Archives for ಉದ್ಯೋಗ

ಉದ್ಯೋಗ

ತುಮಕೂರಿನಲ್ಲಿ ಸ್ಥಾಪನೆಯಾಗಲಿದೆ ಇಸ್ರೋ ಘಟಕ, 5,000 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ

ತುಮಕೂರಿನ ಜನತೆಗೊಂದು ಸಿಹಿ ಸುದ್ದಿ. ದೇಶದ ಹೆಮ್ಮೆ ಎನಿಸಿರುವ ಇಸ್ರೋ ಘಟಕವನ್ನು ತುಮಕೂರಿನಲ್ಲಿ ಸ್ಥಾಪನೆ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.…
ಹೆಚ್ಚು ಓದಿ
ಉದ್ಯೋಗ

ಬಿಇಎಲ್ ಸಂಸ್ಥೆಯಲ್ಲಿದೆ ಎಂಜಿನಿಯರ್ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್)ನಿಂದ ವಿವಿಧ ರೀತಿಯ ಉದ್ಯೋಗಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಯ…
ಹೆಚ್ಚು ಓದಿ
ಉದ್ಯೋಗ

ಮೌಲಾನಾ ಅಝಾದ್​ ಶಾಲೆಯಲ್ಲಿ 700 ಶಶಿಕ್ಷಕರ ಹುದ್ದೆಗಳಿಗೆ ಸರ್ಕಾರ ಆದೇಶ

ಅಲ್ಪ ಸಂಖ್ಯಾತ ಮಕ್ಕಳಿಗೆ ಸೂಕ್ತ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕಳೆದ ಬಾರಿಯ ಆಯವ್ಯಯದಲ್ಲಿ 200 ಮೌಲಾನಾ ಶಾಲೆಗಳು ಘೋಷಣೆ ಮಾಡಲಾಗಿತ್ತು,…
ಹೆಚ್ಚು ಓದಿ
ಉದ್ಯೋಗ

ಏರ್ ಟೆಲ್, ಜಿಯೋ ಕಂಪನಿಗಳಲ್ಲಿ ಪದವಿ ಪಡೆದವರಿಗೆ ಹೆಚ್ಚಿನ ಉದ್ಯೋಗಾವಕಾಶ !!!

ನೀವು ಪದವಿ ವ್ಯಾಸಂಗ ಮಾಡಿ ಉದ್ಯೋಗದ ನಿರೀಕ್ಷೆಯಲ್ಲಿದ್ದೀರಾ? ಹಾಗಾದರೆ ಟೆಲಿಕಾಂ ಕಂಪನಿಗಳು ಉದ್ಯೋಗದ ಕನಸಿಗೆ ನೀರೆಯಲಿದೆ. ಭಾರತದ ಟೆಲಿಕಾಂ ಉದ್ಯಮ…
ಹೆಚ್ಚು ಓದಿ
ಉದ್ಯೋಗ

25,000 ಅತಿಥಿ ಉಪನ್ಯಾಸಕರ ನೇಮಕ್ಕೆ ಸರ್ಕಾರದ ಸುತ್ತೋಲೆ.! ಟೀಚರ್​ ಆಗಬೇಕೆಂದಿದ್ದವರಿಗೆ ಇದೊಂದು ಅವಕಾಶ..!!

25,000 ಅತಿಥಿ ಉಪನ್ಯಾಸಕರ ನೇಮಕ್ಕೆ ಸರ್ಕಾರದ ಸುತ್ತೋಲೆ.! ಟೀಚರ್​ ಆಗಬೇಕೆಂದಿದ್ದವರಿಗೆ ಇದೊಂದು ಅವಕಾಶ..!! ರಾಜ್ಯದಲ್ಲಿನ ಶಿಕ್ಷಕರ ಕೊತೆಯನ್ನು ತುಂಬಲು ಸರ್ಕಾರ…
ಹೆಚ್ಚು ಓದಿ
ಉದ್ಯೋಗ

ಪೊಲೀಸ್​​ ಸಶಸ್ತ್ರ ಪಡೆಯಲ್ಲಿ ಕಾನ್ಸ್​ಟೇಬಲ್​ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪೊಲೀಸಲ್​ ಸಶಸ್ತ್ರ ಪಡೆಯಲ್ಲಿ ಪೊಲೀಸ್​ ಕಾನ್ಸ್​ಟೇಬಲ್​ ಹುದ್ದೆಗೆ ಅರ್ಜಿ ಆಹ್ವಾನ ಕರ್ನಾಟಕ ರಾಜ್ಯ ಪೊಲೀಸ್ ಸಶಸ್ತ್ರ ಮೀಸಲು ಪಡಯ ಪೊಲೀಸ್…
ಹೆಚ್ಚು ಓದಿ
ಉದ್ಯೋಗ

SSLC ಪಾಸ್​ ಆದವರಿಗೆ ಕೈಗಾರಿಕಾ ಪೊಲೀಸ್​ ಕಾನ್ಸ್​​ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯದಲ್ಲಿ ಖಾಲಿ ಇರುವ ಕೈಗಾರಿಕಾ ಭದ್ರತಾ ದಳದ (KSISF) 395 ಕಾನ್ಸ್​ಟೇಬಲ್​ ಹುದ್ದೆಗಳಿಗೆ ಇಲಾಖೆಯಿಂದ ಆನಲೈನ್​ ಅರ್ಜಿಗಳನ್ನು ಕರೆಯಲಾಗಿದ್ದು…
ಹೆಚ್ಚು ಓದಿ
ಉದ್ಯೋಗ

ಪೊಲೀಸ್​ ಸಬ್​ ಇನ್ಸ್​ಪಕ್ಟರ್​ ಹುದ್ದೆಗೆ ಅರ್ಜಿ ಆಹ್ವಾನ

ಪೊಲೀಸ್​ ಸಬ್​ ಇನ್ಸ್​ಪಕ್ಟರ್​ ಹುದ್ದೆಗೆ ಅರ್ಜಿ ಆಹ್ವಾನ ಕರ್ನಾಟಕ ರಾಜ್ಯದಲ್ಲಿ ಖಾಲಿ ಇರುವ ಪೊಲೀಸ್ ಇಲಾಖೆಯ ವೈರ್'ಲೆಸ್ ವಿಭಾಗದ ಪೊಲೀಸ್…
ಹೆಚ್ಚು ಓದಿ
12

Enjoy this blog? Please spread the word :)