ಮೇಷ

meshaಭೂ ಖರೀದಿ, ಗೃಹ ನಿರ್ಮಾಣ ಕಾರ್ಯಗಳಿಗೆ ದುಡುಕದಿರಿ. ಸಾಂಸಾರಿಕ ವಾಗಿ ಸಂತಸದ ವಾತಾವರಣ ನೆಮ್ಮದಿ ತೆರಲಿದೆ. ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಆಭ್ಯಾಸಬಲಕ್ಕೆ ಒತ್ತು ನೀಡಬೇಕು.ನೀವು ಕಠೋರ ಹೃದಯಿ ಆಗಿದ್ದರೂ ನೀವು ಪ್ರೀತಿಸುವವರು ಅಥವಾ ನಿಮ್ಮನ್ನು ಪ್ರೀತಿಸುವರು ಹಾಗೆ ಇರುವುದಿಲ್ಲ. ಅವರು ಬಹಳ ಲೆಕ್ಕಾಚಾರದ ವ್ಯಕ್ತಿ ಆಗಿರುತ್ತಾರೆ. ನಿಮ್ಮ ಮೇಲೆ ಖರ್ಚು ಮಾಡಿದ್ದು ಇರಲಿ, ತಮಗೆ ಖರ್ಚು ಮಾಡಿಕೊಂಡಿದ್ದರ ಲಾಭ ಎಷ್ಟು ಬಂದಿದೆ ಎಂದು ಲೆಕ್ಕ ಹಾಕಿ ನೋಡಿಕೊಳ್ಳುತ್ತ ಕುಳಿತಿರುತ್ತಾರೆ

ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ವೃಷಭ

vrushabhaನಿರೀಕ್ಷಿತ ಕಾರ್ಯಸಾಧನೆ ಹಂತ ಹಂತವಾಗಿ ನೆರವೇರಲಿದೆ. ವಿದ್ಯಾರ್ಥಿಗಳು ಪ್ರಯತ್ನಬಲದ ಫ‌ಲಿತಾಂಶವನ್ನು ಉತ್ತಮ ರೀತಿಯಲ್ಲಿ ಪಡೆಯಲಿದ್ದಾರೆ. ಆರ್ಥಿಕವಾಗಿ ಉನ್ನತಿ ಸಮಾಧಾನ ತರುವುದು.ವೃಷಭ ರಾಶಿಯ ಹುಡುಗಿಗೆ ಅವಳನ್ನು ಪ್ರೀತಿಸುವ ಹುಡುಗರ ಸಂಖ್ಯೆ ಉಹಿಸಲೂ ಸಾಧ್ಯವಿಲ್ಲ! ಆದರೆ ಕೊನೆಯದಾಗಿ ಅವರು ಮದುವೆ ಆಗುವ ಹುಡುಗ ಮಾತ್ರ ಚಲನಚಿತ್ರ, ಕಲೆ, ಸಂಗೀತ ಇತ್ಯಾದಿ ಯಾವುದೇ ಮನರಂಜನೆಗಳಲ್ಲಿ ಆಸಕ್ತಿ ಇಲ್ಲದವನೇ ಆಗಿರುತ್ತಾನೆ. ಜತೆಗೆ ಜಾಸ್ತಿ ಸಿಟ್ಟು ಮಾಡುವ ಬಾಳಸಂಗಾತಿ ಸಿಗುತ್ತಾರೆ ಎಂಬುದೇ ಬೇಸರದ ಸಂಗತಿ.ಹಾಗಾಗಿ ಪ್ರಭಾವಿ ವ್ಯಕ್ತಿಗಳು ನಿಮ್ಮ ಸಂಪರ್ಕಕ್ಕೆ ಬರುವರು ಮತ್ತು ಸಭೆ-ಸಮಾರಂಭಗಳಿಗೆ ನಿಮ್ಮನ್ನೆ ನಿರೂಪಕರನ್ನಾಗಿ ನೇಮಿಸುವ ಸಾಧ್ಯತೆ ಇರುತ್ತದೆ.

ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ಮಿಥುನ

mithunaಸಾಂಸಾರಿಕವಾಗಿ ನೆಮ್ಮದಿ ಇದ್ದರೂ ವ್ಯಾಪಾರ, ವ್ಯವಹಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕಾಗುತ್ತದೆ. ದೂರ ಸಂಚಾರದಲ್ಲಿ ಕಾರ್ಯಸಿದ್ಧಿ ಇದೆ. ನ್ಯಾಯಾಲಯದ ಕೆಲಸಕಾರ್ಯಗಳು ಅಡೆತಡೆಗಳಿಂದಲೇ ಮುನ್ನಡೆ‌ಯಲಿವೆ.ಮನಸ್ಸಿನ ಗೊಂದಲವನ್ನು ನಿರ್ಮಿಸುವವರ ಬಗ್ಗೆ ವಿಶೇಷವಾದ ಎಚ್ಚರಿಕೆಯಿರಲಿ. ಕೆಲ ಗ್ರಹಗಳ ಸಂಚಾರವು ಮಕ್ಕಳ ವಿದ್ಯೆಯಲ್ಲಿ ಹಿನ್ನಡೆ ಉಂಟು ಮಾಡುವುದು.

ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ಕಟಕ

karkatakaದೈಹಿಕವಾಗಿ, ಮಾನಸಿಕವಾಗಿ ಅಸಮಾಧಾನದ ಪ್ರಸಂಗಗಳು ನಡೆಯ ಬಹುದು. ಆದಷ್ಟು ತಾಳ್ಮೆ ಸಮಾಧಾನದಿಂದ ಮುಂದುವರಿಯಿರಿ. ವ್ಯಾಪಾರ, ವ್ಯವಹಾರಗಳಲ್ಲಿ ವಂಚನೆಗಳಾಗುವ ಸಾಧ್ಯತೆ ಹೆಚ್ಚು.ಈ ಹಿಂದೆ ನಡೆದು ಹೋದ ಘಟನೆಗಳಿಗೆ ನೀವೆಷ್ಟು ಕಾರಣೀಭೂತರು ಎಂಬುದನ್ನು ಚಿಂತಿಸಿ. ಆದ ಅಚಾತುರ್ಯವನ್ನು ಪುನಃ ಮರುಕಳಿಸದಂತೆ ನೋಡಿಕೊಳ್ಳಿ.

ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ಸಿಂಹ

simhaಅನಿರೀಕ್ಷಿತ ಕಾರ್ಯಸಿದ್ಧಿಯಾಗಿ ನೆಮ್ಮದಿ ತರಲಿದೆ. ಆದರೂ ಅನಾವಶ್ಯಕವಾಗಿ ಋಣಾತ್ಮಕ ಚಿಂತನೆ ಮಾಡದಿರಿ. ದೇವತಾನುಗ್ರಹ ನಿಮ್ಮನ್ನು ಕಾಯಲಿದೆ. ವಿದ್ಯಾರ್ಥಿಗಳು ತುಸು ಚೇತರಿಕೆಯನ್ನು ಪಡೆಯಲಿದ್ದಾರೆ.ಮನಸ್ಸನ್ನು ನಿಗ್ರಹಿಸುವಂತಹ ತುರ್ತು ಶಕ್ತಿಯನ್ನು ಸಂಪಾದಿಸಿಕೊಳ್ಳಿ. ಆಂಜನೇಯ ಮಂತ್ರವನ್ನು ಇಲ್ಲವೆ ಹನುಮಾನ್‌ ಚಾಲೀಸನ್ನು ತಪ್ಪದೆ ಪಠಿಸಿ. ನಿರ್ಧಾರಗಳನ್ನು ತಳೆಯುವಾಗ ಹಿರಿಯರ ಸಲಹೆಯನ್ನು ಸ್ವೀಕರಿಸಿ.

ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ಕನ್ಯಾ

kanyaಆಗಾಗ ಅಡೆತಡೆಗಳು ತೋರಿ ಬಂದರೂ ಕಾರ್ಯಸಾಧನೆಯಾಗಲಿದೆೆೆ. ಕ್ರಯವಿಕ್ರಯಗಳಲ್ಲಿ ಲಾಭವಾದೀತು. ನ್ಯಾಯಾಲಯದ ಕೆಲಸಕಾರ್ಯಗಳಲ್ಲಿ ಮುನ್ನಡೆಯನ್ನು ಸಾಧಿಸಲಿದ್ದೀರಿ. ನಿಮಗೆ ಧೈರ್ಯವನ್ನು ತುಂಬುವ ಮತ್ತು ಸಕಾರಾತ್ಮಕವಾಗಿ ಚಿಂತಿಸುವ ಜನರ ಸಂಪರ್ಕವನ್ನು ಹೊಂದಿ. ನಿಮ್ಮ ಮುಖದಲ್ಲಿ ಮಂದಹಾಸ ಮೂಡುವುದು.ದಿನಾಂತ್ಯ ಶುಭವಿದೆ.

ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ತುಲಾ

tulaಸದ್ಯದ ಪರಿಸ್ಥಿತಿಯಲ್ಲಿ ನಿಮ್ಮ ಮುನ್ನಡೆ ಹಂತ ಹಂತವಾಗಿ ಗೋಚರಕ್ಕೆ ಬರುತ್ತದೆ. ಶಾಂತಿ, ಸಮಾಧಾನಕ್ಕಾಗಿ ಶ್ರೀದೇವರಲ್ಲಿ ಮೊರೆ ಇಡಿರಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫ‌ಲಿತಾಂಶ ಸಿಗಲಾರದು.ಆದಾಗ್ಯೂ ದೈವದ ಮೊರೆ ಹೋಗಿ. ಮನಸ್ಸಿನ ದುಗುಡಗಳು ಕಡಿಮೆ ಆಗುವುದು. ಮಕ್ಕಳ ವಿಚಾರದಲ್ಲಿ ಹರ್ಷದಾಯಕವಾದ ಮತ್ತು ಹೆಮ್ಮೆ ಪಡುವಂತಹ ವಿಚಾರಗಳು ನಿಮ್ಮನ್ನು ತಲುಪಿ ಸಂತೋಷ ಸಾಗರದಲ್ಲಿ ತೇಲುವಿರಿ.

ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ವೃಶ್ಚಿಕ

vruschikaಕೆಲಸಕಾರ್ಯಗಳಲ್ಲಿ ಅಡೆತಡೆಗಳು ತೋರಿ ಬಂದರೂ ದೇವತಾನುಗ್ರಹ ಉತ್ತಮವಿದ್ದು ಅನಿರೀಕ್ಷಿತ ರೂಪದಲ್ಲಿ ಕಾರ್ಯಸಾಧನೆಯಾಗಬಹುದು. ಶನಿಯ ಪ್ರತಿಕೂಲತೆಯಿಂದ ನೀವು ಜಾಗ್ರತೆ ಮಾಡುವದು.ಹೊಸ ವಹಿವಾಟೊಂದರ ವಿಚಾರಗಳ ಕುರಿತು ಮೇಲಧಿಕಾರಿಗಳೊಂದಿಗೆ ಚರ್ಚಿಸುವಿರಿ. ನೀವು ನೀಡುವ ಸಲಹೆಯು ಸೂಕ್ತ ವಾದುದೆಂದು ಪರಿಗಣಿಸಿ. ಅದನ್ನು ಕಾರ್ಯರೂಪಕ್ಕೆ ತರುವರು. ಇದರಿಂದ ಕಚೇರಿ ವಾತಾವರಣದಲ್ಲಿ ನಿಮ್ಮ ಗೌರವ ಹೆಚ್ಚಾಗುವುದು

ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ಧನು

dhanassuಯಾವುದೇ ರೀತಿಯಲ್ಲಿ ಕಾಯು ವಂತಹ ಪರಿಸ್ಥಿತಿಯೇ ಕಂಡು ಬರುವುದು. ಆದರೂ ಸದ್ಯದಲ್ಲೇ ಗೋಚರಕ್ಕೆ ಬರುವ ಗುರುಬಲ ನಿಮಗೆಲ್ಲಾ ವಿಚಾರದಲ್ಲಿ ಪರಿವರ್ತನೆಯನ್ನು ತಂದು ಕೊಡಲಿದ್ದಾನೆ.ನಿಮ್ಮ ಜೀವನವು ಇತರರಿಗೆ ಮಾದರಿಯಾಗಿ ನಿಲ್ಲುವುದು.ತಾಳ್ಮೆ ಹಾಗೂ ನಿಮ್ಮ ಸೂಕ್ಷ ಮತಿಯು ಹೊಸದೇ ಆದ ಅನುಪಮ ಅವಕಾಶವೊಂದನ್ನು ತಂದು ಕೊಡುವುದು.

ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ  (ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ಮಕರ

makharaಗುರುಬಲ, ಲಾಭಸ್ಥಾನದ ವಕ್ರಶನಿ ಮುನ್ನಡೆಗೆ ಸಾಧಕನಾದರೂ ನಿಮ್ಮ ಪ್ರಯತ್ನಬಲ, ಕ್ರಿಯಾಶೀಲತೆಗೆ ಹೆಚ್ಚಿನ ಒತ್ತು ನೀಡಬೇಕಾಗುವುದು. ನಿಮ್ಮ ವಿಶ್ವಾಸದ ದುರುಪಯೋಗವಾಗದಂತೆ ಜಾಗ್ರತೆ ವಹಿಸಿರಿ.ಕೂಡಿಟ್ಟ ಹೊನ್ನು ಕರಗಿ ಹೋಗುವ ಸಾಧ್ಯತೆ ಇರುತ್ತದೆ. ಸಾಲಮಾಡಿ ಜೀವನ ನಡೆಸುವ ಹಂತಕ್ಕೆ ಬರುವುದನ್ನು ತಪ್ಪಿಸಿಕೊಳ್ಳಿ. ಆದಷ್ಟು ಪ್ರಾಮಾಣಿಕ ಜೀವನ ನಡೆಸಿ.ನೀವು ಹಮ್ಮಿಕೊಂಡಿರುವ ಕಾರ್ಯಗಳು ಜನಮನ್ನಣೆ ಗಳಿಸುವುದು

ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ಕುಂಭ

kumbhaಶನಿಯ ಪ್ರತಿಕೂಲತೆ ತೋರಿ ಬಂದರೂ ಹೆಚ್ಚಿನ ಪರಿಣಾಮ ಬೀರದು. ಲಾಭ ಸ್ಥಾನದ ರಾಹು ನಿಮ್ಮ ಮನೋಬಲವನ್ನು ಹೆಚ್ಚಿಸಲಿದ್ದು ಮುನ್ನಡೆಗೆ ಸಾಧಕನಾದಾನು. ವೃತ್ತಿರಂಗದಲ್ಲಿ ಜಾಗ್ರತೆ ವಹಿಸಿರಿ.ವಾಹನಗಳನ್ನು ಓಡಿಸುವಾಗ ಎಚ್ಚರ ಪಾಲಿಸುವುದು ಒಳ್ಳೆಯದು. ಪ್ರಯಾಣ ಮಾಡುವಾಗ ಮೊಬೈಲ್‌ ಉಪಯೋಗಿಸದೆ ಇರುವುದು ಒಳ್ಳೆಯದು.ದೂರ ದೇಶದ ಪ್ರಯಾಣದ ಕುರಿತು ಚಿಂತಿಸುತ್ತಿದ್ದರೆ ವೀಸಾ ಅನುಮತಿಗಾಗಿ ಅರ್ಜಿ ಹಾಕಿಕೊಳ್ಳುವುದು ಒಳ್ಳೆಯದು

ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ  (ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ಮೀನ

meenaಪಂಚಮದ ರಾಹು ಮಾನಸಿಕ ಕಿರಿಕಿರಿಯನ್ನು ತಂದಾನು. ಆದರೂ ಸದ್ಯದ ಪರಿಸ್ಥಿತಿಯಲ್ಲಿ ಗುರು ಅನುಕೂಲ ಸ್ಥಿತಿಯಲ್ಲಿದ್ದು ನಿಮ್ಮ ಮನೋಕಾಮನೆಯನ್ನು ಪೂರ್ಣಗೊಳಿಸಬಹುದು. ಮುಂದುವರಿಯಿರಿ.ಮನೆಗೆದ್ದು ಮಾರುಗೆಲ್ಲು’ ಎನ್ನುವರು ಹಿರಿಯರು. ಅಂತೆಯೇ ಮನೆಯ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಲ್ಲಿ ಅತ್ಯಂತ ಹರ್ಷದಿಂದ ಬಾಳುವಿರಿ. ಮನಸ್ಸಿನ ದುಗುಡಗಳು ಕಾಣೆ ಆಗುವುದು.

ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ (ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

Please follow and like us:
0
https://kannadadalli.com/wp-content/uploads/2018/09/df1346c9-5b80-44e5-becd-4a312204050a.jpghttps://kannadadalli.com/wp-content/uploads/2018/09/df1346c9-5b80-44e5-becd-4a312204050a-150x100.jpgKannadadalli Editorಆಧ್ಯಾತ್ಮದಿನ ಭವಿಷ್ಯ,ರಾಶಿ ಭವಿಷ್ಯಮೇಷ ಭೂ ಖರೀದಿ, ಗೃಹ ನಿರ್ಮಾಣ ಕಾರ್ಯಗಳಿಗೆ ದುಡುಕದಿರಿ. ಸಾಂಸಾರಿಕ ವಾಗಿ ಸಂತಸದ ವಾತಾವರಣ ನೆಮ್ಮದಿ ತೆರಲಿದೆ. ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಆಭ್ಯಾಸಬಲಕ್ಕೆ ಒತ್ತು ನೀಡಬೇಕು.ನೀವು ಕಠೋರ ಹೃದಯಿ ಆಗಿದ್ದರೂ ನೀವು ಪ್ರೀತಿಸುವವರು ಅಥವಾ ನಿಮ್ಮನ್ನು ಪ್ರೀತಿಸುವರು ಹಾಗೆ ಇರುವುದಿಲ್ಲ. ಅವರು ಬಹಳ ಲೆಕ್ಕಾಚಾರದ ವ್ಯಕ್ತಿ ಆಗಿರುತ್ತಾರೆ. ನಿಮ್ಮ ಮೇಲೆ ಖರ್ಚು ಮಾಡಿದ್ದು ಇರಲಿ, ತಮಗೆ ಖರ್ಚು ಮಾಡಿಕೊಂಡಿದ್ದರ ಲಾಭ ಎಷ್ಟು ಬಂದಿದೆ ಎಂದು ಲೆಕ್ಕ ಹಾಕಿ ನೋಡಿಕೊಳ್ಳುತ್ತ ಕುಳಿತಿರುತ್ತಾರೆ ನಿಮ್ಮ...ಕನ್ನಡಿಗರ ವೆಬ್​ ಚಾನೆಲ್​