ಎಲ್ಲರೂ ಮನೆ ಅಥವಾ ಭೂಮಿ ಮಾರಾಟ ಮಾಡೋದು ಸಾಮಾನ್ಯ. ಆದ್ರೆ ಮೊಂಟನಾದ ಫ್ಲಾಥೀಡ್ ಸರೋವರ ಮಧ್ಯದಲ್ಲಿರುವ ದ್ವೀಪವೊಂದನ್ನ ಈಗ ಮಾರಾಟಕ್ಕೆ ಇಡಲಾಗಿದೆ. ಈ ಸುದ್ದಿ ಇದೀಗ ಪ್ರಪಂಚದ ಮೂಲೆ ಮೂಲೆಯಲ್ಲಿ ತುಂಬಾನೆ ಸದ್ದು ಮಾಡ್ತಿದೆ. ಮನೆ ಅಥವಾ ಭೂಮಿ ಮಾರಾಟ ಮಾಡೋದು ಕಾಮನ್… ಆದರೆ ದ್ವೀಪವನ್ನ ಮಾರಾಟ ಮಾಡುವುದರ ಬಗ್ಗೆ ಮಾಹಿತಿ ಗೊತ್ತಾ?

shelter-island-aerialಹೀಗೆ ಸಮೃದ್ಧಿಯಾಗಿ, ಸ್ವಚ್ಛಂದವಾಗಿ, ಪ್ರಶಾಂತವಾಗಿ, ತನ್ನಷ್ಟಕ್ಕೆ ತಾನು ಇರೋ ಈ ಸರೋವರದ ಹೆಸರು ಫ್ಲಾಥೀಡ್ ಸರೋವರ ಅಂತ. ಈ ಸರೋವರದ ಮಧ್ಯೆ ದ್ವೀಪವೊಂದಿದೆ. ಇದರ ಸೌಂದರ್ಯ ನೋಡ್ತಿದ್ರೆ ಮನಸಿಗೆ ನೆಮ್ಮದಿ ಅಂತ ಅನಿಸುತ್ತೆ. ಹಾಗೆ ಆ ದ್ವೀಪದ ಮದ್ಯೆ ಮನೆ ಮಾಡಿಕೊಂಡು ಜೀವನ ಎಲ್ಲಾ ಇಲ್ಲೆ ಕಳೆದು ಬಿಡಣ ಅನ್ನೋ ಆಸೆಯಾಗುತ್ತೆ. ನೀವು ಮನಸು ಮಾಡಿದ್ರೆ ಈ ಸರೋವರದ ಮಧ್ಯದಲ್ಲಿ ಇರೋ ದ್ವೀಪವನ್ನ ಕೊಂಡುಕೊಳ್ಳಬಹುದು.

ಖಂಡಿತ ಹೌದು. ಈ ಫ್ಲಾಥೀಡ್ ಸರೋವರ ಪ್ರಪಂಚದ ಅತ್ಯಂತ ಶುದ್ಧ ಸರೋವರಗಳಲ್ಲಿ ಒಂದು. ಈ ಸರೋವರದ ನಡುವೆ ಇರುವ ಈ ದ್ವೀಪ 24 ಎಕರೆ ಇದೆ. ಅಲ್ಲದೆ ಈ ದ್ವೀಪದ ಮಧ್ಯೆ ಒಂದು ಗೆಸ್ಟ್ ಹೌಸ್ ಇದ್ದು, ಒಂದು ಸುಂದರವಾದ ಮನೆ ಕೂಡ ಇದೆ. ಇಷ್ಟೆಲ್ಲಾ ಸೊಬಗನ್ನ ಹೊಂದಿರೋ ಈ ದ್ವೀಪವನ್ನ ಈಗ ಮಾರಾಟಕ್ಕೆ ಇಡಲಾಗಿದೆ.

ಈ ದ್ವೀಪದ ಮಾರಾಟ ಬೆಲೆ ಬರೋಬ್ಬರಿ 259 ಕೋಟಿ ರೂಪಾಯಿ. ಈ ದ್ವೀಪದ ಸೌಂದರ್ಯಕ್ಕೆ ಮಾರುಹೋಗಿ ಅನೇಕರು ಇದನ್ನ ಕೊಂಡುಕೊಳ್ಳಲು ಮುಂದೆ ಬಂದಿದ್ರು. ಆದ್ರೆ ಇದರ ಬೆಲೆ ಕೇಳಿ ಇದನ್ನ ಕೊಂಡುಕೊಳ್ಳಲು ಹಿಂದೇಟು ಹಾಕ್ತಿದ್ದಾರೆ.

