ಮೈಸೂರು: ರಾಜ್ಯಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಚಾಲೆಂಜಿಂಗ್ ಸ್ಟಾರ್. ಗೋಪಾಲರ ಸಂಘದ ವತಿಯಿಂದ ದಿ. ತೂಗುದೀಪ ಶ್ರೀನಿವಾಸ್ ಹಾಗೂ ದಿ. ಅಂಬರೀಶ್ ಸ್ಮರಣಾರ್ಥ ರಾಜ್ಯಮಟ್ಟದ ಅಧಿಕ ಹಾಲು ಕರೆಯುವ  ಕಾರ್ಯಕ್ರಮ.

ಪಶುಪಾಲನ ಇಲಾಖೆ ಸಹಯೋಗದೊಂದಿಗೆ ನಗರದ ಜೆ.ಕೆ.ಮೈದಾನದಲ್ಲಿ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ. ಐದು ಬಹುಮಾನಗಳು ಬೆಂಗಳೂರಿನ ಪಾಲು. ಮೊದಲನೆಯ ಬಹುಮಾನ ೪೧.೮೦೦ ಗ್ರಾಂ. ರಿಜಿತಾ ಎಸ್ ಬೆಂಗಳೂರು.  ಎರಡನೇ ಬಹುಮಾನ ಚಂದನ್ ಮುನಿರಾಜು ಭಕ್ತನಪಾಳ್ಯ. ನೆಲಮಂಗಲ.೪೦.೯೦೦ ಗ್ರಾಂ  ಮೂರನೇ ಬಹುಮಾನ ರಾಜಾಜಿನಗರ ೪೦.೭೦೦ ಗ್ರಾಂ.

Please follow and like us:
0
https://kannadadalli.com/wp-content/uploads/2019/02/ರಾಜ್ಯ-ಮಟ್ಟದ-ಹಾಲುಕರೆಯುವ-ಸ್ಪರ್ಧೆಗೆ-ಚಾಲನೆ-ನೀಡಿದ-ದರ್ಶನ್​-Darshan-Challenging-Star.jpeghttps://kannadadalli.com/wp-content/uploads/2019/02/ರಾಜ್ಯ-ಮಟ್ಟದ-ಹಾಲುಕರೆಯುವ-ಸ್ಪರ್ಧೆಗೆ-ಚಾಲನೆ-ನೀಡಿದ-ದರ್ಶನ್​-Darshan-Challenging-Star-150x100.jpegKannadadalli Editorಸುದ್ದಿಮೈಸೂರು: ರಾಜ್ಯಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಚಾಲೆಂಜಿಂಗ್ ಸ್ಟಾರ್. ಗೋಪಾಲರ ಸಂಘದ ವತಿಯಿಂದ ದಿ. ತೂಗುದೀಪ ಶ್ರೀನಿವಾಸ್ ಹಾಗೂ ದಿ. ಅಂಬರೀಶ್ ಸ್ಮರಣಾರ್ಥ ರಾಜ್ಯಮಟ್ಟದ ಅಧಿಕ ಹಾಲು ಕರೆಯುವ  ಕಾರ್ಯಕ್ರಮ. ಪಶುಪಾಲನ ಇಲಾಖೆ ಸಹಯೋಗದೊಂದಿಗೆ ನಗರದ ಜೆ.ಕೆ.ಮೈದಾನದಲ್ಲಿ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ. ಐದು ಬಹುಮಾನಗಳು ಬೆಂಗಳೂರಿನ ಪಾಲು. ಮೊದಲನೆಯ ಬಹುಮಾನ ೪೧.೮೦೦ ಗ್ರಾಂ. ರಿಜಿತಾ ಎಸ್ ಬೆಂಗಳೂರು.  ಎರಡನೇ ಬಹುಮಾನ ಚಂದನ್ ಮುನಿರಾಜು ಭಕ್ತನಪಾಳ್ಯ....ಕನ್ನಡಿಗರ ವೆಬ್​ ಚಾನೆಲ್​