ಸಾಮಾಜಿಕ ಮಾಧ್ಯಮಗಳಲ್ಲಿ ಬಾಲಿವುಡ್ ನಟಿ ಪೂನೋ ಪಾಂಡೆ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಇಡೀ ಪಡ್ಡೆ ಹುಡುಗರು ಬೆವರುವಂತೆ ಮಾಡಿದ್ದಾರೆ. ಪೂನಂ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹೊಸ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.

ಅದರಲ್ಲೇನು ವಿಶೇಷ ಇಲ್ಲ ಬಿಡಿ. ಸಾಮಾನ್ಯವಾಗಿ ಸೆಲೆಬ್ರೆಟಿಗಳು ಟ್ವೀಟರ್, ಇನ್ಸ್ಟಾಗ್ರಾಮ್ ನಲ್ಲಿ ಯಾವಾಗಲೂ ಆಕ್ಟೀವ್ ಆಗಿರುತ್ತಾರೆ ಬಿಡಿ ಎಂದು ಮೂಗು ಮುರಿಯಬೇಡಿ.

ಈ ಬಾರಿ ಪೂನಂ ಇಂಗ್ಲಿಷ್ ಹಾಡಿಗೆ ಸಕತ್ ಆಗಿ ಸ್ಟೆಪ್ ಹಾಕಿದ್ದಾರೆ. ಅವರ ಡ್ಯಾನ್ಸ್ ನೋಡಿ ಎಂತಹವರೂ ಕಣ್ಣರಳಿಸಿ ನೋಡುವಂತೆ ಹಾಟ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಈ ವೀಡಿಯೋವನ್ನು ಈಗಾಗಲೇ 60,000ಕ್ಕೂ ಹೆಚ್ಚು ಜನರು ನೋಡಿ ಕಣ್ಣು ತುಂಬಿಸಿಕೊಂಡಿದ್ದಾರೆ.

ಸುಮಾರು 2,000ಕ್ಕೂ ಹೆಚ್ಚು ಕಮೆಂಟ್ ಬಂದಿದೆ. ಕೆಲವರು ಹಾಟ್ ಡ್ಯಾನ್ಸ್ ಎಂದರೆ ಮತ್ತಷ್ಟು ಜನರು ಷಕೀರಾಗೆ ಹೋಲಿಕೆ ಮಾಡಿದ್ದಾರೆ. ಇಂದು ನಡೆಯಲಿರುವ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ ಪೂನಂ ಕಾಣಿಸಿಕೊಳ್ಳಲಿದ್ದಾರೆ. ನೇಪಾಳದಲ್ಲಿ ಏಷ್ಯಾದ ಅತಿ ದೊಡ್ಡ ಫುಟ್ಬಾಲ್ ಕ್ಲಬ್ ನಲ್ಲಿ ಫುಟ್ಬಾಲ್ ನೋಡಲಿದ್ದಾರಂತೆ. ಇದಕ್ಕಾಗಿ ಪೂನಂ 1 ಕೋಟಿ ವರಮಾನ ಕೇಳಿದ್ದಾಳಂತೆ.

ಕೊಡಲೇಬೇಕು ಬಿಡಿ. ಏಕೆಂದರೆ ಅಷ್ಟೊಂದು ಹಾಟ್ ಆಗಿ ಡ್ಯಾನ್ಸ್ ಮಾಡಿ ವೀಕ್ಷಕರಿಗೆ ಫುಟ್ಬಾಲ್ ಪಂದ್ಯ ವೀಕ್ಷಣೆಗಿಂತ ಈಕೆಯನ್ನೇ ನೋಡುತ್ತಾರೆ ಎಂದಾದರೆ ಅಷ್ಟು ಸಂಭಾವನೆ ಕಡಿಮೆಯೇ ಬಿಡಿ. ಅದೇನೆ ಇರಲಿ ಪೂನಂ ಹಾಟ್ ಡ್ಯಾನ್ಸ್ ನ ಒಮ್ಮೆ ನೀವೂ ನೋಡಿ ಎಂಜಾಯ್ ಮಾಡಿ.

 Please follow and like us:
0
https://kannadadalli.com/wp-content/uploads/2018/07/poonam-pandey-57a.jpghttps://kannadadalli.com/wp-content/uploads/2018/07/poonam-pandey-57a-150x100.jpgSowmya KBಸಿನೆಮಾdance viral,hot dance,instagram,poonam pandeyಸಾಮಾಜಿಕ ಮಾಧ್ಯಮಗಳಲ್ಲಿ ಬಾಲಿವುಡ್ ನಟಿ ಪೂನೋ ಪಾಂಡೆ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಇಡೀ ಪಡ್ಡೆ ಹುಡುಗರು ಬೆವರುವಂತೆ ಮಾಡಿದ್ದಾರೆ. ಪೂನಂ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹೊಸ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲೇನು ವಿಶೇಷ ಇಲ್ಲ ಬಿಡಿ. ಸಾಮಾನ್ಯವಾಗಿ ಸೆಲೆಬ್ರೆಟಿಗಳು ಟ್ವೀಟರ್, ಇನ್ಸ್ಟಾಗ್ರಾಮ್ ನಲ್ಲಿ ಯಾವಾಗಲೂ ಆಕ್ಟೀವ್ ಆಗಿರುತ್ತಾರೆ ಬಿಡಿ ಎಂದು ಮೂಗು ಮುರಿಯಬೇಡಿ. ಈ ಬಾರಿ ಪೂನಂ ಇಂಗ್ಲಿಷ್ ಹಾಡಿಗೆ ಸಕತ್ ಆಗಿ ಸ್ಟೆಪ್ ಹಾಕಿದ್ದಾರೆ. ಅವರ ಡ್ಯಾನ್ಸ್ ನೋಡಿ ಎಂತಹವರೂ...ಕನ್ನಡಿಗರ ವೆಬ್​ ಚಾನೆಲ್​