ಮೇಷ

mesha

ಈ ದಿನ ನಿಮ್ಮ ಆರೋಗ್ಯದ ಮೇಲೆ ಬಹಳಷ್ಟು ಗಮನವಿರಲಿ.ವೈದ್ಯರ ಚಿಕಿತ್ಸೆ ನೆರೆ ಹೋಗಿ.ಹೊಸ ವಸ್ತು ಖರೀದಿ ಮಾಡುವ ಯೋಗವಿರುತ್ತದೆ ಆದರೆ ಆ ವಸ್ತುವನ್ನು ಪಡೆದುಕೊಂಡು ಮೋಸ ಹೋಗುವಿರಿ.ಎಲ್ಲಕ್ಕಿಂತ ಹೆಚ್ಚಾಗಿ, ಮನೆಯಲ್ಲಿಯೇ ಇದ್ದು ದುಡಿಯುವ ಅವಕಾಶಗಳೇನಾದರೂ ಇವೆಯಾ ಎಂಬ ಬಗ್ಗೆ ಗಮನ ನೀಡಿ.ದೃಢಚಿತ್ತರಾಗಿ ಇಟ್ಟ ನಂಬಿಕೆ ಎಂದೂ ಹುಸಿಹೋಗುವುದಿಲ್ಲ. ಕನಿಷ್ಠಪಕ್ಷ ನಿರಾಶೆ ಮಾಡುವುದಿಲ್ಲ. ಅದರಲ್ಲೂ ವೈದ್ಯರನ್ನು ಸಂಪರ್ಕಿಸಿ ಅವರಿಂದ ಚಿಕಿತ್ಸೆ ಪಡೆಯುವಾಗ, ಅವರು ಕೊಟ್ಟ ಔಷಧಿಯ ಮೇಲೆ ನನಗೆ ನಂಬಿಕೆ ಇಲ್ಲ ಅಂತ ಕೂಡಲು ಸಾಧ್ಯವೆ? ಗುಣವಾಗುತ್ತೋ ಬಿಡುತ್ತೋ ವೈದ್ಯರ ಅಣತಿಯನ್ನು ಅನುಸರಿಸಲೇಬೇಕು.
ನಿಮ್ಮ ಜೀವನದ ಸಮಸ್ಯೆಗಳಿಗೆ ಕೇವಲ(9)ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್: ಸಿದ್ಧಾರ್ಥ ಭಟ್
9980278616

ವೃಷಭ

vrushabha

ಈ ದಿನ ನೀವು ಯಾವುದೇ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರೆ. ಅದು ನಿಮಗೆ ದೊಡ್ಡ ಪ್ರಮಾಣದಲ್ಲಿ ತಲೆನೋವು ಕಂಡುಬರಬಹುದು.ತಗ್ಗಿ ಬಗ್ಗಿ. ಈ ದಿನ ನೀವು ನಿಮ್ಮ ಸ್ನೇಹಿತರೊಡನೆ ನಡೆಯಬೇಕು.ನೀವು ಎಷ್ಟೇ ಪ್ರಯತ್ನಪಟ್ಟರೂ ಸದ್ಯಕ್ಕೆ ಫಲ ದೊರೆಯುತ್ತಿಲ್ಲ ಎಂದು ಚಿಂತನೆ ಮಾಡುವಿರಿ.ಮಾಸಾಂತ್ಯದಲ್ಲಿ ಹರಸಾಹಸದ ನಂತರ ಅಧಿಕಾರ.ಈ ದಿನ ಒಂಥರಾ ಎಲ್ಲಾ ಸುಖವಾಗಿದೆ ಅನಿಸುತ್ತದೆ. ಕೆಲವೆಡೆ ಸಿಗುವ ಜಯ ನಿಮಗೆ ಇನ್ನೂ ಹೆಚ್ಚಿನ ಆತ್ಮ ವಿಶ್ವಾಸ ನೀಡುತ್ತದೆ. ಕೆಲಸ ಕಾರ್ಯಗಳಲ್ಲಿ ಉನ್ನತ ಸ್ಥಾನ ಸಿಗಲಿದೆ
ನಿಮ್ಮ ಜೀವನದ ಸಮಸ್ಯೆಗಳಿಗೆ ಕೇವಲ(9)ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್: ಸಿದ್ಧಾರ್ಥ ಭಟ್
9980278616

