ಪುನೀತ್ ರಾಜ್ ಕುಮಾರ್ ಅಂದ್ರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ, ಇಲ್ಲೊಬ್ಬ ನಟಿ ಪುನೀತ್ ರಾಜ್​ಕುಮಾರ್​ಗಾಗಿಯೇ ಕನ್ನಡ ಕಲಿಯುತ್ತಿದ್ದಾರೆ ಎಂದರೆ ಅಚ್ಚರಿ ಪಡಬೇಕಾದ ವಿಷಯವೆ.

puneeth natasarwabhoma

ಪುನೀತ್ ರಾಜ್ಕುಮಾರ್ ನಟಿಸುತ್ತಿರುವ ಬಹು ನಿರೀಕ್ಷಿತ ಚಿತ್ರ ‘ನಟಸಾರ್ವಭೌಮ’ ಚಿತ್ರದ ಫಸ್ಟ್ ಆಫ್ ಶೂಟಿಂಗ್​ ಬಹುತೇಕ ಮುಕ್ತಾಯವಾಗುವುದಕ್ಕೆ ಬಂದಿದ್ದು, ಸಡೆಕೆಂಡ್ ಆಫ್ ಶೂಟಿಂಗ್ ಪ್ರಾರಂಭಿಸಬೇಕಿದೆ. ಈ ಚಿತ್ರದಲ್ಲಿ ಮೊದಲ ನಾಯಕಿಯಾಗಿ ರಚಿತಾ ರಾಮ್ ನಟಿಸಿದ್ದು ಅವರ ನಟನೆಯ ಬಹುತೇಕ ಭಾಗ ಮುಗಿದಿದೆ.

ಸೆಕೆಂಡ್ ಆಫ್ನಲ್ಲಿ ಪುನೀತ್ ರಾಜ್ಕುಮಾರ್ಗೆ ಮಲೆಯಾಳಂನ ಅನುಪಮ ಪರಮೇಶ್ವರನ್ ಜೊತೆಯಾಗಲಿದ್ದಾರೆ. ಇನ್ನು ಈ ನಟಿಗೆ ಕನ್ನಡ ಸರಿಯಾಗಿ ಬರದಿದ್ದ ಕಾರಣದಿಂದ ಕನ್ನಡವನ್ನು ಕಲಿಯುತ್ತಿದ್ದಾರೆ.

anupama parameshwaran

ಪುನೀತ್ ರಾಜ್ಕುಮಾರ್ ಜೊತೆ ನಟನೆ ಮಾಡುತ್ತಿರುವ ಕಾರಣದಿಂದ ನಾನು ಕನ್ನಡವನ್ನು ಕಲಿಯುತ್ತಿದ್ದಾರೆ. ಇವರು ನಟನೆ ಮಾಡಬೇಕಿರುವ ಚಿತ್ರದ ಚಿತರೀಕರಣವು ಆಗಸ್ಟ್ ತಿಂಗಲಿನಲ್ಲಿ ಪ್ರಾರಂಭವಾಗಲಿದೆ.

Anupama Parameswaran

ಈ ಚಿತ್ರದಲ್ಲಿ ಕಳನಟ ರವಿಶಂಕರ್, ಚಿಕ್ಕಣ್ಣ, ಅಚ್ಯತ್ ಕುಮಾರ್, ನಟಿಸುತ್ತಿದ್ದು, ಅಂದುಕೊಂಡಂತೆ ಆದರೆ ಮುಂದಿನ ಹೊಸದಾವರ್ಷಕ್ಕೆ ತೆರೆಗ ಬರುವ ನಿರೀಕ್ಷೆ ಇದೆ. ಈ ನಟಿಯ ರೀತಿ ಎಲ್ಲ ನಟಿಯರು ಕನ್ನಡ ಕಲಿತರೆ ನಿರ್ದೇಶಕರಿಗೆ ಒಳ್ಳೆಯದು. ಮೊದಲು ಇಲ್ಲಿನ ಕನ್ನಡ ನಟಿಯರು ಸರಿಯಾಗಿ ಕನ್ನಡ ಮಾತಾಡಲಿ ಎಂಬುದೇ ಕೆಲವರ ಬೇಡಿಕೆಯಾಗಿದೆ.
Please follow and like us:
0
https://kannadadalli.com/wp-content/uploads/2018/07/puneeth-natasarwabhoma.jpghttps://kannadadalli.com/wp-content/uploads/2018/07/puneeth-natasarwabhoma-150x100.jpgKannadadalli Editorಸಿನೆಮಾanupama parameshwaran,kannada cinema news,natasarwabhoma,puneetghrajkumar,rachitharamಪುನೀತ್ ರಾಜ್ ಕುಮಾರ್ ಅಂದ್ರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ, ಇಲ್ಲೊಬ್ಬ ನಟಿ ಪುನೀತ್ ರಾಜ್​ಕುಮಾರ್​ಗಾಗಿಯೇ ಕನ್ನಡ ಕಲಿಯುತ್ತಿದ್ದಾರೆ ಎಂದರೆ ಅಚ್ಚರಿ ಪಡಬೇಕಾದ ವಿಷಯವೆ. ಪುನೀತ್ ರಾಜ್ಕುಮಾರ್ ನಟಿಸುತ್ತಿರುವ ಬಹು ನಿರೀಕ್ಷಿತ ಚಿತ್ರ ‘ನಟಸಾರ್ವಭೌಮ’ ಚಿತ್ರದ ಫಸ್ಟ್ ಆಫ್ ಶೂಟಿಂಗ್​ ಬಹುತೇಕ ಮುಕ್ತಾಯವಾಗುವುದಕ್ಕೆ ಬಂದಿದ್ದು, ಸಡೆಕೆಂಡ್ ಆಫ್ ಶೂಟಿಂಗ್ ಪ್ರಾರಂಭಿಸಬೇಕಿದೆ. ಈ ಚಿತ್ರದಲ್ಲಿ ಮೊದಲ ನಾಯಕಿಯಾಗಿ ರಚಿತಾ ರಾಮ್ ನಟಿಸಿದ್ದು ಅವರ ನಟನೆಯ ಬಹುತೇಕ ಭಾಗ ಮುಗಿದಿದೆ. ಸೆಕೆಂಡ್ ಆಫ್ನಲ್ಲಿ...ಕನ್ನಡಿಗರ ವೆಬ್​ ಚಾನೆಲ್​