Godess chamundi
ನಿಮ್ಮ ಜೀವನಗಳ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಹಣಕಾಸು, ವಿದೇಶ ಪಯಣ, ಪ್ರೀತಿ ಪ್ರೇಮ ವಿಚಾರ, ಇತ್ಯಾದಿ .ನಿಮ್ಮ ಗುಪ್ತ ಸಮಸ್ಯೆಗಳಿಗೆ ಕೇವಲ ಒಂಬತ್ತು(9) ದಿನಗಳಲ್ಲಿ ಶಾಶ್ವತ ಪರಿಹಾರ.
(ನಮ್ಮನ್ನು ಬಿಟ್ಟು ಬೇರೆಯವರೊಂದಿಗೆ ನಿಮ್ಮ ಸಮಸ್ಯೆಗೆ ಪರಿಹಾರ ಕಂಡಿದ್ದೇ ಆದಲ್ಲಿ ಸೂಕ್ತ ಬಹುಮಾನ ನೀಡಲಾಗುತ್ತದೆ)

ಮೇಷ

meshaಯಾರು ರಾಜ್ಯವಾಳಿದರೇನು, ರಾಯನಿಗೆ ರಾಜ್ಯಭಾರ ಸಿಕ್ಕರೆ ಮನೆಯಲ್ಲಿ ರಾಗಿ ಬೀಸುವುದು ತಪ್ಪಲ್ಲ. ಹಾಗಾಗಿ ನಿಮ್ಮ ರಟ್ಟೆ ಬಲದ ಮೇಲೆ ವಿಶ್ವಾಸವಿಟ್ಟು ದುಡಿಯಿರಿ ಒಳಿತಾಗುವುದು. ನಾವು ಅವುಗಳನ್ನು ಮರೆತರೂ ಗ್ರಹ, ನಕ್ಷತ್ರ ಮತ್ತು ಕಾಲಚಕ್ರಗಳನ್ನು ನಮ್ಮನ್ನು ಮರೆಯುವುದಿಲ್ಲ. ಭಾರತದ ಪ್ರಾಚೀನ ಜ್ಯೋತಿಷ್ಯಶಾಸ್ತ್ರ ನಮ್ಮ ಜೀವನದೊಂದಿಗೆ ಯಾವತ್ತೂ ಕೂಡಿಕೊಂಡಿರುತ್ತದೆ.
ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ವೃಷಭ

vrushabhaಹೊಸಬರ ಪರಿಚಯ ಸಾಧ್ಯತೆ ಇದೆ. ಅವರೊಂದಿಗೆ ನಗುಮುಖದಿಂದ ವ್ಯವಹಾರ ಮಾಡಿ. ಇದರಿಂದ ಧನಲಾಭದ ಕುರಿತಾದ ಸರಳ ಮಾರ್ಗಗಳು ಗೋಚರಿಸುತ್ತವೆ. ಅಗತ್ಯಕ್ಕೆ ತಕ್ಕಷ್ಟು ಹಣ ಡ್ರಾ ಮಾಡುವುದು ಒಳ್ಳೆಯದುಹಣಕಾಸಿನ ವಿಷಯದಲ್ಲಿ, ಆಭರಣಗಳ ವಿಷಯದಲ್ಲಿ ಹತ್ತಿರದ ಬಂಧುಗಳೇ ನಿಮಗೆ ಸುಳ್ಳು ಹೇಳಿ ನಿಮ್ಮ ದಿಕ್ಕು ತಪ್ಪಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅವರು ಹೇಳಿದ್ದು ನಂಬುವುದು ಬಿಡುವುದು ನಿಮಗೆ ಬಿಟ್ಟ ವಿಚಾರ. ಆದರೆ, ಅದೇ ಸುಳ್ಳನ್ನು ನಂಬಿ ಮೋಸ ಹೋಗದಂತೆ ಎಚ್ಚರ ವಹಿಸುವುದು ನಿಮಗೆ ಹಿತಕರ
ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ಮಿಥುನ

