Sacred Games

ಸಿನಿಮಾರಂಗ ಒಂದಿಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಲೇ ಇರುತ್ತಿದೆ, ಇಷ್ಟು ದಿನ ಕಾಸ್ಟಿಂಗ್ ಕೌಚ್ ವಿಶಯಕ್ಕೆ ದೇಶಾದ್ಯಂತ ಸುದ್ದಿ ಮಾಡಿದ್ದ ಚಿತ್ರರಂಗದಲ್ಲಿ ಮತ್ತೊಂದು ಶಾಕಿಂಗ್ ಸುದ್ದಿ ಕೇಳಿಬಂದಿದೆ.

Kubbra-Sait

ಬಾಲಿವುಡ್ನಲ್ಲಿ ಶೂಟಿಂಗ್ ಹೆಸರಿನಲ್ಲಿ 7 ಬಾರಿ ನಟಿಯನ್ನು ನಗ್ನಗೊಳಿಸಿ ಚಿತ್ರೀಕರಣ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು… ನಟ ಸೈಫ್ ಅಲಿಖಾನ್ ಮತ್ತು ಸವಾಜುದ್ದಿನ್ ಸಿದ್ದಿಕಿ ನಟಿಸುತ್ತಿರುವ ವೆಬ್ ಸೀರಿಸ್ ಸೇಕ್ರೆಡ್ ಗೇಮ್ಸ್ ಚಿತ್ರಿಕರಣದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

kubra-sait

ಈ ಚಿತ್ರದಲ್ಲಿ ನಟಿಸಿರುವ ನಟಿ ಕುಬ್ರಾ ಸೇಠ್ ಅವರನ್ನು ದೃಶ್ಯ ಒಂದಕ್ಕೆ 7 ಬಾರಿ ಚಿತ್ರೀಕರಿಸಿದ್ದಾರೆ ಎಂದು ಖುದ್ದು ನಟಿಯೇ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ನಟಿ ‘‘ನನ್ನ ನಗ್ನಗೊಳಿಸಿ ಚಿತ್ರೀಕರಿಸಿದ ನಂತರ ನಿರ್ದೇಶಕ ಅನುರಾಗ್ ಕಶ್ಯಪ್ ಅವರು ನನ್ನ ಬಳಿ ಬಂದು ಕ್ಷಮೆ ಕೇಳಿದ್ದಾರೆ. ಕಷ್ಯಪ್ ಅವರು ನಾನು ಈ ಸೀನ್ ಮಾಡುವುದಕ್ಕೆ ಸಾಕಷ್ಟು ಕಷ್ಟ ಪಟ್ಟಿದ್ದೇನೆ, ಈ ಸೀನ್ ಚಿತ್ರೀಕರಿಸಿದ್ದಕ್ಕೆ ನನ್ನನ್ನು ದ್ವೇಶಿಸಬೇಡ… ನನಗೆ ಗೊತ್ತು ನೀನು ನನ್ನ ದ್ವೇಶಿಸುತ್ತೀಯಾ ಎಂದು ಹೇಳಿದ್ದರು’’ ಎಂದು ನಟಿ ಕುಬ್ರಾ ಸೇಠ್ ಹೇಳಿಕೊಂಡಿದ್ದಾರೆ.

kubra-saitಆ ದೃಶ್ಯವನ್ನು ಶೂಟ್ ಮಾಡುವಾಗ ನಾನು ನಿಜವಾಗಿಯೂ ಅತ್ತಿದ್ದೇನೆ, ಆ ಸೀನ್ ನಲ್ಲಿ ಅಳಬೇಕಿತ್ತು ಆದರೆ ನಾನು ಪ್ರತಿ ಬಾರಿ ಆ ಸೀನ್ ಮುಗಿದ ಮೇಲು ಕಣ್ಣೀರು ಹಾಕಿದ್ದೇನೆ ಎಂದು ಹೇಳಿದ್ದಾರೆ. ಆ ಸೀನ್ ತೆಗೆಯುವುದಕ್ಕೂ ಮುಂಚೆ ನಾನು ತುಂಬಾ ನಗುತ್ತಿದೆ ಆದರೆ ಅದೊಂದು ಚಿತ್ರೀಕರಣದಿಂದ ನಾನು ತುಂಬ ಕಷ್ಟಪಟ್ಟು ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

 



Please follow and like us:
0
https://kannadadalli.com/wp-content/uploads/2018/07/Kubbra-Sait.jpghttps://kannadadalli.com/wp-content/uploads/2018/07/Kubbra-Sait-150x100.jpgKannadadalli Editorಸಿನೆಮಾactress nude for a filmಸಿನಿಮಾರಂಗ ಒಂದಿಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಲೇ ಇರುತ್ತಿದೆ, ಇಷ್ಟು ದಿನ ಕಾಸ್ಟಿಂಗ್ ಕೌಚ್ ವಿಶಯಕ್ಕೆ ದೇಶಾದ್ಯಂತ ಸುದ್ದಿ ಮಾಡಿದ್ದ ಚಿತ್ರರಂಗದಲ್ಲಿ ಮತ್ತೊಂದು ಶಾಕಿಂಗ್ ಸುದ್ದಿ ಕೇಳಿಬಂದಿದೆ. ಬಾಲಿವುಡ್ನಲ್ಲಿ ಶೂಟಿಂಗ್ ಹೆಸರಿನಲ್ಲಿ 7 ಬಾರಿ ನಟಿಯನ್ನು ನಗ್ನಗೊಳಿಸಿ ಚಿತ್ರೀಕರಣ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು… ನಟ ಸೈಫ್ ಅಲಿಖಾನ್ ಮತ್ತು ಸವಾಜುದ್ದಿನ್ ಸಿದ್ದಿಕಿ ನಟಿಸುತ್ತಿರುವ ವೆಬ್ ಸೀರಿಸ್ ಸೇಕ್ರೆಡ್ ಗೇಮ್ಸ್ ಚಿತ್ರಿಕರಣದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಈ ಚಿತ್ರದಲ್ಲಿ...ಕನ್ನಡಿಗರ ವೆಬ್​ ಚಾನೆಲ್​