ಬಾಲಿವುಡ್ : ಅಬ್ಬಬ್ಬಾ..! ಬಾಲಿವುಡ್ ನ ಬಾಹುಬಲಿ ನಟ ಪ್ರಭಾಸ್ ಸದ್ಯ ಸುದ್ದಿಯಲ್ಲಿರೋದು ವೀಡಿಯೋ ಕಾಲ್ ವಿಚಾರದಲ್ಲಿ. ಅಂದಹಾಗೆ, ಪ್ರಭಾಸ್ ಪ್ರತಿನಿತ್ಯ ಮಿಸ್ಸ್ ಮಾಡ್ದೆ ಈ ನಟಿಗೆ ವೀಡಿಯೋ ಕಾಲ್ ಮಾಡ್ತಾರಂತೆ.. ಅರೇ.. ಹೌದಾ..? ಇದು ನಿಜಾನಾ..? ಹಾಗಾದ್ರೆ ಆ ನಟಿ ಯಾರು ಅಂತೀರಾ..? ಖಂಡಿತ ಹೇಳ್ತೀವಿ ಮುಂದೆ ಓದಿ..ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಜೋಡಿಯನ್ನು ತೆರೆ ಮೇಲೆ ಜನರು ಮೆಚ್ಚಿಕೊಂಡಿದ್ದಾರೆ. ತೆರೆ ಹಿಂದೆ ಕೂಡ ಇವ್ರಿಬ್ಬರ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡ್ತಿರುತ್ತವೆ. ಇಬ್ಬರು ಮದುವೆಯಾಗ್ತಾರೆ ಎಂಬ ಸುದ್ದಿಯಿಂದ ಹಿಡಿದು ಇಬ್ಬರ ನಡುವೆ ಬ್ರೇಕ್ ಅಪ್ ಆಗಿದೆ ಎನ್ನುವವರೆಗೆ ಎಲ್ಲವೂ ಆಗಾಗ ಸುದ್ದಿಯಾಗ್ತಿರುತ್ತದೆ.

ಅಂದಹಾಗೆ, ಪ್ರಭಾಸ್ ಹಾಗೂ ಅನುಷ್ಕಾ ಮದುವೆಯಾಗ್ತಾರೋ ಇಲ್ವೋ ಗೊತ್ತಿಲ್ಲ. ಸದ್ಯ ಇಬ್ಬರ ಬ್ರೇಕ್ ಅಪ್ ಮಾತ್ರ ಆಗಿಲ್ಲ. ಇಬ್ಬರೂ ಒಟ್ಟಿಗಿದ್ದಾರೆ. ಮೊದಲಿಗಿಂತ ಮತ್ತಷ್ಟು ಹತ್ತಿರವಾಗಿದ್ದಾರೆ ಎಂದು ಮೂಲಗಳು ಹೇಳ್ತಿವೆ. ಪ್ರಭಾಸ್ ಸಾಹೋ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಿದ್ದಾರೆ. ಆದ್ರೂ ಅನುಷ್ಕಾರನ್ನು ಮಾತ್ರ ಮರೆತಿಲ್ಲ.ಹಾಗೆ ಕೆಲವು ಮೂಲಗಳ ಪ್ರಕಾರ ಸಾಹೋ ಚಿತ್ರೀಕರಣದ ಸೆಟ್ ನಲ್ಲಿಯೇ ಪ್ರಭಾಸ್ ಅನುಷ್ಕಾರಿಗೆ ವಿಡಿಯೋ ಕಾಲ್ ಮಾಡಿದ್ದಾರಂತೆ. ಅನುಷ್ಕಾ ಕೂಡ ಒಬ್ಬ ಗರ್ಲ್ ಫ್ರೆಂಡ್ ಏನು ಮಾಡಬೇಕೋ ಅದನ್ನೆಲ್ಲ ಮಾಡ್ತಿದ್ದಾರಂತೆ.