ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ
ಪಂಡಿತ್ ಶೇಷಾದ್ರಿ ಭಟ್
9663053736
ನಿಮ್ಮ ಜೀವನಗಳ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಹಣಕಾಸು, ವಿದೇಶ ಪಯಣ, ಪ್ರೀತಿ ಪ್ರೇಮ ವಿಚಾರ, ಇತ್ಯಾದಿ .ನಿಮ್ಮ ಗುಪ್ತ ಸಮಸ್ಯೆಗಳಿಗೆ ಕೇವಲ ಒಂಬತ್ತು(9) ದಿನಗಳಲ್ಲಿ ಶಾಶ್ವತ ಪರಿಹಾರ.
(ನಮ್ಮನ್ನು ಬಿಟ್ಟು ಬೇರೆಯವರೊಂದಿಗೆ ನಿಮ್ಮ ಸಮಸ್ಯೆಗೆ ಪರಿಹಾರ ಕಂಡಿದ್ದೇ ಆದಲ್ಲಿ ಸೂಕ್ತ ಬಹುಮಾನ ನೀಡಲಾಗುತ್ತದೆ)

ಮೇಷ

meshaಈ ದಿನ ನಿಮ್ಮ ನೃತ್ಯ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಅನುಕೂಲವಾಗಿ ಕೊಡುತ್ತದೆ.ಖರ್ಚು ಆದಾಯಕ್ಕೂ ಮೀರಿ ಹೆಚ್ಚು ಆಗುವುದು.ಆರೋಗ್ಯದ ಮೇಲೆ ಎಚ್ಚರಿಕೆ.ಸಮಾಜ ಸೇವಕರು ಕೆಲಸ ಕಾರ್ಯಗಳಲ್ಲಿ ಜನಪ್ರಿಯತೆ ಗಳಿಸುವಿರಿ.ನಿಮ್ಮ ಮಕ್ಕಳೊಂದಿಗೆ ನೆಮ್ಮದಿಯ ಸಮಯ ಕಳೆಯಬಹುದು.ನಿಮ್ಮ ಸಲಹೆ ಇತರರಿಗೆ ಲಾಭ ತಂದುಕೊಡಬಹುದು .ನಿಮ್ಮ ಮನೆಯ ಸಂಬಂಧಿಕರ ಆರೋಗ್ಯದಲ್ಲಿ ಎಚ್ಚರಿಕೆಯಿಂದ ಇರಬೇಕು .
ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕೇವಲ(9) ದಿನಗಳಲ್ಲಿ ಶಾಶ್ವತ ಪರಿಹಾರ.
ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ
ಪಂಡಿತ್ ಶೇಷಾದ್ರಿ ಭಟ್
9663053736

ವೃಷಭ

vrushabhaಈ ದಿನ ನಿಮ್ಮ ಕೆಲಸದ ವಾತಾವರಣದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಕಾಣಬಹುದು.ಅದರಿಂದ ಸ್ವಲ್ಪ ಮಟ್ಟಿಗೆ ಎಚ್ಚರಿಕೆಯಿಂದ ವ್ಯವಹರಿಸಿ.ನಿಮ್ಮ ಆಸ್ತಿ ವ್ಯವಹಾರದಲ್ಲಿ ಸ್ವಲ್ಪ ಜಾಗ್ರತೆಯಾಗಿರಿ.ನಿಮ್ಮ ವಿರೋಧ ಸ್ಪರ್ಧೆಯಿಂದ ಅಡಚಣೆ ಸಾಧ್ಯವಿದೆ.ಕುಟುಂಬ ಸದಸ್ಯರೊಂದಿಗೆ ದೂರದ ಪಯಣ ಮತ್ತು ಸಂತೋಷದ ವಾತಾವರಣ ಉಂಟಾಗಬಹುದು.ಸಣ್ಣಪುಟ್ಟ ಆರೋಗ್ಯ ಒಳಗಾಗುವ ಸಾಧ್ಯತೆ
ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕೇವಲ(9) ದಿನಗಳಲ್ಲಿ ಶಾಶ್ವತ ಪರಿಹಾರ.
ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ
ಪಂಡಿತ್ ಶೇಷಾದ್ರಿ ಭಟ್
9663053736

