಗುತ್ತದೆ. ವ್ಯಾಪಾರ ಮಾಡುವವರು ಮಾಧ್ಯಮ ವ್ಯಕ್ತಿ ಅವರು ನಂಬಿ ಯಾವುದೇ ಕೆಲಸವನ್ನು ನಂಬಿ ಮಾಡಲಿಕ್ಕೆ ಹೋಗಬೇಡಿ. ನಿಮ್ಮ ನಿತ್ಯದ ಹಳೆಯ ವಿಧಾನದಲ್ಲಿಯೇ ಉತ್ತಮ ವ್ಯಾಪಾರ ನಿಮಗೆ ಲಭಿಸುತ್ತದೆ.ನೀವು ಸ್ವಂತಂತ್ರವಾಗಿ ವ್ಯಾಪಾರ- ವ್ಯವಹಾರ ಮಾಡುತ್ತಾ ಇದ್ದಲ್ಲಿ ಅವುಗಳು ಒಂದು ಉತ್ತಮ ಲಾಭ ತರುವ ಸ್ಥಿತಿಗೆ ಬರುತ್ತದೆ.

ನಿಮ್ಮ ಜೀವನದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕ ಜ್ಯೋತಿಷ್ಯ ಕೇಂದ್ರ)
ಪಂಡಿತ್ ಶೇಷಾದ್ರಿ ಭಟ್
9663053736

ಮಕರ

makharaನೀವು ಮಾತು ಕಡಿಮೆ ಮಾಡಿ, ಇಲ್ಲ ಎಂದರೆ ಜಾಸ್ತಿ ಮಾತನಾಡಬೇಡ ಎನ್ನುವ ಸಲಹೆಗಳು ಹೆಚ್ಚು ಬರುತ್ತವೆ. ಅಪರಿಚಿತರೊಂದಿಗೆ ಜಗಳ ಮಾಡಲು ಹೋಗದಿರಿ. ಹಾಗೆ ಜಗಳ ಮಾಡಿದಲ್ಲಿ ತಪ್ಪು ನಿಮ್ಮದೇ ಎನ್ನುವ ತೀರ್ಮಾನ ಬರುತ್ತದೆ. ಏಕೆಂದರೆ ಈ ಜಗಳದ ಮಧ್ಯದಲ್ಲಿ ತಿಳಿದೋ ಅಥವಾ ತಿಳಿಯದೆಯೋ ನಿಮ್ಮ ಬಾಯಲ್ಲಿ ಅಪ ಶಬ್ದ ಬರುವ ಸಾಧ್ಯತೆ ಹೆಚ್ಚು. ಬಂಗಾರ, ಭೂಮಿ ಇತ್ಯಾದಿ ಬೆಲೆ ಬಾಳುವ ವಸ್ತುಗಳ ಖರೀದಿಯತ್ತ ನಿಮ್ಮ ಮನಸು ವಾಲಬಹುದು

ನಿಮ್ಮ ಜೀವನದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕ ಜ್ಯೋತಿಷ್ಯ ಕೇಂದ್ರ)
ಪಂಡಿತ್ ಶೇಷಾದ್ರಿ ಭಟ್
9663053736

ಕುಂಭ

kumbhaಈ ದಿನ ಕೆಲವೊಂದು ಪ್ರಮುಖವಾದ ಕೆಲಸ ಕಾರ್ಯಗಳು ಕಾರ್ಯಗಳು ಆಗಬೇಕಾದಲ್ಲಿ ನೀವು ಸ್ವಲ್ಪ ದೂರ ಪ್ರಯಾಣ ಮಾಡಬೇಕಾದ ಅನಿವಾರ್ಯ ಬರುತ್ತದೆ.ನೀವು ಯಾವುದೇ ಒಂದು ವ್ಯವಹಾರ ಮಾಡುವಾಗ ನಿಮ್ಮ ಮಾತಿನ ಮೇಲೆ ಹಿಡಿತ ಇರಲಿ ಮತ್ತು ಸ್ವಲ್ಪ ಪ್ರಜ್ಞೆಯನ್ನು ಇರಲಿ.ಸಂಗೀತಗಾರರಿಗೆ ಅವಕಾಶಗಳು ಹೇರಳವಾಗಿ ಬಂದರೂ ಆರೋಗ್ಯ ಕೈ ಕೊಟ್ಟು, ಅವಕಾಶಗಳನ್ನು ಕೈ ಚೆಲ್ಲ ಬೇಕಾದ ಪರಿಸ್ಥಿತಿ ಕಾಣುತ್ತಿದೆ.