ಈ ದ್ವೀಪದಲ್ಲಿ ಈ ಐಷಾರಾಮಿ ಮನೆಯನ್ನ 2011ರಲ್ಲಿ ನಿರ್ಮಾಣ ಮಾಡಲಾಗಿತ್ತು. ಈ ಮನೆಯಲ್ಲಿ ವಿಶೇಷವಾದ ಅಡುಗೆ ಮನೆ, ಸ್ನಾನ ಗೃಹ ಇದೆ. ಅಲ್ಲದೆ ಎಲ್ಲರನ್ನ ಸೆಳೆಯುವ ಪಾರ್ಟಿ ಹಾಲ್ ವ್ಯವಸ್ಥೆ ಕೂಡ ಇದೆ. ಈ ಮನೆಯ ನಿರ್ಮಾಣ ಮಾಡೋ ಸಂದರ್ಭದಲ್ಲಿ ಬಳಸಲಾಗಿರುವ ಅಲಂಕಾರಿಕ ವಸ್ತುಗಳನ್ನ ಹೊರ ದೇಶಗಳಿಂದ ಆಮದು ಮಾಡಿಕೊಳ್ಳಲಾಗಿದೆ. ನೆಲಕ್ಕೆ ಕರಾರಾ ಮಾರ್ಬಲ್‍ಗಳನ್ನ ಬಳಕೆ ಮಾಡಲಾಗಿದೆ. ನೀವು ಕೂಡ ಒಮ್ಮೆ ಈ ದ್ವೀಪವನ್ನು ಖರೀದಿಸುವುದರ ಬಗ್ಗೆ ಯೋಚನೆ ಮಾಡಿ.

ಎಲ್ಲರೂ ಮನೆ ಅಥವಾ ಭೂಮಿ ಮಾರಾಟ ಮಾಡೋದು ಸಾಮಾನ್ಯ. ಆದ್ರೆ ಮೊಂಟನಾದ ಫ್ಲಾಥೀಡ್ ಸರೋವರ ಮಧ್ಯದಲ್ಲಿರುವ ದ್ವೀಪವೊಂದನ್ನ ಈಗ ಮಾರಾಟಕ್ಕೆ ಇಡಲಾಗಿದೆ. ಈ ಸುದ್ದಿ ಇದೀಗ ಪ್ರಪಂಚದ ಮೂಲೆ ಮೂಲೆಯಲ್ಲಿ ತುಂಬಾನೆ ಸದ್ದು ಮಾಡ್ತಿದೆ.ಮನೆ ಅಥವಾ ಭೂಮಿ ಮಾರಾಟ ಮಾಡೋದು ಕಾಮನ್… ಆದರೆ ದ್ವೀಪವನ್ನ ಮಾರಾಟ ಮಾಡುವುದರ ಬಗ್ಗೆ ಮಾಹಿತಿ ಗೊತ್ತಾ?

ಹೀಗೆ ಸಮೃದ್ಧಿಯಾಗಿ, ಸ್ವಚ್ಛಂದವಾಗಿ, ಪ್ರಶಾಂತವಾಗಿ, ತನ್ನಷ್ಟಕ್ಕೆ ತಾನು ಇರೋ ಈ ಸರೋವರದ ಹೆಸರು ಫ್ಲಾಥೀಡ್ ಸರೋವರ ಅಂತ. ಈ ಸರೋವರದ ಮಧ್ಯೆ ದ್ವೀಪವೊಂದಿದೆ. ಇದರ ಸೌಂದರ್ಯ ನೋಡ್ತಿದ್ರೆ ಮನಸಿಗೆ ನೆಮ್ಮದಿ ಅಂತ ಅನಿಸುತ್ತೆ. ಹಾಗೆ ಆ ದ್ವೀಪದ ಮದ್ಯೆ ಮನೆ ಮಾಡಿಕೊಂಡು ಜೀವನ ಎಲ್ಲಾ ಇಲ್ಲೆ ಕಳೆದು ಬಿಡಣ ಅನ್ನೋ ಆಸೆಯಾಗುತ್ತೆ. ನೀವು ಮನಸು ಮಾಡಿದ್ರೆ ಈ ಸರೋವರದ ಮಧ್ಯದಲ್ಲಿ ಇರೋ ದ್ವೀಪವನ್ನ ಕೊಂಡುಕೊಳ್ಳಬಹುದು.

shelter-island-aerial

ಖಂಡಿತ ಹೌದು. ಈ ಫ್ಲಾಥೀಡ್ ಸರೋವರ ಪ್ರಪಂಚದ ಅತ್ಯಂತ ಶುದ್ಧ ಸರೋವರಗಳಲ್ಲಿ ಒಂದು. ಈ ಸರೋವರದ ನಡುವೆ ಇರುವ ಈ ದ್ವೀಪ 24 ಎಕರೆ ಇದೆ. ಅಲ್ಲದೆ ಈ ದ್ವೀಪದ ಮಧ್ಯೆ ಒಂದು ಗೆಸ್ಟ್ ಹೌಸ್ ಇದ್ದು, ಒಂದು ಸುಂದರವಾದ ಮನೆ ಕೂಡ ಇದೆ.