ಮಿಥುನ

mithunaಈ ದಿನ ನಾನಾ ರೀತಿಯ ಒತ್ತಡಕ್ಕೆ ಭಾಗಿಯಾಗುತ್ತೀರಿ.ನಿಮ್ಮ ಸಂಗಾತಿಯೊಂದಿಗ ಪಯಣ ಹೋಗುವಿರಿ.ಕೆಲಸದ ಸ್ಥಳದಲ್ಲಿ ನೆಮ್ಮದಿಯ ವಾತಾವರಣ ಸೃಷ್ಟಿಯಾಗುತ್ತದೆ.ಎಷ್ಟೋ ದಿನಗಳ ನಂತರ ನಿಮಗೆ ಹಣಕಾಸಿನ ಪರಿಸ್ಥಿತಿ ಸುಧಾರಣೆ ಕಂಡುಬರುತ್ತದೆ.ಉದ್ಯೋಗ ಇಲ್ಲದೇ ವ್ಯಕ್ತಿಗಳಿಗೆ ಕೆಲಸ ಕಂಡುಬರುವಂಥ ಭಾಗ್ಯ ಸಿಗುತ್ತದೆ.ಯಾವುದೇ ರೀತಿಯ ಪಯಣ ನಿಮ್ಮ ಇಚ್ಛೆಯಂತೆ ನಡೆಯಲಿದೆ.ಆದರೆ ನಿಮ್ಮ ಸಂಬಂಧಿಕರಿಗೆ ಅನಾರೋಗ್ಯಕ್ಕೆ ಒಳಗಾಗಬಹುದು .
ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕೇವಲ(9) ದಿನಗಳಲ್ಲಿ ಶಾಶ್ವತ ಪರಿಹಾರ.
ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ
ಪಂಡಿತ್ ಶೇಷಾದ್ರಿ ಭಟ್
9663053736

ಕರ್ಕಾಟಕ

karkatakaಈ ದಿನ ನೀವು ಮಾಡುತ್ತಿರುವಂಥ ವ್ಯಾಪಾರದಲ್ಲಿ ನಷ್ಟ ಆಗಬಹುದು ಮತ್ತು ಒತ್ತಡಕ್ಕೆ ಸಿಲುಕುವಿರಿ.ಯಾವುದಾದರೂ ಹೊಸ ವ್ಯವಹಾರಕ್ಕೆ ಕೈಹಾಕುವಾಗ ಜಾಗ್ರತೆ ಮತ್ತು ಎಚ್ಚರಿಕೆಯಿಂದ ಮುಂದೆ ಹೋಗಿ.ನಿಮ್ಮ ಸ್ವಭಾವವನ್ನು ನೀವೇ ಜನರೊಂದಿಗೆ ತೋರಿಸಿಕೊಳ್ಳುವ ಸಾಧ್ಯತೆ ಇದೆ.ಈ ದಿನ ನೀವು ಸ್ವಲ್ಪ ಮಟ್ಟಿಗೆ ಅನಾರೋಗ್ಯ ಎದುರಿಸಬೇಕಾಗಬಹುದು.ಕೆಲವು ಸಣ್ಣ ಕಾಯಿಲೆಯಿಂದ ಬಳಲುವ ಸಾಧ್ಯತೆಗಳು ಹೆಚ್ಚು
ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕೇವಲ(9) ದಿನಗಳಲ್ಲಿ ಶಾಶ್ವತ ಪರಿಹಾರ.
ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ
ಪಂಡಿತ್ ಶೇಷಾದ್ರಿ ಭಟ್
9663053736

