ಮೇಷ

meshaಈ ದಿನ ನೀವು ಮಾತನಾಡುವಂಥ ಮಾತುಗಳು ನಾಲ್ಕು ಗೋಡೆ ಮಧ್ಯೆ ಇರಬೇಕು.ಆರೋಗ್ಯದಲ್ಲಿ ಏರುಪೇರು ಕಂಡು ಬರುವಂತಹ ಸೂಚನೆ ಇದೆ.ನೀವು ಮಾಡುವಂಥ ಕೆಲಸ ಕಾರ್ಯಗಳಲ್ಲಿ ಗಮನ ಕೊಡಿ.ನೀವು ಮಾಡುವಂಥ ದಿನನಿತ್ಯ ಚಟುವಟಿಕೆಗಳನ್ನು ಸೂಕ್ಷ್ಮ ಯಾಗಿ ಮಾಡಿ ಮನಸ್ಸು ಪ್ರಶಾಂತವಾಗುವುದು.ಯಾವುದೇ ರೀತಿಯ ಅವರಿವರ ಮಾತನ್ನು ಕೇಳಿ ಯಾವುದೇ ಕೆಲಸ ಪ್ರಾರಂಭ ಮಾಡಲಿಕ್ಕೆ ಹೋಗಬೇಡಿ.

ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ವೃಷಭ

vrushabhaಈ ದಿನ ನೀವು ಮಾಡುವಂಥ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುವಂಥ ದಿನ ಆಗಿರುತ್ತದೆ.ಹೊಸ ತರಹ ವಿದ್ಯೆಯನ್ನು ಸಂಶೋಧನೆ ಮಾಡಿದ್ದಲ್ಲಿ ನಿಮಗೆ ಯಶಸ್ಸು ಕಂಡುಬರುವುದು.ಕೆಲಸದ ವಿಚಾರದಲ್ಲಿ ಬರುವಂಥ ಹಣ ನಿಮ್ಮ ಸಮಯಕ್ಕೆ ಬರುವುದು.ನಿಮ್ಮ ವಿರೋಧಿಯನ್ನು ತಾಳ್ಮೆ ರೀತಿಯಿಂದ ಮಾತನಾಡಿ.ಯಾವುದೇ ರೀತಿಯ ಅವಸರ ಪಡಲಿಕ್ಕೆ ಹೋಗಬೇಡಿ

ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ಮಿಥುನ

mithunaಈ ದಿನ ನಿಮಗೆ ಉತ್ತಮ ದಿನ ಹಾಗೆ ಪ್ರಾರಂಭವಾಗುತ್ತದೆ. ನೀವು ಮಾಡುತ್ತಿರುವ ಕೆಲಸ ಕಾರ್ಯಗಳಲ್ಲಿ ಗೌರವ ನಿಮಗೆ ಹೆಚ್ಚಾಗುವುದು. ಆ ಗೌರವವನ್ನು ಇತರರು ನೋಡಿ ನಿಮ್ಮ ಮೇಲೆ ಅಸೂಯೆ ಅಥವಾ ನಾನಾ ರೀತಿಯ ನಿಮಗೆ ತೊಂದರೆ ಕೊಡಕ್ಕೆ ಮುಂದಾಗುವುದು.ಅವರಿಂದ ಜಾಗ್ರತೆಯಾಗಿರಿ. ಕೆಲವು ವ್ಯಕ್ತಿಗಳು ನಿಮ್ಮ ನಡವಳಿಕೆ ನೋಡಿ ನಿಮ್ಮ ಗುಣಗಳನ್ನು ತಿಳಿದುಕೊಳ್ಳುತ್ತಾರೆ. ಯಾವುದೇ ರೀತಿಯಲ್ಲಿ ತಾಳ್ಮೆಯನ್ನು ಕೊಳ್ಳಕ್ಕೆ ಹೋಗಬೇಡಿ.
ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ಕರ್ಕಾಟಕ