ಮಿಥುನ

mithuna

ಈ ದಿನ ನಿಮಗೆ ಉತ್ತಮ ದಿನ ಹಾಗೆ ಪ್ರಾರಂಭವಾಗುತ್ತದೆ.ನೀವು ಮಾಡುತ್ತಿರುವ ಕೆಲಸ ಕಾರ್ಯಗಳಲ್ಲಿ ಗೌರವ ನಿಮಗೆ ಹೆಚ್ಚಾಗುವುದು.ಆ ಗೌರವವನ್ನು ಇತರರು ನೋಡಿ ನಿಮ್ಮ ಮೇಲೆ ಅಸೂಯೆ ಅಥವಾ ನಾನಾ ರೀತಿಯ ನಿಮಗೆ ತೊಂದರೆ ಕೊಡಕ್ಕೆ ಮುಂದಾಗುವುದು.ಅವರಿಂದ ಜಾಗ್ರತೆಯಾಗಿರಿ.ಕೆಲವು ವ್ಯಕ್ತಿಗಳು ನಿಮ್ಮ ನಡವಳಿಕೆ ನೋಡಿ ನಿಮ್ಮ ಗುಣಗಳನ್ನು ತಿಳಿದುಕೊಳ್ಳುತ್ತಾರೆ.ಯಾವುದೇ ರೀತಿಯಲ್ಲಿ ತಾಳ್ಮೆಯನ್ನು ಕೊಳ್ಳಕ್ಕೆ ಹೋಗಬೇಡಿ.
ನಿಮ್ಮ ಜೀವನದ ಸಮಸ್ಯೆಗಳಿಗೆ ಕೇವಲ(9)ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್: ಸಿದ್ಧಾರ್ಥ ಭಟ್
9980278616

ಕರ್ಕಾಟಕ

karkataka

ಈ ದಿನ ನಿಮಗೆ ಹೊಸದಾದ ಕಾರ್ಯವನ್ನು ನಿಮಗೆ ಜವಾಬ್ದಾರಿ ರೂಪದಿಂದ ಸಿಗಬಹುದು.ಆ ಜವಾಬ್ದಾರಿಯನ್ನು ಸ್ವೀಕರಿಸಿ ನೀವು ಆ ಕೆಲಸವನ್ನು ಶ್ರದ್ಧೆ ಮನಸ್ಸಿನಿಂದ ಮತ್ತು ಉತ್ತಮ ರೀತಿಯಲ್ಲಿ ನೆರವೇರಿಸಿಕೊಂಡು ಹೋಗಬೇಕು.ಯಾವುದೇ ರೀತಿಯಲ್ಲಿ ಅಡೆತಡೆ ಬರಬಾರದು.ಹಣಕಾಸು ಸ್ಥಿತಿ ನಿಮಗೆ ಉತ್ತಮವಾಗಿರುತ್ತದೆ.ನೀವು ಮಾಡುತ್ತಿರುವಂಥ ಕೆಲಸದಲ್ಲಿ ಏಕ ದೃಷ್ಟಿಯಾಗಿ ಕೆಲಸವನ್ನು ಜವಾಬ್ದಾರಿಯಾಗಿ ಮುಂದು ವರಿಯಿರಿ.
ನಿಮ್ಮ ಜೀವನದ ಸಮಸ್ಯೆಗಳಿಗೆ ಕೇವಲ(9)ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್: ಸಿದ್ಧಾರ್ಥ ಭಟ್
9980278616

ಸಿಂಹ

simha

ನೀವು ಮಾಡುತ್ತಿರುವ ಕೆಲಸ ಕಾರ್ಯಗಳಲ್ಲಿ ಗೂಳಿಯಂತೆ ಮುನ್ನುಗ್ಗುವ ಸ್ವಭಾವ ತಪ್ಪೇನಲ್ಲ. ಆದರೆ ತಾಳ್ಮೆ ರೀತಿಯಿಂದ ಇರಬೇಕು.ಯಾವುದೇ ರೀತಿಯ ದೃಢ ನಿರ್ಧಾರವನ್ನು ತಗೊಳ್ಳಕ್ಕೆ ಹೋಗಬೇಡಿ.ಅವಸರವೇ ಅಪಘಾತಕ್ಕೆ ಕಾರಣ ಆಗಬಹುದು.ಯಾವುದೇ ವಿಚಾರ ನೀವು ಕೈಗೆ ತೊಗಲ ಸಮಯದಲ್ಲಿ ಎರಡೆರಡು ಬಾರಿ ಚಿಂತಿಸಿ ಮತ್ತು ಯೋಚನೆ ಮಾಡಿ ಕಾರ್ಯ ನಿರ್ವಹಿಸಿರಿ.ಈ ರೀತಿ ನೀವು ಪಾಲನೆ ಮಾಡಿದ್ದೇ ಆದಲ್ಲಿ ಈ ದಿನ ಶುಭವಾಗಿರುತ್ತದೆ.
ನಿಮ್ಮ ಜೀವನದ ಸಮಸ್ಯೆಗಳಿಗೆ ಕೇವಲ(9)ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್: ಸಿದ್ಧಾರ್ಥ ಭಟ್
9980278616

