ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್)ನಿಂದ ವಿವಿಧ ರೀತಿಯ ಉದ್ಯೋಗಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಯ ಹೆಸರು- ಕಾಂಟ್ರಾಕ್ಟ್ ಎಂಜಿನಿಯರ್ಸ್

ಕನಿಷ್ಠ ವೇತನ– 23,000

ವಿದ್ಯಾರ್ಹತೆ – ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಬಿ.ಇ, ಬಿ ಟೆಕ್ (BE / B.Tech) ಪದವಿ ಹೊಂದಿರಬೇಕು. ಸಾಮಾನ್ಯ ಅಭ್ಯರ್ಥಿಗಳು ಮತ್ತು ಒಬಿಸಿ ಅಭ್ಯರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತಿರ್ಣರಾಗಿರಬೇಕು. ಹಾಗೂ ಎಸ್ಸಿ/ಎಸ್ಟಿ/ ಪಿಡಬ್ಲ್ಯೂಡಿ (ಅಂಗವೈಕಲ್ಯ ಹೊಂದಿರುವ ವ್ಯಕ್ತಿ) ಉತ್ತಿರ್ಣರಾಗಿರಬೇಕು.

Job responsibilities / description: Field Testing /Operation / Repair / Maintenance and demonstration of Electronic equipment’s.,  Co-ordinate and help the work being done by Engineers / Technicians, Co-ordinate with district officials , Ability to move frequently throughout the country on short Notices, Good Presentation and Communication Skills

ಹುದ್ದೆಗಳ ಸಂಖ್ಯೆ-480

ವಯೋಮಿತಿ- 26 ವರ್ಷ(1.06.2018)

ಅರ್ಜಿ ಹಾಕಲು ಕೊನೆಯ ದಿನಾಂಕ– 23/06/2018

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಈ ಕೆಳಗಿನ ವೆಬ್ ಸೈಟ್ ಮೂಲಕ ಅರ್ಜಿ ಹಾಕಬಹುದು.

http://bghr-recruitment.com/ApplForm_CON.aspx?pid=184

 



Please follow and like us:
0
https://kannadadalli.com/wp-content/uploads/2018/06/Job-Openings-e1529320810320.jpghttps://kannadadalli.com/wp-content/uploads/2018/06/Job-Openings-150x100.jpgSowmya KBಉದ್ಯೋಗಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್)ನಿಂದ ವಿವಿಧ ರೀತಿಯ ಉದ್ಯೋಗಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಯ ಹೆಸರು- ಕಾಂಟ್ರಾಕ್ಟ್ ಎಂಜಿನಿಯರ್ಸ್ ಕನಿಷ್ಠ ವೇತನ- 23,000 ವಿದ್ಯಾರ್ಹತೆ - ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಬಿ.ಇ, ಬಿ ಟೆಕ್ (BE / B.Tech) ಪದವಿ ಹೊಂದಿರಬೇಕು. ಸಾಮಾನ್ಯ ಅಭ್ಯರ್ಥಿಗಳು ಮತ್ತು ಒಬಿಸಿ ಅಭ್ಯರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತಿರ್ಣರಾಗಿರಬೇಕು. ಹಾಗೂ ಎಸ್ಸಿ/ಎಸ್ಟಿ/ ಪಿಡಬ್ಲ್ಯೂಡಿ (ಅಂಗವೈಕಲ್ಯ ಹೊಂದಿರುವ ವ್ಯಕ್ತಿ) ಉತ್ತಿರ್ಣರಾಗಿರಬೇಕು. Job responsibilities / description:...ಕನ್ನಡಿಗರ ವೆಬ್​ ಚಾನೆಲ್​