karkatakaಈ ದಿನ ನಿಮಗೆ ಹೊಸದಾದ ಕಾರ್ಯವನ್ನು ನಿಮಗೆ ಜವಾಬ್ದಾರಿ ರೂಪದಿಂದ ಸಿಗಬಹುದು.ಆ ಜವಾಬ್ದಾರಿಯನ್ನು ಸ್ವೀಕರಿಸಿ ನೀವು ಆ ಕೆಲಸವನ್ನು ಶ್ರದ್ಧೆ ಮನಸ್ಸಿನಿಂದ ಮತ್ತು ಉತ್ತಮ ರೀತಿಯಲ್ಲಿ ನೆರವೇರಿಸಿಕೊಂಡು ಹೋಗಬೇಕು.ಯಾವುದೇ ರೀತಿಯಲ್ಲಿ ಅಡೆತಡೆ ಬರಬಾರದು.ಹಣಕಾಸು ಸ್ಥಿತಿ ನಿಮಗೆ ಉತ್ತಮವಾಗಿರುತ್ತದೆ.ನೀವು ಮಾಡುತ್ತಿರುವಂಥ ಕೆಲಸದಲ್ಲಿ ಏಕ ದೃಷ್ಟಿಯಾಗಿ ಕೆಲಸವನ್ನು ಜವಾಬ್ದಾರಿಯಾಗಿ ಮುಂದು ವರಿಯಿರಿ.

ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ಸಿಂಹ

simhaನೀವು ಮಾಡುತ್ತಿರುವ ಕೆಲಸ ಕಾರ್ಯಗಳಲ್ಲಿ ಗೂಳಿಯಂತೆ ಮುನ್ನುಗ್ಗುವ ಸ್ವಭಾವ ತಪ್ಪೇನಲ್ಲ. ಆದರೆ ತಾಳ್ಮೆ ರೀತಿಯಿಂದ ಇರಬೇಕು.ಯಾವುದೇ ರೀತಿಯ ದೃಢ ನಿರ್ಧಾರವನ್ನು ತಗೊಳ್ಳಕ್ಕೆ ಹೋಗಬೇಡಿ. ಅವಸರವೇ ಅಪಘಾತಕ್ಕೆ ಕಾರಣ ಆಗಬಹುದು. ಯಾವುದೇ ವಿಚಾರ ನೀವು ಕೈಗೆ ತೊಗಲ ಸಮಯದಲ್ಲಿ ಎರಡೆರಡು ಬಾರಿ ಚಿಂತಿಸಿ ಮತ್ತು ಯೋಚನೆ ಮಾಡಿ ಕಾರ್ಯ ನಿರ್ವಹಿಸಿರಿ. ಈ ರೀತಿ ನೀವು ಪಾಲನೆ ಮಾಡಿದ್ದೇ ಆದಲ್ಲಿ ಈ ದಿನ ಶುಭವಾಗಿರುತ್ತದೆ.

ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ಕನ್ಯಾ

kanyaಈ ದಿನ ನಿಮ್ಮ ಸುತ್ತಮುತ್ತ ಇರುವಂತಹ ಜನಗಳು. ನಿಮ್ಮ ಮನಸ್ಸನ್ನು ಬೇಜಾರು ಮಾಡುವ ರೀತಿಯಲ್ಲಿ ಮಾತನಾಡುತ್ತಾರೆ. ನೀವು ಯಾವುದೇ ತರಹ ಮಾತುಗಳನ್ನು ಕೇಳಿ ಮೌನವಾಗಿ ಇರಬಾರದು.ನಿಮಗೆ ಎಷ್ಟು ಜನ ಟೀಕೆ ಮಾಡಿ ಮಾತು ನೋಡುತ್ತಾರೋ. ಅಷ್ಟೇ ಜನ ನಿಮ್ಮಗೆ ಧೈರ್ಯವನ್ನು ತುಂಬುವ ಜನಗಳು ಇರುತ್ತಾರೆ. ನಿಮ್ಮ ಸುತ್ತಮುತ್ತ ಇರುವಂಥ ಜನಗಳು ನಿಮಗೆ ಧೈರ್ಯವನ್ನು ತುಂಬಿಸುತ್ತಿದ್ದರೆ. ಆ ಸಮಯದಲ್ಲಿ ನಿಮ್ಮ ಮುಖದಲ್ಲಿ ಮಂದಹಾಸ ಮೂಡುವುದು.

ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ತುಲಾ

tulaಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರು ಕಂಡು ಬರುತ್ತದೆ. ಯಾವುದೇ ರೀತಿಯಲ್ಲಿ ಕೆಲಸದ ಅಥವಾ ಯಾವುದೇ ಒಂದು ವಿಚಾರ ಇರಬೇಕಾದರೆ. ನೀವು ನಿರ್ಧಾರಗಳನ್ನು ಗುರು ಹಿರಿಯರ ಸಲಹೆಯನ್ನು ಪಡೆದು ನಿರ್ಧಾರ ಸ್ತ್ರೀಕರಿಸಿ. ಯಾವುದೇ ಒಂದು ಹೊಸ ವಿಚಾರಗಳನ್ನು ಸ್ವೀಕರಿಸುವಾಗ ತಾಳ್ಮೆ ರೀತಿಯಿಂದ ಸ್ವೀಕರಿಸಿ.

ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ವೃಶ್ಚಿಕ

vruschikaಈ ದಿನ ಯಾವುದೇ ರೀತಿಯ ದೃಢ ನಿರ್ಧಾರವನ್ನು ತಗೊಳ್ಳಕ್ಕೆ ಹೋಗಬೇಡಿ. ಈ ಹಿಂದೆ ನಡೆದು ಹೋದ ಘಟನೆಗಳಿಗೆ ನೀವೆಷ್ಟು ಕಾರಣ ಎಂಬುದನ್ನು ಚಿಂತಿಸಿ. ಆ ಘಟನೆಗಳನ್ನು ನೆನಪಿಸಿಕೊಳ್ಳುತ್ತ ಈಗ ಮುಂದೆ ಬರುವಂತೆ ಕಷ್ಟನೋ ಸುಖನೋ ಒಳ್ಳೆಯ ರೀತಿಯಿಂದ ತೆಗೆದುಕೊಳ್ಳು ಹೋಗಿ. ಹಿಂದೆ ನಡೆದ ಘಟನೆಗಳನ್ನು ಮರುಕಳಿಸದಂತೆ ನೋಡಿಕೊಳ್ಳ. ಹಿಂದೆ ನಡೆದಂತಹ ಒಂದು ಕಹಿ ಘಟನೆಗಳನ್ನು ತಿಳಿದುಕೊಂಡು ಮುಂದೆ ಹೋಗಿ

ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ಧನು

dhanassuಅನೇಕ ಗಣ್ಯ ವ್ಯಕ್ತಿಯನ್ನು ಇಂದು ಭೇಟಿಯಾಗಲಿದ್ದೀರಿ. ನೀವು ಮಾಡುತ್ತಿರುವಂತೆ ಕೆಲಸ ಕಾರ್ಯಗಳಲ್ಲಿ ಮನಸ್ಸು ಗೊಂದಲವನ್ನು ನಿರ್ವಹಿಸುವವರು ಬಗ್ಗೆ ವಿಶೇಷವಾದ ಎಚ್ಚರಿಕೆ ಇರಲಿ. ಮಕ್ಕಳು ಮಾಡುವಂಥ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಉಂಟಾಗಬಹುದು. ಆದ್ದರಿಂದ ಸ್ವಲ್ಪ ಮಟ್ಟಿಗೆ ಜಾಗ್ರತೆ ಇರಲಿ. ದೂರದ ಪ್ರಯಾಣ ಹೋಗುವ ಸೂಚನೆ ಕಂಡು ಬರಬಹುದು.

ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ಮಕರ

ನೀವು ಮಾಡುತ್ತಿರುವಂತಹ ಕೆಲಸಗಳನ್ನು ಉತ್ತಮವಾಗಿ. ನೀವು ಸಂದರ್ಭ ತಕ್ಕಂತೆ ನಡೆದುಕೊಳ್ಳುತ್ತೀರಿ. ಈ ದಿನ ಗಣ್ಯ ವ್ಯಕ್ತಿಗಳೊಂದಿಗೆ ಸಂಪರ್ಕ ಮಾಡುವ ಸಾಧ್ಯತೆ ಇರುತ್ತದೆ. ಈ ದಿನ ಹಣ ಪ್ರಾಪ್ತಿ ಆಗುವ ಯೋಗವಿದೆ. ಯಾವುದೇ ತರಹ ಹೆಚ್ಚು ಖರ್ಚು ಮಾಡಬಾರದು. ಈ ದಿನ ಎಲ್ಲಾ ವಿಷಯದಲ್ಲಿ ನಿಮಗೆ ಜಯ ಕಂಡು ಬರಬಹುದು. ಆದರೆ ನಿಮ್ಮ ಚಾಣಾಕ್ಷ ಹೇಗಿರುತ್ತೋ ಅದೇ ರೀತಿ ಈ ದಿನ ಮುಕ್ತಾಯಗೊಳ್ಳುತ್ತದೆ .

ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ಕುಂಭ

kumbhaಈ ದಿನ ನೀವು ಮಾತನಾಡುತ್ತಿರುವಂತೆ ಬಗ್ಗೆ ಯಾವುದೇ ಸುದ್ದಿ ಇರಲಿ ಜಾಗೃತಿಯಿಂದ ಒಂದು ಬೇಕಾಗುವುದು. ನೀವು ಆಡಿದ ತಮಾಷೆ ಮಾತುಗಳು ಒಂದು ದೊಡ್ಡ ಪ್ರಮಾಣದಲ್ಲಿ ವಿರಸ ಉಂಟು ಮಾಡುವ ಸಾಧ್ಯತೆ ಇದೆ.ನೀವು ಯಾವುದೇ ಒಂದು ವ್ಯಕ್ತಿ ಹತ್ತಿರ ಮಾತಾಡುವ ಸಮಯದಲ್ಲಿ ಚಿಂತಿಸಿ ಮತ್ತು ಜಾಗ್ರತೆಯಿಂದ ಮಾತನಾಡಬೇಕು. ಈ ರೀತಿ ನೀವು ನಡೆದುಕೊಂಡು ಹೋದದ್ದೇ ಆದಲ್ಲಿ ನೀವು ಕೈಗೊಳ್ಳುವ ಕಾರ್ಯದಲ್ಲಿ ವಿಳಂಬ ಉಂಟು ಆಗಬಹುದು.

ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ಮೀನ

meenaಈ ದಿನ ಹಳೆಯ ಅವಮಾನಗಳನ್ನು ನೆನಪಿಸಿಕೊಂಡು ಹಿಂಸೆಯನ್ನು ಪಡೆಯಬಹುದು. ಹೊಸತಾದ ಕೆಲಸ ಮತ್ತು ನಿಮಗೆ ಹೊಸತನದ ಮಾತು ಹೊಸ ಹುಮ್ಮಸ್ಸನ್ನು ಹುಟ್ಟುಹಾಕುವುದು. ಯಾವುದೇ ರೀತಿಯ ಸಮಸ್ಯೆ ಇದ್ದರೂ ನಿಮಗೆ ಪರಿಹಾರ ಕೊಂಡುಕೊಳ್ಳುವ ಶಕ್ತಿ ಇರುತ್ತದೆ. ಏಕೆಂದರೆ ಅಷ್ಟೇ ರೀತಿಯಲ್ಲಿ ನೀವು ಶ್ರಮ ಪಡುತ್ತೀರಾ.

ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

Please follow and like us:
0
https://kannadadalli.com/wp-content/uploads/2018/10/maxresdefault-2-1024x576.jpghttps://kannadadalli.com/wp-content/uploads/2018/10/maxresdefault-2-150x100.jpgKannadadalli Editorಆಧ್ಯಾತ್ಮದಿನ ಭವಿಷ್ಯ,ರಾಶಿ ಭವಿಷ್ಯಮೇಷ ಈ ದಿನ ನೀವು ಮಾತನಾಡುವಂಥ ಮಾತುಗಳು ನಾಲ್ಕು ಗೋಡೆ ಮಧ್ಯೆ ಇರಬೇಕು.ಆರೋಗ್ಯದಲ್ಲಿ ಏರುಪೇರು ಕಂಡು ಬರುವಂತಹ ಸೂಚನೆ ಇದೆ.ನೀವು ಮಾಡುವಂಥ ಕೆಲಸ ಕಾರ್ಯಗಳಲ್ಲಿ ಗಮನ ಕೊಡಿ.ನೀವು ಮಾಡುವಂಥ ದಿನನಿತ್ಯ ಚಟುವಟಿಕೆಗಳನ್ನು ಸೂಕ್ಷ್ಮ ಯಾಗಿ ಮಾಡಿ ಮನಸ್ಸು ಪ್ರಶಾಂತವಾಗುವುದು.ಯಾವುದೇ ರೀತಿಯ ಅವರಿವರ ಮಾತನ್ನು ಕೇಳಿ ಯಾವುದೇ ಕೆಲಸ ಪ್ರಾರಂಭ ಮಾಡಲಿಕ್ಕೆ ಹೋಗಬೇಡಿ. ನಿಮ್ಮ ಜೀವನದ ಸಮಸ್ಯೆಗಳಿಗೆ (9)ದಿನಗಳಲ್ಲಿ ಶಾಶ್ವತ ಪರಿಹಾರ (ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ) ಪಂಡಿತ್ ಶೇಷಾದ್ರಿ ಭಟ್ 9663053736 ವೃಷಭ ಈ ದಿನ ನೀವು ಮಾಡುವಂಥ...ಕನ್ನಡಿಗರ ವೆಬ್​ ಚಾನೆಲ್​