ಸಿಕ್ಸ್ ಪ್ಯಾಕ್ಹುಡುಗ ಯಾರ್ ತಮ್ಮ ಗೊತ್ತಾ?

ಒಳ್ಳೆ ಹೈಟು, ಸಿಕ್ಕಾಪಟ್ಟೆ ಹ್ಯಾಂಡ್ ಸಮ್, ಸಿಕ್ಸ್ ಪ್ಯಾಕ್ ಬಾಡಿ…ಇದೆಲ್ಲಾ ಸಾಕು ಅಲ್ವಾ ಹೀರೋ ಆಗೋಕೆ.. ಹೌದು, ಈ ಹುಡುಗ ಸದ್ಯದಲ್ಲೇ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾನೆ.

ಯಾರಪ್ಪ ಈ ಹುಡುಗ ಅಂತಿದೀರಾ. ಹೆಸರು ಅಭಿಷೇಕ್. ಸ್ಯಾಂಡಲ್ ವುಡ್ ನ ಕ್ರೇಜಿಕ್ವೀನ್ ರಕ್ಷಿತಾ ಅವರ ಮುದ್ದು ತಮ್ಮ. ಬಣ್ಣದ ಲೋಕಕ್ಕೆ  ಬರಲು  ತಯಾರಿ ನಡೆಸುತ್ತಿರುವ  ಅಭಿಷೇಕ್ ಸಕಲ ಸಿದ್ದತೆಗಳನ್ನು ಈಗಾಗಲೇ  ಮಾಡಿಕೊಳ್ಳುತ್ತಿದ್ದಾರೆ. ರಕ್ಷಿತಾ ಪ್ರೇಮ್ ಸಹೋದರ ಅಭಿಷೇಕ್ ಈಗಾಗಲೇ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ಧಾರೆ.  ಪ್ರೇಮ್ ನಿರ್ದೇಶನ ಮಾಡುತ್ತಿರುವ ‘ದಿ ವಿಲನ್’ ಚಿತ್ರದಲ್ಲಿ ಅಭಿಷೇಕ್ ಕೆಲಸವನ್ನು ಮಾಡುತ್ತಿದ್ದಾರೆ. ಡೈರೆಕ್ಟರ್ ಪ್ರೇಮ್ ಬಳಿ ಸಹಾಯಕ ನಿರ್ದೇಶಕನಾಗಿ ಅಭಿಷೇಕ್ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಆದ್ರೆ, ಹೀರೋ ಆಗಿ ಪ್ರವೇಶ ಮಾಡುವುದಷ್ಟೇ ಬಾಕಿಯಿದೆ.

 

Please follow and like us:
0
https://kannadadalli.com/wp-content/uploads/2018/04/18401524739258.jpeghttps://kannadadalli.com/wp-content/uploads/2018/04/18401524739258-150x100.jpegManjulaಸಿನೆಮಾfilm sandalwoodಈ 'ಸಿಕ್ಸ್ ಪ್ಯಾಕ್' ಹುಡುಗ ಯಾರ್ ತಮ್ಮ ಗೊತ್ತಾ? ಒಳ್ಳೆ ಹೈಟು, ಸಿಕ್ಕಾಪಟ್ಟೆ ಹ್ಯಾಂಡ್ ಸಮ್, ಸಿಕ್ಸ್ ಪ್ಯಾಕ್ ಬಾಡಿ...ಇದೆಲ್ಲಾ ಸಾಕು ಅಲ್ವಾ ಹೀರೋ ಆಗೋಕೆ.. ಹೌದು, ಈ ಹುಡುಗ ಸದ್ಯದಲ್ಲೇ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾನೆ. ಯಾರಪ್ಪ ಈ ಹುಡುಗ ಅಂತಿದೀರಾ. ಹೆಸರು ಅಭಿಷೇಕ್. ಸ್ಯಾಂಡಲ್ ವುಡ್ ನ ಕ್ರೇಜಿಕ್ವೀನ್ ರಕ್ಷಿತಾ ಅವರ ಮುದ್ದು ತಮ್ಮ. ಬಣ್ಣದ ಲೋಕಕ್ಕೆ  ಬರಲು  ತಯಾರಿ ನಡೆಸುತ್ತಿರುವ  ಅಭಿಷೇಕ್ ಸಕಲ ಸಿದ್ದತೆಗಳನ್ನು...ಕನ್ನಡಿಗರ ವೆಬ್​ ಚಾನೆಲ್​