ಕನ್ಯಾ

kanya

ಈ ದಿನ ನಿಮ್ಮ ಸುತ್ತಮುತ್ತ ಇರುವಂತಹ ಜನಗಳು. ನಿಮ್ಮ ಮನಸ್ಸನ್ನು ಬೇಜಾರು ಮಾಡುವ ರೀತಿಯಲ್ಲಿ ಮಾತನಾಡುತ್ತಾರೆ.ನೀವು ಯಾವುದೇ ತರಹ ಮಾತುಗಳನ್ನು ಕೇಳಿ ಮೌನವಾಗಿ ಇರಬಾರದು.ನಿಮಗೆ ಎಷ್ಟು ಜನ ಟೀಕೆ ಮಾಡಿ ಮಾತು ನೋಡುತ್ತಾರೋ.ಅಷ್ಟೇ ಜನ ನಿಮ್ಮಗೆ ಧೈರ್ಯವನ್ನು ತುಂಬುವ ಜನಗಳು ಇರುತ್ತಾರೆ.ನಿಮ್ಮ ಸುತ್ತಮುತ್ತ ಇರುವಂಥ ಜನಗಳು ನಿಮಗೆ ಧೈರ್ಯವನ್ನು ತುಂಬಿಸುತ್ತಿದ್ದರೆ. ಆ ಸಮಯದಲ್ಲಿ ನಿಮ್ಮ ಮುಖದಲ್ಲಿ ಮಂದಹಾಸ ಮೂಡುವುದು.
ನಿಮ್ಮ ಜೀವನದ ಸಮಸ್ಯೆಗಳಿಗೆ ಕೇವಲ(9)ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್: ಸಿದ್ಧಾರ್ಥ ಭಟ್
9980278616

ತುಲಾ

tula

ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರು ಕಂಡು ಬರುತ್ತದೆ.ಯಾವುದೇ ರೀತಿಯಲ್ಲಿ ಕೆಲಸದ ಅಥವಾ ಯಾವುದೇ ಒಂದು ವಿಚಾರ ಇರಬೇಕಾದರೆ.ನೀವು ನಿರ್ಧಾರಗಳನ್ನು ಗುರು ಹಿರಿಯರ ಸಲಹೆಯನ್ನು ಪಡೆದು ನಿರ್ಧಾರ ಸ್ತ್ರೀಕರಿಸಿ.ಯಾವುದೇ ಒಂದು ಹೊಸ ವಿಚಾರಗಳನ್ನು ಸ್ವೀಕರಿಸುವಾಗ ತಾಳ್ಮೆ ರೀತಿಯಿಂದ ಸ್ವೀಕರಿಸಿ.
ನಿಮ್ಮ ಜೀವನದ ಸಮಸ್ಯೆಗಳಿಗೆ ಕೇವಲ(9)ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್: ಸಿದ್ಧಾರ್ಥ ಭಟ್
9980278616

ವೃಶ್ಚಿಕ

vruschika

ಈ ದಿನ ಯಾವುದೇ ರೀತಿಯ ದೃಢ ನಿರ್ಧಾರವನ್ನು ತಗೊಳ್ಳಕ್ಕೆ ಹೋಗಬೇಡಿ.ಈ ಹಿಂದೆ ನಡೆದು ಹೋದ ಘಟನೆಗಳಿಗೆ ನೀವೆಷ್ಟು ಕಾರಣ ಎಂಬುದನ್ನು ಚಿಂತಿಸಿ.ಆ ಘಟನೆಗಳನ್ನು ನೆನಪಿಸಿಕೊಳ್ಳುತ್ತ ಈಗ ಮುಂದೆ ಬರುವಂತೆ ಕಷ್ಟನೋ ಸುಖನೋ ಒಳ್ಳೆಯ ರೀತಿಯಿಂದ ತೆಗೆದುಕೊಳ್ಳು ಹೋಗಿ.ಹಿಂದೆ ನಡೆದ ಘಟನೆಗಳನ್ನು ಮರುಕಳಿಸದಂತೆ ನೋಡಿಕೊಳ್ಳ.ಹಿಂದೆ ನಡೆದಂತಹ ಒಂದು ಕಹಿ ಘಟನೆಗಳನ್ನು ತಿಳಿದುಕೊಂಡು ಮುಂದೆ ಹೋಗಿ
ನಿಮ್ಮ ಜೀವನದ ಸಮಸ್ಯೆಗಳಿಗೆ ಕೇವಲ(9)ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್: ಸಿದ್ಧಾರ್ಥ ಭಟ್
9980278616