ಪ್ರಭಾಸ್ ಯಾರ ಜೊತೆ ಏನು ಮಾಡ್ತಿದ್ದಾರೆ ಎಂಬ ಮಾಹಿತಿ ಅನುಷ್ಕಾ ಬಳಿ ಇರುತ್ತದೆಯಂತೆ. ಸಾಹೋ ಚಿತ್ರದ ನಟಿ ಶ್ರದ್ಧಾ ಹಾಗೂ ಪ್ರಭಾಸ್ ನಡುವೆ ಬೆಳೆಯುತ್ತಿರುವ ಸ್ನೇಹವನ್ನು ಅನುಷ್ಕಾ ಸಹಿಸುತ್ತಿಲ್ಲವಂತೆ. ಇದೇ ಕಾರಣಕ್ಕೆ ಸೆಟ್ ಗೆ ಬಂದು ಪ್ರಭಾಸ್ ಗೆ ಸರ್ಪ್ರೈಸ್ ನೀಡಿದ್ದರಂತೆ. ಪ್ರಭಾಸ್ ರನ್ನು ತುಂಬಾ ಇಷ್ಟಪಡುವ ಅನುಷ್ಕಾ ಯಾವಾಗ ದಾಂಪತ್ಯ ಜೀವನಕ್ಕೆ ಕಾಲಿಡ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಒಟ್ಟಾರೆ ಹೇಳೋದಾದ್ರೆ ನಟಿ ಅನುಷ್ಕಾ ಮತ್ತು ನಟ ಪ್ರಭಾಸ್ ನಡುವೆ ಪ್ರೀತಿ ಇರೋದು ಸತ್ಯ ಅಂತಾರೆ ಅಭಿಮಾನಿಗಳು. ಅಷ್ಟೆ ಅಲ್ಲ ಇವರಿಬ್ಬರ ರಿಯಲ್ ಲೈಫ್ ನಲ್ಲೂ ಇವರು ಜೊತೆಗಿರಬೇಕು ಎಂಬುದೆ ಅದೆಷ್ಟೋ ಅಭಿಮಾನಿಗಳ ಕನಸಾಗಿಬಿಟ್ಟಿದೆ.

Please follow and like us:
0
https://kannadadalli.com/wp-content/uploads/2018/05/image.jpghttps://kannadadalli.com/wp-content/uploads/2018/05/image-150x100.jpgSindhuಸಿನೆಮಾಅನುಷ್ಕಾ,ಪ್ರಭಾಸ್,ಬಾಲಿವುಡ್,ಬಾಹುಬಲಿ,ವೀಡಿಯೋ ಕಾಲ್ಬಾಲಿವುಡ್ : ಅಬ್ಬಬ್ಬಾ..! ಬಾಲಿವುಡ್ ನ ಬಾಹುಬಲಿ ನಟ ಪ್ರಭಾಸ್ ಸದ್ಯ ಸುದ್ದಿಯಲ್ಲಿರೋದು ವೀಡಿಯೋ ಕಾಲ್ ವಿಚಾರದಲ್ಲಿ. ಅಂದಹಾಗೆ, ಪ್ರಭಾಸ್ ಪ್ರತಿನಿತ್ಯ ಮಿಸ್ಸ್ ಮಾಡ್ದೆ ಈ ನಟಿಗೆ ವೀಡಿಯೋ ಕಾಲ್ ಮಾಡ್ತಾರಂತೆ.. ಅರೇ.. ಹೌದಾ..? ಇದು ನಿಜಾನಾ..? ಹಾಗಾದ್ರೆ ಆ ನಟಿ ಯಾರು ಅಂತೀರಾ..? ಖಂಡಿತ ಹೇಳ್ತೀವಿ ಮುಂದೆ ಓದಿ..ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಜೋಡಿಯನ್ನು ತೆರೆ ಮೇಲೆ ಜನರು ಮೆಚ್ಚಿಕೊಂಡಿದ್ದಾರೆ. ತೆರೆ ಹಿಂದೆ ಕೂಡ ಇವ್ರಿಬ್ಬರ ಬಗ್ಗೆ...ಕನ್ನಡಿಗರ ವೆಬ್​ ಚಾನೆಲ್​