ನಿಮ್ಮ ಜೀವನದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕ ಜ್ಯೋತಿಷ್ಯ ಕೇಂದ್ರ)
ಪಂಡಿತ್ ಶೇಷಾದ್ರಿ ಭಟ್
9663053736

ಮೀನ

meenaಮಾಸಾಂತ್ಯಕ್ಕೆ ಸರಿದಂತೆ ವ್ಯಾಪಾರಿಗಳು ಹಾಗೂ ಷೇರು ಮಾರುಕಟ್ಟೆ ಹೂಡಿಕೆದಾರರು ಹೆಚ್ಚಿನ ಜಾಗ್ರತೆ ವಹಿಸಬೇಕಾದ ಸಮಯ. ಅನ್ಯರು ಲಾಭ ಮಾಡುತ್ತಿದ್ದಾರೆ ಎಂದು ನೀವು ಲೆಕ್ಕ ತಪ್ಪಿ ಹೂಡಿಕೆ ಮಾಡಿದರೆ ನಷ್ಟ ಖಚಿತ.ಶುಕ್ರನ ಪ್ರಭಾವ ನಿಮ್ಮ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಗಳು ಕಂಡುಬರುತ್ತಿವೆ.

ನಿಮ್ಮ ಜೀವನದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕ ಜ್ಯೋತಿಷ್ಯ ಕೇಂದ್ರ)
ಪಂಡಿತ್ ಶೇಷಾದ್ರಿ ಭಟ್
9663053736

Please follow and like us:
0
https://kannadadalli.com/wp-content/uploads/2018/07/daily-horoscope-e1530383943380.jpghttps://kannadadalli.com/wp-content/uploads/2018/07/daily-horoscope-150x100.jpgKannadadalli Editorಆಧ್ಯಾತ್ಮdaily horoscope,dina bhavishya,ಡೈಲಿ ಹಾರೋಸ್ಕೋಪ್,ದಿನ ಭವಿಷ್ಯಮೇಷ ಈ ದಿನ ನಿಮ್ಮ ಆರೋಗ್ಯದ ಮೇಲೆ ಬಹಳಷ್ಟು ಗಮನವಿರಲಿ.ವೈದ್ಯರ ಚಿಕಿತ್ಸೆ ನೆರೆ ಹೋಗಿ.ಹೊಸ ವಸ್ತು ಖರೀದಿ ಮಾಡುವ ಯೋಗವಿರುತ್ತದೆ ಆದರೆ ಆ ವಸ್ತುವನ್ನು ಪಡೆದುಕೊಂಡು ಮೋಸ ಹೋಗುವಿರಿ. ಎಲ್ಲಕ್ಕಿಂತ ಹೆಚ್ಚಾಗಿ, ಮನೆಯಲ್ಲಿಯೇ ಇದ್ದು ದುಡಿಯುವ ಅವಕಾಶಗಳೇನಾದರೂ ಇವೆಯಾ ಎಂಬ ಬಗ್ಗೆ ಗಮನ ನೀಡಿ.ಹಣಕಾಸಿನಲ್ಲಿ ಖರ್ಚು ಮಾಡುವಾಗ ಸ್ವಲ್ಪ ಜಾಗ್ರತೆಯಿಂದ ಖರ್ಚು ಮಾಡಿ ನಿಮ್ಮ ಜೀವನದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ (ಬ್ರಾಹ್ಮೀಣಿ ದುರ್ಗಾಂಬಿಕ ಜ್ಯೋತಿಷ್ಯ ಕೇಂದ್ರ) ಪಂಡಿತ್ ಶೇಷಾದ್ರಿ ಭಟ್ 9663053736 ವೃಷಭ ನಿಮ್ಮ ಸೌಮ್ಯತನದ ಮೇಲೆ ಹತ್ತಿ...ಕನ್ನಡಿಗರ ವೆಬ್​ ಚಾನೆಲ್​