ಹದಿಹರೆಯದವರ ನಿದ್ದೆಗೆಡಿಸಿರುವ ಪ್ರಿಯಾ ವಾರಿಯರ್ ಕಣ್ನೋಟ ಈಗ ಅಪಘಾತದ ಬಗ್ಗೆ ಎಚ್ಚರಿಸಿ ಜಾಗೃತಿ ಮೂಡಿಸಲು ಸಹಾಯವಾಗಿದೆ.
ಪ್ರಿಯಾ ವಾರಿಯರ್ ಕಣ್ನೋಟ ಬಳಸಿಕೊಂಡು ಜಾಗೃತಿ ಮೂಡಿಸುತ್ತಿದ್ದಾರೆ ಪೊಲೀಸರು. ವಡೋದರ ಪೊಲೀಸರು ಅಪಘಾತದ ಬಗ್ಗೆ ಜನರಲ್ಲಿ ಎಚ್ಚರಿಕೆ ಮೂಡಿಸಲು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ.
ಪ್ರಿಯಾ ಕಣ್ ಸನ್ನೆ ಬಳಸಿಕೊಂಡಿರುವ ಗುಜರಾತ್ ವಡೋದರಾ ಪೊಲೀಸರು, ಕಣ್ಮಚ್ಚಿ ಕಣ್ಬಿಡುವಷ್ಟರಲ್ಲಿ ಅಪಘಾತಗಳು ಸಂಭವಿಸುತ್ತವೆ ಎಂಬುದರಬಗ್ಗೆ  ಜಾಗೃತರಾಗಿ ವಾಹನ ಚಾಲಯಿಸಿ ಎಂದು ಅಡಿ ಬರಹ ಬರೆದಿದ್ದಾ. ಸದ್ಯ ಗುಜರಾತ್ ಪೊಲೀಸರು ಬಳಸಿಕೊಂಡಿರುವ ಪ್ರಿಯಾ ಫೋಟೋ ವೈರೆಲ್ ಆಗಿದೆ.

Loading…

Please follow and like us:
0
https://kannadadalli.com/wp-content/uploads/2018/03/priya-prakash-varrier-twitter_650x400_51518425889.pnghttps://kannadadalli.com/wp-content/uploads/2018/03/priya-prakash-varrier-twitter_650x400_51518425889-150x100.pngPrashanthಸಿನೆಮಾಸುದ್ದಿಹದಿಹರೆಯದವರ ನಿದ್ದೆಗೆಡಿಸಿರುವ ಪ್ರಿಯಾ ವಾರಿಯರ್ ಕಣ್ನೋಟ ಈಗ ಅಪಘಾತದ ಬಗ್ಗೆ ಎಚ್ಚರಿಸಿ ಜಾಗೃತಿ ಮೂಡಿಸಲು ಸಹಾಯವಾಗಿದೆ. ಪ್ರಿಯಾ ವಾರಿಯರ್ ಕಣ್ನೋಟ ಬಳಸಿಕೊಂಡು ಜಾಗೃತಿ ಮೂಡಿಸುತ್ತಿದ್ದಾರೆ ಪೊಲೀಸರು. ವಡೋದರ ಪೊಲೀಸರು ಅಪಘಾತದ ಬಗ್ಗೆ ಜನರಲ್ಲಿ ಎಚ್ಚರಿಕೆ ಮೂಡಿಸಲು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಪ್ರಿಯಾ ಕಣ್ ಸನ್ನೆ ಬಳಸಿಕೊಂಡಿರುವ ಗುಜರಾತ್ ವಡೋದರಾ ಪೊಲೀಸರು, ಕಣ್ಮಚ್ಚಿ ಕಣ್ಬಿಡುವಷ್ಟರಲ್ಲಿ ಅಪಘಾತಗಳು ಸಂಭವಿಸುತ್ತವೆ ಎಂಬುದರಬಗ್ಗೆ  ಜಾಗೃತರಾಗಿ ವಾಹನ ಚಾಲಯಿಸಿ ಎಂದು ಅಡಿ ಬರಹ ಬರೆದಿದ್ದಾ. ಸದ್ಯ ಗುಜರಾತ್ ಪೊಲೀಸರು...ಕನ್ನಡಿಗರ ವೆಬ್​ ಚಾನೆಲ್​