ಸಿಂಹ

simhaಈ ದಿನ ಅನಾವಶ್ಯಕ ಖರ್ಚು ಹೆಚ್ಚಾಗುತ್ತದೆ.ವ್ಯಾಪಾರ ವ್ಯವಹಾರದಲ್ಲಿ ಸಣ್ಣಪುಟ್ಟ ನಷ್ಟ ಅನುಭವಿಸುವ ಸಾಧ್ಯತೆ ಇದೆ.ಇತರರು ಜಗಳ ಮಾಡುವಾಗ ನೀವು ಸಿಲುಕುವ ಸೂಚನೆಗಳಿವೆ.ನಿಮ್ಮ ಸಂಬಂಧಿಕರೊಡನೆ ಅಥವಾ ನಿಮ್ಮ ಆತ್ಮೀಯರೊಡನೆ ಭಿನ್ನಾಭಿಪ್ರಾಯ ಬರುವ ಸಾಧ್ಯತೆ ಇದೆ.ನಿಮ್ಮ ಕಠಿಣ ಶ್ರಮದಿಂದ ವಿದ್ಯಾರ್ಥಿಗಳಿಗೆ ಒಳ್ಳೆಯ ಪ್ರತಿಫಲ ಸಿಗಬಹುದು.ನಿಮ್ಮ ಕೆಲಸ ಕಾರ್ಯ ಒತ್ತಡದಿಂದ ದೂರ ಪ್ರಯಾಣ ಹೋಗುವ ಸೂಚನೆ ಇದೆ.ನಿಮ್ಮ ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರಬಹುದು
ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕೇವಲ(9) ದಿನಗಳಲ್ಲಿ ಶಾಶ್ವತ ಪರಿಹಾರ.
ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ
ಪಂಡಿತ್ ಶೇಷಾದ್ರಿ ಭಟ್
9663053736

ಕನ್ಯಾ

kanyaಈ ದಿನ ನಿಮ್ಮ ನಿತ್ಯ ಮತ್ತು ಹಣಕಾಸಿನ ವಿಚಾರದಲ್ಲಿ ಉತ್ತಮ ಫಲ.ನಿಮ್ಮ ಜತೆಗಿರುವ ಸ್ನೇಹಿತರಿಂದ ನಿಮಗೆ ಉತ್ತಮ ಸಹಕಾರ ಮತ್ತು ಉತ್ತಮ ಸಲಹೆಯಿಂದ ಮುಂದುವರಿಯಿರಿ.ಈ ದಿನ ನಿಮ್ಮ ಬುದ್ಧಿವಂತಿಕೆ ಎಷ್ಟು ಉಪಯೋಗಿಸುತ್ತೀರಿ ಅಷ್ಟೆ ನಿಮಗೆ ಬಂಡವಾಳ ಸಿಗಬಹುದು.ನೀವು ಪ್ರಯಾಣ ಹೋಗುವ ಯೋಚನೆ ನಿರೀಕ್ಷಿಸುತ್ತೀರಾ. ಆ ಪಯಣದಿಂದ ನಿಮಗೆ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು.ಆರೋಗ್ಯದ ವಿಚಾರದಲ್ಲಿ ಯಾವುದೇ ರೀತಿಯ ತೊಂದರೆ ಇರುವುದಿಲ್ಲ.
ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕೇವಲ(9) ದಿನಗಳಲ್ಲಿ ಶಾಶ್ವತ ಪರಿಹಾರ.
ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ
ಪಂಡಿತ್ ಶೇಷಾದ್ರಿ ಭಟ್
9663053736