mithunaಸಂಬಂಧಗಳ ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳಲು ನಾವು ಪ್ರಯತ್ನಿಸಿದಷ್ಟೂ ಗೋಜಲುಗೋಜಲಾಗಿ ಕಾಣಿಸಲು ಆರಂಭಿಸುತ್ತದೆ. ತಿಳಿನೀರಿನಲ್ಲಿ ಕಾಣಿಸುವ ಪ್ರತಿಬಿಂಬದಷ್ಟೇ ಸಂಬಂಧಗಳು ಸ್ಪಷ್ಟವಾಗಿರುತ್ತವೆ. ಗಾಳಿಯೊಂದಿಗೆ ಗುದ್ದಾಡಿ ಮೈಮನವನ್ನು ನುಗ್ಗು ಮಾಡಿಕೊಳ್ಳುವ ಬದಲು, ಸಂಧಾನವೆಂಬ ಸಾಧನವನ್ನು ವಿದೇಶ ಪ್ರವಾಸದ ಅವಕಾಶಗಳು ಬರುವ ಸಾಧ್ಯತೆ ಇವೆ. ಆದರೆ ನೀವು ಈ ಬಗ್ಗೆ ಚಿಂತಿಸದೆ ಇರುವುದರಿಂದ ವಿದೇಶ ಪ್ರವಾಸ ಮಾಡುವ ಯೋಗ ತಪ್ಪಿ ಹೋಗುವ ಸಾಧ್ಯತೆ ಇದೆ.
ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ಕರ್ಕಾಟಕ

karkatakaಮನಸ್ಸಿಲ್ಲದಿದ್ದರೂ, ನಮ್ಮ ಕೈಲಾಗದಿದ್ದರೂ, ಮಾಡಲು ಅಸಾಧ್ಯವೆನಿಸಿದರೂ ನಮ್ಮ ಸುತ್ತಲಿನವರಿಗಾಗಿ ಮತ್ತು ನಮಗಾಗಿ ಕೆಲವೊಂದು ಕೆಲಸವನ್ನು ಮಾಡಲೇಬೇಕಾಗುತ್ತದೆ. ಶ್ರದ್ಧೆಯಿಂದ ಮಾಡಿದ ಯಾವುದೇ ಕೆಲಸವೂ ವ್ಯರ್ಥವಾಗುವುದಿಲ್ಲ ಮತ್ತು ಪ್ರತಿಯೊಂದರಲ್ಲಿಯೂ ಅನುಕೂಲತೆ ಇದೆ ಎಂಬುದು.ಮನ ಬಿಚ್ಚಿ ಮಾತನಾಡುವ ನಿಮ್ಮ ಶಕ್ತಿಯೇ ಕೆಲವೊಮ್ಮೆ ದೌರ್ಬಲ್ಯ ಎನಿಸುವುದು. ಹಾಗಾಗಿ ಎಲ್ಲರೊಡನೆ ಎಲ್ಲಾ ವಿಷಯಗಳನ್ನು ಚರ್ಚಿಸದಿರಿ. ಹಣಕಾಸಿನ ಮುಗ್ಗಟ್ಟು ಬಾಧಿಸುವುದು.
ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ಸಿಂಹ

