ತನ್ನ ಕೊರಳಿಗೆ ಕೈ ಹಾಕಿದವನ ಪಾಲಿಗೆ ದುರ್ಗಿಯಾದ ಸೌಮ್ಯ…!!!

chain snach

ದಿನಬೆಳಗಾಗದರೆ ಜೈನ್​ ಸ್ನ್ಯಾಚಿಂಗ್​ ಅಂತ ನಾವು ಸುದ್ದಿಗಳನ್ನು ಕೇಳುತ್ತೀವಿ, ಆದರೆ ಇಲ್ಲಿ ಒಬ್ಬ ಹೆಣ್ಣುಮಗಳು ತನ್ನ ತಾಳಿಗೆ ಕೈ ಹಾಕಿದ ಕಳ್ಳರನ್ನು ಬೆನ್ನಟ್ಟಿ ಹಿಡಿದಿರುವ ರೋಚಕ ಸ್ಟೋರಿ ಇದಾಗಿದೆ. ಈಕೆ ಹೇಗೆ ದೈರ್ಯಮಾಡಿ ಆ ಕಳ್ಳರನ್ನು ಹಿದಿದಳು ಎಂಬುದನ್ನು ತಿಳಿಯಲು ನೀವು ಈ ವೀಡಿಯೋವನ್ನು ನೋಡಿ….!!

ಪ್ರತಿಯೊಬ್ಬ ಹೆಣ್ಣುಮಕ್ಕಳೂ ಕೂಡ ಸೌಮ್ಯರ ರೀತಿಯಲ್ಲಿ ಧೈರ್ಯವಾಗಿ ಕಳ್ಳರನ್ನು ಬೆನ್ನಟ್ಟಿ ಹಿಡಿದರೆ ಮತ್ತೊಮ್ಮೆ ಕಳ್ಳತನ ಆಲೋಚನೆಯನ್ನು ಕೂಡ ಮಾಡಲಾರರು ಕಳ್ಳರು. ಒಂಟಿಯಾಗಿ ಓಡಾಡುವ ಹೆಣ್ಣು ಮಕ್ಕಳು ಈ ಬಗ್ಗೆ ಯೋಚನೆ ಮಾಡಬೇಕು.

ತಾವು ಬೆಲೆ ಬಾಳುವ ವಡವೆಗಳನ್ನು ಹಾಕಿಕೊಂಟು ಒಂಟಿಯಾಗಿ ಓಡಾಡುವಾಗ ಅವುಗಳನ್ನು ಸಾರ್ವಜನಿಕವಾಗಿ ಪ್ರದರ್ಶನಕ್ಕಿಡದೇ ಮುಚ್ಚಿಕೊಂಡು ತಿರುಗಾಡಿದರೆ ಹೆಣ್ಣು ಮಕ್ಕಳಿಗೆ ಒಳ್ಳೆಯದು.

Please follow and like us:
0
https://kannadadalli.com/wp-content/uploads/2018/06/chain-snach.pnghttps://kannadadalli.com/wp-content/uploads/2018/06/chain-snach-150x100.pngKannadadalli EditorWhatsApp Storyschain snach,sowmyaತನ್ನ ಕೊರಳಿಗೆ ಕೈ ಹಾಕಿದವನ ಪಾಲಿಗೆ ದುರ್ಗಿಯಾದ ಸೌಮ್ಯ...!!! ದಿನಬೆಳಗಾಗದರೆ ಜೈನ್​ ಸ್ನ್ಯಾಚಿಂಗ್​ ಅಂತ ನಾವು ಸುದ್ದಿಗಳನ್ನು ಕೇಳುತ್ತೀವಿ, ಆದರೆ ಇಲ್ಲಿ ಒಬ್ಬ ಹೆಣ್ಣುಮಗಳು ತನ್ನ ತಾಳಿಗೆ ಕೈ ಹಾಕಿದ ಕಳ್ಳರನ್ನು ಬೆನ್ನಟ್ಟಿ ಹಿಡಿದಿರುವ ರೋಚಕ ಸ್ಟೋರಿ ಇದಾಗಿದೆ. ಈಕೆ ಹೇಗೆ ದೈರ್ಯಮಾಡಿ ಆ ಕಳ್ಳರನ್ನು ಹಿದಿದಳು ಎಂಬುದನ್ನು ತಿಳಿಯಲು ನೀವು ಈ ವೀಡಿಯೋವನ್ನು ನೋಡಿ....!! ಪ್ರತಿಯೊಬ್ಬ ಹೆಣ್ಣುಮಕ್ಕಳೂ ಕೂಡ ಸೌಮ್ಯರ ರೀತಿಯಲ್ಲಿ ಧೈರ್ಯವಾಗಿ ಕಳ್ಳರನ್ನು ಬೆನ್ನಟ್ಟಿ ಹಿಡಿದರೆ ಮತ್ತೊಮ್ಮೆ ಕಳ್ಳತನ...ಕನ್ನಡಿಗರ ವೆಬ್​ ಚಾನೆಲ್​