ತುಲಾ

tulaಈ ದಿನ ನೀವು ಮಾಡುತ್ತಿರುವಂಥ ಕೆಲಸ ಕಾರ್ಯದ ಜಾಗದಲ್ಲಿ. ನಿಮಗೆ ತೊಂದರೆ ನೀಡಲು ಕಾಯುತ್ತಿರುತ್ತಾರೆ.ಆದರೆ ನಿಮ್ಮ ಪ್ರಗತಿಗೆ ಎಲ್ಲ ರೀತಿಯ ಪ್ರಯತ್ನ ಫಲ ಕಂಡು ಬರುತ್ತದೆ.ಈ ದಿನ ಸಂಬಂಧಿಯಿಂದ ಸಿಹಿ ಸುದ್ದಿ ಕಂಡು ಬರುವ ಸೂಚನೆ ಇದೆ.ನಿಮ್ಮ ಸಮಯವನ್ನು ಸಂಗಾತಿಗೆ ಸಮಯ ಕೊಡುತ್ತೀರಾ.ವಿದ್ಯಾಭ್ಯಾಸ ಮಾಡುವವರಿಗೆ ಶ್ರಮಕ್ಕೆ ತಕ್ಕ ಫಲಿತಾಂಶ ಸಿಗುತ್ತದೆ.ನಿಮ್ಮ ಜೊತೆ ಇರುವ ಸ್ನೇಹಿತರು ನಿಮಗೆ ಸಂಪೂರ್ಣ ಬೆಂಬಲ ನೀಡುತ್ತಾರೆ
ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕೇವಲ(9) ದಿನಗಳಲ್ಲಿ ಶಾಶ್ವತ ಪರಿಹಾರ.
ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ
ಪಂಡಿತ್ ಶೇಷಾದ್ರಿ ಭಟ್
9663053736

ವೃಶ್ಚಿಕ

vruschikaಈ ದಿನ ನಿಮಗೆ ಯಶಸ್ಸು ಗಣನೀಯವಾಗಿ ಹೆಚ್ಚಾಗಲಿದೆ.ನೀವು ಮಾಡುವಂಥ ಕೆಲಸದಲ್ಲಿ ನಿಮಗೆ ಹಿತ ಶತ್ರುಗಳು ಇರುತ್ತಾರೆ. ಆ ಶತ್ರುಗಳು ನಿಮಗೆ ಸಂಪೂರ್ಣವಾಗಿ ನಾಶವಾಗಲಿದ್ದಾರೆ.ನೀವು ಯಾವುದೇ ರೀತಿಯ ಹೊಸ ವ್ಯವಹಾರ ಮಾಡುವಾಗ ನಿಮಗೆ ಹೊಸ ಸ್ನೇಹಿತರು ಪರಿಚಯವಾಗಲಿದೆ.ನಿಮ್ಮ ಕುಟುಂಬ ಮತ್ತು ನಿಮ್ಮ ಸಂಬಂಧಿಕರು ನೆಮ್ಮದಿ ಹಾಗೂ ಶಾಂತಿಯುತ ಆಗಿ ಇರುತ್ತಾರೆ.ನೀವು ಮಾಡುತ್ತಿರುವಂಥ ಹೊಸ ಕಾರ್ಯಗಳಿಗೆ ಸಂಗಾತಿಯ ಬೆಂಬಲ ಸಿಗಲಿದೆ.ಯಾರು ಬಳಿಕ ವಾದ ವಿವಾದ ಮಾಡಬೇಡಿ .
ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕೇವಲ(9) ದಿನಗಳಲ್ಲಿ ಶಾಶ್ವತ ಪರಿಹಾರ.
ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ
ಪಂಡಿತ್ ಶೇಷಾದ್ರಿ ಭಟ್
9663053736

ಧನು

dhanassuನಿಮ್ಮ ಮನೆಯ ಸಂಗಾತಿಯೊಡನೆ ಮತ್ತು ನಿಮ್ಮ ಸಂಬಂಧಿಕರೊಡನೆ ಜಗಳ ಮಾಡುವುದು ಒಳ್ಳೆಯದಲ್ಲ.ಈ ದಿನ ನೀವು ಮಾಡುತ್ತಿರುವಂಥ ವ್ಯವಹಾರ ಮತ್ತು ಹಣಕಾಸಿನ ವಿಚಾರದಲ್ಲಿ ಉತ್ತಮ ಫಲ ಸಿಗುವುದಿಲ್ಲ.ಪಯಣ ಮಾಡುವವರಿಗೆ ಉತ್ತಮ ಮತ್ತು ಲಾಭದಾಯಕ ಫಲ ಸಿಗಲಿದೆ.ನಿಮ್ಮ ಶ್ರಮದ ಪ್ರಯತ್ನಗಳು ನಿಮ್ಮ ಶಿಕ್ಷಣಕ್ಕೆ ಚಟುವಟಿಕೆಯಲ್ಲಿ ಅತ್ಯುತ್ತಮ ಫಲಿತಾಂಶಗಳು ನೀಡುತ್ತದೆ.ಆದರೆ ಯಾವುದೇ ಕೆಲಸ ಮಾಡಿದ್ದೇ ಆದಲ್ಲಿ ಶ್ರದ್ಧೆಯಿಂದ ಮಾಡಬೇಕು.
ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕೇವಲ(9) ದಿನಗಳಲ್ಲಿ ಶಾಶ್ವತ ಪರಿಹಾರ.
ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ
ಪಂಡಿತ್ ಶೇಷಾದ್ರಿ ಭಟ್
9663053736