ಧನು

dhanassu

ಅನೇಕ ಗಣ್ಯ ವ್ಯಕ್ತಿಯನ್ನು ಇಂದು ಭೇಟಿಯಾಗಲಿದ್ದೀರಿ.ನೀವು ಮಾಡುತ್ತಿರುವಂತೆ ಕೆಲಸ ಕಾರ್ಯಗಳಲ್ಲಿ ಮನಸ್ಸು ಗೊಂದಲವನ್ನು ನಿರ್ವಹಿಸುವವರು ಬಗ್ಗೆ ವಿಶೇಷವಾದ ಎಚ್ಚರಿಕೆ ಇರಲಿ.ಮಕ್ಕಳು ಮಾಡುವಂಥ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಉಂಟಾಗಬಹುದು. ಆದ್ದರಿಂದ ಸ್ವಲ್ಪ ಮಟ್ಟಿಗೆ ಜಾಗ್ರತೆ ಇರಲಿ.ದೂರದ ಪ್ರಯಾಣ ಹೋಗುವ ಸೂಚನೆ ಕಂಡು ಬರಬಹುದು.
ನಿಮ್ಮ ಜೀವನದ ಸಮಸ್ಯೆಗಳಿಗೆ ಕೇವಲ(9)ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್: ಸಿದ್ಧಾರ್ಥ ಭಟ್
9980278616

ಮಕರ

makhara

ನೀವು ಮಾಡುತ್ತಿರುವಂತಹ ಕೆಲಸಗಳನ್ನು ಉತ್ತಮವಾಗಿ. ನೀವು ಸಂದರ್ಭ ತಕ್ಕಂತೆ ನಡೆದುಕೊಳ್ಳುತ್ತೀರಿ.ಈ ದಿನ ಗಣ್ಯ ವ್ಯಕ್ತಿಗಳೊಂದಿಗೆ ಸಂಪರ್ಕ ಮಾಡುವ ಸಾಧ್ಯತೆ ಇರುತ್ತದೆ.ಈ ದಿನ ಹಣ ಪ್ರಾಪ್ತಿ ಆಗುವ ಯೋಗವಿದೆ.ಯಾವುದೇ ತರಹ ಹೆಚ್ಚು ಖರ್ಚು ಮಾಡಬಾರದು.ಈ ದಿನ ಎಲ್ಲಾ ವಿಷಯದಲ್ಲಿ ನಿಮಗೆ ಜಯ ಕಂಡು ಬರಬಹುದು.ಆದರೆ ನಿಮ್ಮ ಚಾಣಾಕ್ಷ ಹೇಗಿರುತ್ತೋ ಅದೇ ರೀತಿ ಈ ದಿನ ಮುಕ್ತಾಯಗೊಳ್ಳುತ್ತದೆ .
ನಿಮ್ಮ ಜೀವನದ ಸಮಸ್ಯೆಗಳಿಗೆ ಕೇವಲ(9)ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್: ಸಿದ್ಧಾರ್ಥ ಭಟ್
9980278616

ಕುಂಭ

kumbha

ಈ ದಿನ ನೀವು ಮಾತನಾಡುತ್ತಿರುವಂತೆ ಬಗ್ಗೆ ಯಾವುದೇ ಸುದ್ದಿ ಇರಲಿ ಜಾಗೃತಿಯಿಂದ ಒಂದು ಬೇಕಾಗುವುದು.ನೀವು ಆಡಿದ ತಮಾಷೆ ಮಾತುಗಳು ಒಂದು ದೊಡ್ಡ ಪ್ರಮಾಣದಲ್ಲಿ ವಿರಸ ಉಂಟು ಮಾಡುವ ಸಾಧ್ಯತೆ ಇದೆ.ನೀವು ಯಾವುದೇ ಒಂದು ವ್ಯಕ್ತಿ ಹತ್ತಿರ ಮಾತಾಡುವ ಸಮಯದಲ್ಲಿ ಚಿಂತಿಸಿ ಮತ್ತು ಜಾಗ್ರತೆಯಿಂದ ಮಾತನಾಡಬೇಕು.ಈ ರೀತಿ ನೀವು ನಡೆದುಕೊಂಡು ಹೋದದ್ದೇ ಆದಲ್ಲಿ ನೀವು ಕೈಗೊಳ್ಳುವ ಕಾರ್ಯದಲ್ಲಿ ವಿಳಂಬ ಉಂಟು ಆಗಬಹುದು.
ನಿಮ್ಮ ಜೀವನದ ಸಮಸ್ಯೆಗಳಿಗೆ ಕೇವಲ(9)ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್: ಸಿದ್ಧಾರ್ಥ ಭಟ್
9980278616