simhaಬುಗುರಿಗೆ ದಾರವನ್ನು ಸರಿಯಾಗಿ ಸುತ್ತಿದಷ್ಟೇ ಚೆಂದವಾಗಿ ದಾರವನ್ನು ಬಿಟ್ಟಾಗಲೂ ತಿರುಗುತ್ತದೆ. ದಾರದ ಹಿಡಿದ ಸಡಿಲವಾದಷ್ಟೂ ಅಥವಾ ಅಸ್ತವ್ಯಸ್ತವಾದಷ್ಟೂ ಬುಗುರಿ ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಇದೇ ಸಂಗತಿ ನಮ್ಮ ಮಕ್ಕಳುಮರಿಗಳಿಗೂ ಅನ್ವಯವಾಗುತ್ತದೆ. ನೋಡಲು ಎಲ್ಲ ಚೆಂದವೇ, ಮಾತುಗಳೂ ಅಷ್ಟೇ ವಿನಯವಂತಿಕೆಯಾಗಿರುತ್ತದೆ.ನಿಮ್ಮನ್ನು ಆದರಿಸುವ ಜನರು ಒಳ್ಳೆಯ ಕೆಲಸವೊಂದನ್ನು ಮಾಡಲು ವಿಶೇಷ ಸ್ಫೂರ್ತಿ ಆಗಲಿದ್ದಾರೆ. ಹಾಗಾಗಿ ಸೋಲಿನ ಮನೋಭೂಮಿಕೆಯಿಂದ ಹೊರಬನ್ನಿ. ಜಗತ್ತು ವಿಶಾಲವಾಗಿದ್ದು ನಿಮ್ಮಲ್ಲಿನ ಒಳ್ಳೆಯತನಕ್ಕೆ ಜನ ಗೌರವ ತೋರುವರು
ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ಕನ್ಯಾ

kanyaಬೊಗಸೆಯಲ್ಲಿ ಹಿಡಿದ ನೀರಿನಷ್ಟೇ ನಮ್ಮಲ್ಲಿರುವ ಅರಿವು ಮತ್ತು ಜ್ಞಾನ. ಬೊಗಸೆ ಖಾಲಿಯಾದಷ್ಟೂ ತುಂಬಿಸಿಕೊಳ್ಳುತ್ತಿರಬೇಕು, ಜ್ಞಾನದಾಹವನ್ನು ಮೊಗೆಮೊಗೆದು ಇಂಗಿಸಿಕೊಳ್ಳುತ್ತಿರಬೇಕು. ಬದುಕು ನಾವಂದುಕೊಂಡಿದ್ದಕ್ಕಿಂತ ಚೆಂದವಾಗಿಯೇ ಇರುತ್ತದೆ, ಅದನ್ನು ನಾವೇ ಏಕೆ ಸಲ್ಲದ ಆಸೆಗಳ ಬೆನ್ನತ್ತಿ ಹಾಳು ಮಾಡಿಕೊಳ್ಳಬೇಕು. ಹೊಸ ಯೋಜನೆಗಳನ್ನು ಹಮ್ಮಿಕೊಳ್ಳುವಿರಿ. ಅದರಿಂದ ಅದ್ಭುತ ಎಂದೆನಿಸುವ ಅನೇಕ ಕಾರ್ಯಗಳನ್ನು ಮಾಡುವಿರಿ. ಮನೆಯಲ್ಲಿನ ಏಕತಾನತೆಯಿಂದ ಹೊರಬಂದು ಸಮಾಜದ ಜನರೊಂದಿಗೆ ಬೆರೆಯಿರಿ.
ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ತುಲಾ

tulaದೈವಲೀಲೆಯೋ, ಪರಿಸ್ಥಿತಿಯೇ ನಿಮ್ಮನ್ನು ಆ ಸ್ಥಿತಿಗೆ ತಳ್ಳಿತೋ ಅಥವಾ ನಿಮ್ಮ ನಿರ್ಧಾರವೇ ಅಚಲವಾಗಿತ್ತೋ… ಅಂತೂ ಮರಳಿ ಗಳಿಸಿದ ಉದ್ಯೋಗವನ್ನು ಕಳೆದುಕೊಳ್ಳುವಂಥ ಯಾವುದೇ ಕೆಲಸಕ್ಕೆ ಕೈಹಾಗಬೇಡಿ. ವಿಧಿಲಿಖಿತ ಏನಿರುತ್ತದೋ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲಯಾರನ್ನೂ ಅಲಕ್ಷಿಸಬೇಡಿ. ಸಮಯ ಬಂದಾಗ ಒಂದು ಹುಲ್ಲುಕಡ್ಡಿಯ ನೆರವು ಬೇಕಾಗುತ್ತದೆ. ನಿಮ್ಮನ್ನು ಆದರಿಸುವ ಜನರೊಂದಿಗೆ ನಿಮ್ಮನ್ನು ವಿರೋಧಿಸುವವರ ಸ್ನೇಹವನ್ನೂ ಪಡೆದಲ್ಲಿ ಅನುಕೂಲವಾಗುವುದು
ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ವೃಶ್ಚಿಕ