ಮಕರ

makharaನೀವು ಹೋಗುವಂಥ ಹಾದಿಯಲ್ಲಿ ಹಲವು ಅಡೆತಡೆ ಎದುರಿಸುವ ಸಾಧ್ಯತೆ ಇದೆ.ಸಾಂಸಾರಿಕ ಜೀವನದಲ್ಲಿ ಸಹೋದರತೆ ಕಷ್ಟ.ನಿಮ್ಮ ಜೊತೆಯಲ್ಲಿ ಈ ದಿನ ಯಾರು ಇರುತ್ತಾರೋ ಅವರೊಂದಿಗೆ ಜಗಳ ಮಾಡುವ ಸಾಧ್ಯತೆ ಇದೆ.ಹಣಕಾಸು ಮತ್ತು ಆಸ್ತಿಯ ಸಮಸ್ಯೆ ಕಂಡು ಬರಬಹುದು.ನೀವು ಮಾಡುತ್ತಿರುವಂಥ ಕೆಲಸದ ಸ್ಥಳದಲ್ಲಿ ಹೆಚ್ಚು ಒತ್ತಡ ಕಾಣುತ್ತದೆ.ಮಕ್ಕಳು ವಿದ್ಯಾಭ್ಯಾಸದಲ್ಲಿ ಉತ್ತಮ ಫಲಿತಾಂಶಗಳಲ್ಲಿ ಯಶಸ್ಸು ಕಂಡು ಬರುತ್ತದೆ.ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರು ಕಂಡು ಬರುತ್ತದೆ.
ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕೇವಲ(9) ದಿನಗಳಲ್ಲಿ ಶಾಶ್ವತ ಪರಿಹಾರ.
ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ
ಪಂಡಿತ್ ಶೇಷಾದ್ರಿ ಭಟ್
9663053736

ಕುಂಭ

kumbhaಈ ದಿನ ನಿಮಗೆ ಲಾಭದ ಹೆಚ್ಚಲು ಅಥವಾ ಮಾರಾಟ ಹೆಚ್ಚಳ ಆಗುವ ಸಾಧ್ಯತೆ ಇದೆ.ಈ ದಿನ ಹಣಕಾಸಿನಲ್ಲಿ ಹೆಚ್ಚು ಖರ್ಚು ಕಂಡು ಬರುತ್ತದೆ.ನಿಮ್ಮ ಸಂಬಂಧಿಕರೊಡನೆ ಅಥವಾ ನಿಮ್ಮ ಮನೆಯ ಸದಸ್ಯರೊಂದಿಗೆ ಪ್ರೀತಿ ಮತ್ತು ಕಾಳಜಿ ಸಿಗಲಿದೆ.ವಿದ್ಯಾಭ್ಯಾಸದಲ್ಲಿ ಪ್ರಗತಿ ಫಲಿತಾಂಶ ಕಂಡು ಬರುತ್ತದೆ.ನಿಮ್ಮ ಮಕ್ಕಳು ಆರೋಗ್ಯವೇ ಕೊಂಚ ಒತ್ತಡ ಕಾಡಲಿದೆ.ನೀವು ಹೋಗುವ ಪ್ರಯಾಣದಿಂದ ಲಾಭ ನಿರೀಕ್ಷಿಸಬಹುದು.ವ್ಯಾಪಾರಿಗಳಿಗೆ ಈ ದಿನ ಶುಭವಾಗಿರುತ್ತದೆ.
ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕೇವಲ(9) ದಿನಗಳಲ್ಲಿ ಶಾಶ್ವತ ಪರಿಹಾರ.
ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ
ಪಂಡಿತ್ ಶೇಷಾದ್ರಿ ಭಟ್
9663053736