ಇಷ್ಟೆಲ್ಲಾ ಸೊಬಗನ್ನ ಹೊಂದಿರೋ ಈ ದ್ವೀಪವನ್ನ ಈಗ ಮಾರಾಟಕ್ಕೆ ಇಡಲಾಗಿದೆ. ಈ ದ್ವೀಪದ ಮಾರಾಟ ಬೆಲೆ ಬರೋಬ್ಬರಿ 259 ಕೋಟಿ ರೂಪಾಯಿ. ಈ ದ್ವೀಪದ ಸೌಂದರ್ಯಕ್ಕೆ ಮಾರುಹೋಗಿ ಅನೇಕರು ಇದನ್ನ ಕೊಂಡುಕೊಳ್ಳಲು ಮುಂದೆ ಬಂದಿದ್ರು. ಆದ್ರೆ ಇದರ ಬೆಲೆ ಕೇಳಿ ಇದನ್ನ ಕೊಂಡುಕೊಳ್ಳಲು ಹಿಂದೇಟು ಹಾಕ್ತಿದ್ದಾರೆ.

ಈ ದ್ವೀಪದಲ್ಲಿ ಈ ಐಷಾರಾಮಿ ಮನೆಯನ್ನ 2011ರಲ್ಲಿ ನಿರ್ಮಾಣ ಮಾಡಲಾಗಿತ್ತು. ಈ ಮನೆಯಲ್ಲಿ ವಿಶೇಷವಾದ ಅಡುಗೆ ಮನೆ, ಸ್ನಾನ ಗೃಹ ಇದೆ. ಅಲ್ಲದೆ ಎಲ್ಲರನ್ನ ಸೆಳೆಯುವ ಪಾರ್ಟಿ ಹಾಲ್ ವ್ಯವಸ್ಥೆ ಕೂಡ ಇದೆ. ಈ ಮನೆಯ ನಿರ್ಮಾಣ ಮಾಡೋ ಸಂದರ್ಭದಲ್ಲಿ ಬಳಸಲಾಗಿರುವ ಅಲಂಕಾರಿಕ ವಸ್ತುಗಳನ್ನ ಹೊರ ದೇಶಗಳಿಂದ ಆಮದು ಮಾಡಿಕೊಳ್ಳಲಾಗಿದೆ. ನೆಲಕ್ಕೆ ಕರಾರಾ ಮಾರ್ಬಲ್‍ಗಳನ್ನ ಬಳಕೆ ಮಾಡಲಾಗಿದೆ. ನೀವು ಕೂಡ ಒಮ್ಮೆ ಈ ದ್ವೀಪವನ್ನು ಖರೀದಿಸುವುದರ ಬಗ್ಗೆ ಯೋಚನೆ ಮಾಡಿ.
Please follow and like us:
0
https://kannadadalli.com/wp-content/uploads/2017/12/1474909296-shelter-island-aerial-1024x672.jpghttps://kannadadalli.com/wp-content/uploads/2017/12/1474909296-shelter-island-aerial-150x100.jpgKannadadalli EditorಮಾಹಿತಿಲೇಖನCan you please parachute the island,ದ್ವೀಪ ಮಾರಟಕ್ಕಿದೆ ಬೇಕೆಎಲ್ಲರೂ ಮನೆ ಅಥವಾ ಭೂಮಿ ಮಾರಾಟ ಮಾಡೋದು ಸಾಮಾನ್ಯ. ಆದ್ರೆ ಮೊಂಟನಾದ ಫ್ಲಾಥೀಡ್ ಸರೋವರ ಮಧ್ಯದಲ್ಲಿರುವ ದ್ವೀಪವೊಂದನ್ನ ಈಗ ಮಾರಾಟಕ್ಕೆ ಇಡಲಾಗಿದೆ. ಈ ಸುದ್ದಿ ಇದೀಗ ಪ್ರಪಂಚದ ಮೂಲೆ ಮೂಲೆಯಲ್ಲಿ ತುಂಬಾನೆ ಸದ್ದು ಮಾಡ್ತಿದೆ. ಮನೆ ಅಥವಾ ಭೂಮಿ ಮಾರಾಟ ಮಾಡೋದು ಕಾಮನ್... ಆದರೆ ದ್ವೀಪವನ್ನ ಮಾರಾಟ ಮಾಡುವುದರ ಬಗ್ಗೆ ಮಾಹಿತಿ ಗೊತ್ತಾ? ಹೀಗೆ ಸಮೃದ್ಧಿಯಾಗಿ, ಸ್ವಚ್ಛಂದವಾಗಿ, ಪ್ರಶಾಂತವಾಗಿ, ತನ್ನಷ್ಟಕ್ಕೆ ತಾನು ಇರೋ ಈ ಸರೋವರದ ಹೆಸರು ಫ್ಲಾಥೀಡ್ ಸರೋವರ...ಕನ್ನಡಿಗರ ವೆಬ್​ ಚಾನೆಲ್​