vruschikaಅತಿಯಾದ ಆತ್ಮವಿಶ್ವಾಸ, ಅತಿಯಾದ ಭಂಡತನ ನಮ್ಮ ಬಾಳಿಯ ಗುರಿಯನ್ನೇ ಬದಲಿಸುತ್ತದೆ. ಇಟ್ಟ ಗುರಿಯಿಂದ ಲಕ್ಷ್ಯ ಬೇರೆಗೆ ಹರಿದಂತೆಲ್ಲ ಬಿಟ್ಟ ಬಾಣ ಗುರಿ ತಪ್ಪುತ್ತಾ ಹೋಗುತ್ತದೆ. ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ. ಕಟ್ಟಕಡೆಯ ಘಳಿಗೆಯಲ್ಲಿ ಪರಿತಪಿಸುವುದಕ್ಕಿಂತ ಅವಧಿಗಿಂತ ಮೊದಲೇ ಎಚ್ಚೆತ್ತುಕೊಂಡರೆ, ನಿಮ್ಮ ಸಾಧನೆಗೆ ಯಾವುದೂ ಅಡ್ಡ ಬರುವುದಿಲ್ಲ.ಪರರ ವಿಚಾರದಲ್ಲಿ ಹೆಚ್ಚಿನ ಆಸಕ್ತಿ ತೋರಿ ಅವರ ವ್ಯವಹಾರದಲ್ಲಿ ಮೂಗು ತೂರಿಸದಿರಿ. ನಿಮ್ಮಲ್ಲಿ ಸಲಹೆ ಕೇಳಿದರೆ ಮಾತ್ರ ಅವರಿಗೆ ಉತ್ತರಿಸಿ. ಇಲ್ಲವೆ ಮಧ್ಯವರ್ತಿಗಳಾಗಿ ಸಹಾಯ ಮಾಡಿ.
ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ಧನುಸ್ಸು

dhanassuಸಂಕಷ್ಟಗಳು ನೆರಳಿನಂತೆ ನಮ್ಮ ಬಾಳಿನುದ್ದಕ್ಕೂ ಹಿಂಬಾಲಿಸಿಕೊಂಡು ಬರುತ್ತಲೇ ಇರುತ್ತವೆ. ಅದರ ಬಗ್ಗೆ ತಲೆಕೆಡಿಸಿಕೊಂಡಷ್ಟೂ ನೆರಳು ನಮ್ಮನ್ನು ಹಿಂಬಾಲಿಸುವ ಬದಲು, ಆ ನೆರಳನ್ನೇ ನಾವು ಹಿಂಬಾಲಿಸಲು ಪ್ರಯತ್ನಿಸುತ್ತೇವೆ. ಇದರಿಂದ ಆಗುವ ಲಾಭವಾದರೂ ಯಾವುದು? ಕಾಂಗ್ರೆಸ್ ಗಿಡವನ್ನು ಕಿತ್ತುಹಾಕಿದಂತೆ, ಮನದಲ್ಲಿ ಕಾಡುತ್ತಿರುವ ಚಿಂತೆಯನ್ನು ಕಿತ್ತು ಬಿಸಾಡಿಗುರು, ಹಿರಿಯರ ಬಳಿ ತಗ್ಗಿ ಬಗ್ಗಿ ನಡೆಯುವುದು ಒಳ್ಳೆಯದು. ಇದರಿಂದ ಜೀವನದ ನಿಗೂಢ ರಹಸ್ಯಗಳನ್ನು ತಿಳಿಯಲು ಸಹಕಾರಿಯಾಗುವುದು ಮತ್ತು ನಿಮ್ಮ ಕಷ್ಟಕಾಲದಲ್ಲಿ ಸಹಾಯಕ್ಕೆ ಬರುತ್ತವೆ.
ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ಮಕರ