ಮೀನ

meenaನೀವು ಮಾಡುತ್ತಿರುವಂಥ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ವಿಯಾಗುತ್ತೀರಿ.ನಿಮ್ಮ ಎದುರಾಳಿಗಳು ಸಂಪೂರ್ಣವಾಗಿ ನಾಶವಾಗಲಿದ್ದಾರೆ.ಅಪಾಯಕಾರಿ ಮತ್ತು ನಿಮ್ಮ ದಿನನಿತ್ಯ ಕೆಟ್ಟ ಚಟುವಟಿಕೆಗಳಿಂದ ದೂರ ಇರಿ.ನೀವು ಇಷ್ಟಪಟ್ಟಿರುವ ವ್ಯಕ್ತಿಯಿಂದ ಏರುಪೇರು ಪ್ರೀತಿ ಕಂಡು ಬರಬಹುದು.ಈ ದಿನ ನಿಮಗೆ ಉತ್ತಮ ರೀತಿಯ ಆರೋಗ್ಯ ಕಂಡುಬರುತ್ತದೆ ಮತ್ತು ಪಯಣದಿಂದ ಲಾಭಕರ ವಂಶ ಸಿಗುತ್ತದೆ.
ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕೇವಲ(9) ದಿನಗಳಲ್ಲಿ ಶಾಶ್ವತ ಪರಿಹಾರ.
ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ
ಪಂಡಿತ್ ಶೇಷಾದ್ರಿ ಭಟ್
9663053736

Please follow and like us:
0
https://kannadadalli.com/wp-content/uploads/2018/10/IMG-20181031-WA0000-434x683.jpghttps://kannadadalli.com/wp-content/uploads/2018/10/IMG-20181031-WA0000-150x100.jpgKannadadalli Editorಆಧ್ಯಾತ್ಮಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ ಪಂಡಿತ್ ಶೇಷಾದ್ರಿ ಭಟ್ 9663053736 ನಿಮ್ಮ ಜೀವನಗಳ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಹಣಕಾಸು, ವಿದೇಶ ಪಯಣ, ಪ್ರೀತಿ ಪ್ರೇಮ ವಿಚಾರ, ಇತ್ಯಾದಿ .ನಿಮ್ಮ ಗುಪ್ತ ಸಮಸ್ಯೆಗಳಿಗೆ ಕೇವಲ ಒಂಬತ್ತು(9) ದಿನಗಳಲ್ಲಿ ಶಾಶ್ವತ ಪರಿಹಾರ. (ನಮ್ಮನ್ನು ಬಿಟ್ಟು ಬೇರೆಯವರೊಂದಿಗೆ ನಿಮ್ಮ ಸಮಸ್ಯೆಗೆ ಪರಿಹಾರ ಕಂಡಿದ್ದೇ ಆದಲ್ಲಿ ಸೂಕ್ತ ಬಹುಮಾನ ನೀಡಲಾಗುತ್ತದೆ) ಮೇಷ ಈ ದಿನ ನಿಮ್ಮ ನೃತ್ಯ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಅನುಕೂಲವಾಗಿ ಕೊಡುತ್ತದೆ.ಖರ್ಚು ಆದಾಯಕ್ಕೂ ಮೀರಿ ಹೆಚ್ಚು ಆಗುವುದು.ಆರೋಗ್ಯದ ಮೇಲೆ ಎಚ್ಚರಿಕೆ.ಸಮಾಜ...ಕನ್ನಡಿಗರ ವೆಬ್​ ಚಾನೆಲ್​