ಮೀನ

meena

ಈ ದಿನ ಹಳೆಯ ಅವಮಾನಗಳನ್ನು ನೆನಪಿಸಿಕೊಂಡು ಹಿಂಸೆಯನ್ನು ಪಡೆಯಬಹುದು.ಹೊಸತಾದ ಕೆಲಸ ಮತ್ತು ನಿಮಗೆ ಹೊಸತನದ ಮಾತು ಹೊಸ ಹುಮ್ಮಸ್ಸನ್ನು ಹುಟ್ಟುಹಾಕುವುದು.ಯಾವುದೇ ರೀತಿಯ ಸಮಸ್ಯೆ ಇದ್ದರೂ ನಿಮಗೆ ಪರಿಹಾರ ಕೊಂಡುಕೊಳ್ಳುವ ಶಕ್ತಿ ಇರುತ್ತದೆ.ಏಕೆಂದರೆ ಅಷ್ಟೇ ರೀತಿಯಲ್ಲಿ ನೀವು ಶ್ರಮ ಪಡುತ್ತೀರಾ.
ನಿಮ್ಮ ಜೀವನದ ಸಮಸ್ಯೆಗಳಿಗೆ ಕೇವಲ(9)ದಿನಗಳಲ್ಲಿ ಶಾಶ್ವತ ಪರಿಹಾರ
ಪಂಡಿತ್: ಸಿದ್ಧಾರ್ಥ ಭಟ್
9980278616

ನಿಮ್ಮ ಜೀವನದ ಸಮಸ್ಯೆಗಳಾದ ವಿದ್ಯೆ ,ಉದ್ಯೋಗ, ಹಣಕಾಸು, ದಾಂಪತ್ಯ ಕಲಹ,ವಿದೇಶ ಪ್ರಯಾಣ,ಮದುವೆಯ ಸಾಲಾವಳಿ,ಇನ್ನು ಮುಂತಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ
(ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿಶಾಶ್ವತ ಪರಿಹಾರ..)
ಕರೆ ನೀಡಿ
ಪಂಡಿತ್: ಸಿದ್ಧಾರ್ಥ ಭಟ್
9980278616

Please follow and like us:
0
https://kannadadalli.com/wp-content/uploads/2018/08/sunday-rashifal.jpghttps://kannadadalli.com/wp-content/uploads/2018/08/sunday-rashifal-150x100.jpgKannadadalli Editorಆಧ್ಯಾತ್ಮಮೇಷ ಈ ದಿನ ನಿಮ್ಮ ಆರೋಗ್ಯದ ಮೇಲೆ ಬಹಳಷ್ಟು ಗಮನವಿರಲಿ.ವೈದ್ಯರ ಚಿಕಿತ್ಸೆ ನೆರೆ ಹೋಗಿ.ಹೊಸ ವಸ್ತು ಖರೀದಿ ಮಾಡುವ ಯೋಗವಿರುತ್ತದೆ ಆದರೆ ಆ ವಸ್ತುವನ್ನು ಪಡೆದುಕೊಂಡು ಮೋಸ ಹೋಗುವಿರಿ.ಎಲ್ಲಕ್ಕಿಂತ ಹೆಚ್ಚಾಗಿ, ಮನೆಯಲ್ಲಿಯೇ ಇದ್ದು ದುಡಿಯುವ ಅವಕಾಶಗಳೇನಾದರೂ ಇವೆಯಾ ಎಂಬ ಬಗ್ಗೆ ಗಮನ ನೀಡಿ.ದೃಢಚಿತ್ತರಾಗಿ ಇಟ್ಟ ನಂಬಿಕೆ ಎಂದೂ ಹುಸಿಹೋಗುವುದಿಲ್ಲ. ಕನಿಷ್ಠಪಕ್ಷ ನಿರಾಶೆ ಮಾಡುವುದಿಲ್ಲ. ಅದರಲ್ಲೂ ವೈದ್ಯರನ್ನು ಸಂಪರ್ಕಿಸಿ ಅವರಿಂದ ಚಿಕಿತ್ಸೆ ಪಡೆಯುವಾಗ, ಅವರು ಕೊಟ್ಟ ಔಷಧಿಯ ಮೇಲೆ ನನಗೆ ನಂಬಿಕೆ...ಕನ್ನಡಿಗರ ವೆಬ್​ ಚಾನೆಲ್​