makharaಅತಿಯಾದ ಉತ್ಸಾಹ ನಿಮ್ಮನ್ನು ಅನಗತ್ಯ ತೊಂದರೆಯಲ್ಲಿ ಸಿಲುಕಿಸಿಬಿಡುತ್ತದೆ. ಕೆಲವರಿಗೆ ಅದು ತೋರಿಕೆಯಂತೆ ಕಂಡರೆ, ಕೆಲವರಿಗೆ ಅಸಹ್ಯ ಹುಟ್ಟಿಸುತ್ತದೆ. ಆದ್ದರಿಂದ ಆ ಉತ್ಸಾಹವನ್ನು ಹತ್ತಿಕ್ಕಿಕೊಳ್ಳಿ, ನಿಮ್ಮ ಪ್ರಯೋಜನಕ್ಕೆ ಬಳಸಿಕೊಳ್ಳಿ. ಬೇರೆಯವರ ಕಾಳಜಿ ನಿಮಗೆ ಬೇಡವೇ ಬೇಡ. ನಿಮ್ಮ ಹತ್ತಿರದವರಿಗೆ ಸಹಾಯ ಮಾಡಬೇಕೆನಿಸಿದರೂ ಮಾಡಬೇಡಿ.ಯಾವುದೇ ಪರಿಸ್ಥಿತಿಯಲ್ಲಿಯೂ ಸಿಟ್ಟಿನ ಕೈಲಿ ಬುದ್ಧಿ ಕೊಡದಿರಿ. ಇದರಿಂದ ಹೆಚ್ಚಿನ ತೊಂದರೆ ನಿಮಗಾಗುವುದು. ನಿಮ್ಮ ತಾಳ್ಮೆ ಪರೀಕ್ಷಿಸುವ ಇಲ್ಲವೆ ನೀವು ಸಿಟ್ಟುಗೊಳ್ಳುವಂತೆ ಮಾಡುವ ಜನರು ನಿಮ್ಮ ಸುತ್ತ ಇರುವರು.
ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ಕುಂಭ

kumbhaಕನ್ನಡಿಯೆದಿರು ನಿಂತಾಗ ನೀವ್ಯಾರು, ನಿಮ್ಮ ವ್ಯಕ್ತಿತ್ವವೇನು ಎಂಬುದು ನಿಮಗೂ ಗೊತ್ತಾಗಲಿಕ್ಕಿಲ್ಲ. ಅದನ್ನು ತಿಳಿಯಬೇಕಿದ್ದರೆ ನಿಮ್ಮ ಆಂತರ್ಯದ ಕನ್ನಡಿಯ ಮುಂದೆ ನಿಂತುಕೊಳ್ಳಿ. ಆತ್ಮವಿಮರ್ಶೆಗೆ ಇದು ಸಕಾಲ. ಪರಿಸ್ಥಿತಿ ಎಂಥ ಸಂದರ್ಭವನ್ನು ತಂದಿಡುತ್ತದೆಂದರೆ, ನಿಮ್ಮಲ್ಲೇ ಗೊಂದಲ ಸೃಷ್ಟಿಸಿಬಿಡುತ್ತದೆ, ಹಳೆಯ ಕಡತಗಳ ನಾಶಕ್ಕೆ ಮುಂದಾಗದಿರಿ. ಆ ಕಡತಗಳಲ್ಲಿ ಕೆಲವು ಮಹತ್ತರ ಪತ್ರಗಳು ಇರುವ ಸಾಧ್ಯತೆ ಇದೆ. ಅವು ಒಂದು ವೇಳೆ ಅಚಾತುರ‍್ಯದಿಂದ ನಾಶವಾದಲ್ಲಿ ಜೀವನ ಪರ್ಯಂತ ಪಶ್ಚಾತ್ತಾಪ ಪಡಬೇಕಾಗುವುದು
ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ಮೀನ

meenaಬಿಟ್ಟ ಬಾಣದ ಗುರಿ ತಪ್ಪಿಸಬಹುದು, ಬಂದೂಕಿನಿಂದ ಸಿಡಿದ ಗುಂಡಿನ ದಿಕ್ಕನ್ನೇ ಬದಲಿಸಬಹುದು. ಆದರೆ, ತಲೆಯಲ್ಲಿ ಹೊಕ್ಕ ಅಹಂಕಾರದ ಮದವನ್ನು ನೀವಲ್ಲದೆ ಮತ್ತಾರಿಂದಲೂ ಬದಲಿಸಲು ಸಾಧ್ಯವಿಲ್ಲ. ಇದಕ್ಕೆಲ್ಲ ಕಾಲವೇ ಉತ್ತರ ನೀಡಲಿದೆ. ದೂರ ಪ್ರಯಾಣ ಕೈಗೊಂಡರೆ ಸುರಕ್ಷತೆಯ ಕಡೆಗೆ ಗಮನವಿಡಿ.ದುಂದುವೆಚ್ಚ ಮಾಡುವ ಹವ್ಯಾಸ ನಿಮ್ಮದಲ್ಲ. ದಿಢೀರ್‌ ಹಣದ ಸಂಚಲನದಿಂದಾಗಿ ಅಧಿಕ ಖರ್ಚು ಮಾಡುವ ಮನಸ್ಸು ಬರಬಹುದು. ಆದರೆ ಖರ್ಚು ವೆಚ್ಚಗಳ ಕಡೆ ಕಡಿವಾಣ ಹಾಕುವುದು ಒಳ್ಳೆಯದು.
ನಿಮ್ಮ ಜೀವನದ ಸಮಸ್ಯೆಗಳಿಗೆ(9) ದಿನಗಳಲ್ಲಿ ಶಾಶ್ವತ ಪರಿಹಾರ
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

Please follow and like us:
0
https://kannadadalli.com/wp-content/uploads/2018/10/IMG-20181023-WA0000-675x683.jpghttps://kannadadalli.com/wp-content/uploads/2018/10/IMG-20181023-WA0000-150x100.jpgKannadadalli Editorಆಧ್ಯಾತ್ಮನಿಮ್ಮ ಜೀವನಗಳ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಹಣಕಾಸು, ವಿದೇಶ ಪಯಣ, ಪ್ರೀತಿ ಪ್ರೇಮ ವಿಚಾರ, ಇತ್ಯಾದಿ .ನಿಮ್ಮ ಗುಪ್ತ ಸಮಸ್ಯೆಗಳಿಗೆ ಕೇವಲ ಒಂಬತ್ತು(9) ದಿನಗಳಲ್ಲಿ ಶಾಶ್ವತ ಪರಿಹಾರ. (ನಮ್ಮನ್ನು ಬಿಟ್ಟು ಬೇರೆಯವರೊಂದಿಗೆ ನಿಮ್ಮ ಸಮಸ್ಯೆಗೆ ಪರಿಹಾರ ಕಂಡಿದ್ದೇ ಆದಲ್ಲಿ ಸೂಕ್ತ ಬಹುಮಾನ ನೀಡಲಾಗುತ್ತದೆ) ಮೇಷ ಯಾರು ರಾಜ್ಯವಾಳಿದರೇನು, ರಾಯನಿಗೆ ರಾಜ್ಯಭಾರ ಸಿಕ್ಕರೆ ಮನೆಯಲ್ಲಿ ರಾಗಿ ಬೀಸುವುದು ತಪ್ಪಲ್ಲ. ಹಾಗಾಗಿ ನಿಮ್ಮ ರಟ್ಟೆ ಬಲದ ಮೇಲೆ ವಿಶ್ವಾಸವಿಟ್ಟು ದುಡಿಯಿರಿ ಒಳಿತಾಗುವುದು. ನಾವು ಅವುಗಳನ್ನು ಮರೆತರೂ...ಕನ್ನಡಿಗರ ವೆಬ್​ ಚಾನೆಲ್​