ಬೆಂಗಳೂರು : ಬೆಂಗಳೂರಿನಲ್ಲಂತು ಎಲ್ಲಿನೋಡಿದರೂ ಹುಡುಗಿಯರೇ. ಅದರಲ್ಲೂ ಹೆಚ್ಚಾಗಿ ಕಾಲೇಜಿಗೆ ಹೋಗುವವರು ಇನ್ನಿತರೆ ಕೆಲಸ ಮಾಡುತ್ತಾ ಪಿಜಿಗಳಲ್ಲಿ ವಾಸವಾಗಿರುವವರೇ ಹೆಚ್ಚು. ಆದ್ರೆ ಬೆಂಗಳೂರಿನ ಪಿಜಿಗಳಲ್ಲಿ ವಾಸಿಸುವ ಹುಡುಗಿಯರೇ ಎಚ್ಚರ ಅಂತ ಯಾಕೆ ಹೇಳ್ತಿದ್ದೀವಿ ಅಂತೀರಾ..? ಈ ಸ್ಟೋರಿ ಓದಿ..ಅಂದಹಾಗೆ, ಬೆಂಗಳೂರಿನಲ್ಲಿ ಹುಡುಗಿಯರು ಒಬ್ಬೊಂಟಿಯಾಗಿ ಹೋಡಾಡೋದು ಸಹಜವಾಗಿದೆ ಅದರಂತೆ ಪೋರ್ಕಿಗಳ ಪುಂಡಾಟವೂ ಸಹ ಹೆಚ್ಚಾಗಿ ಕಂಡುಬರುತ್ತಿದೆ. ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಮಿತಿಮೀರಿರುವ ಹುಡುಗಾಟ ಕಾಣಸಿಗುತ್ತಿದೆ ಅದರಲ್ಲೂ
ಪಂಪಾ ಲೇಔಟ್ ನಲ್ಲಂತೂ ಪೋಲಿ ಹುಡುಗರದ್ದೇ ರಾಜ್ಯಭಾರವಾಗಿಬಿಟ್ಟಿದೆ.

ಹೌದು, ಹಗಲೊತ್ತಲ್ಲೂ ನೆಮ್ಮದಿಯಿಂದ ಹೋಡಾಡಲು ಸಾದ್ಯವಾಗುತ್ತಿಲ್ಲ ಪಿಜಿ ಹುಡುಗಿಯರು. ಯಾಕಂದ್ರೆ ಅಲ್ಲಿರುವ ಕೆಲ ಪೋಲಿ ಹುಡುಗರಿಂದ ಪಿಜಿ ಹುಡುಗಿಯರ ಮೇಲೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನಡೆಯುತ್ತಿದೆ. ನಡುಬೀದಿಯಲ್ಲಿಯೇ ಹುಡುಗಿಯರ ಅಂಗಾಂಗ ಮುಟ್ಟು ಖುಚೇಷ್ಟೆ ಮಾಡುತ್ತಾ ಕೂಗಿದರೂ ಬಿಡದೆ ಹುಡುಗಿಯಕರಿಗೆ ಕಾಟ ಕೊಡುತ್ತಿದ್ದಾರೆ ಕಾಮುಕರು.ಅದರಲ್ಲೂ ಉತ್ತರ ಭಾರತದಿಂದ ಬರೋ ಹೆಣ್ಣುಮಕ್ಕಳೇ ಇವರ ಮೊದಲ ಟಾರ್ಗೆಟ್ ಆಗಿಬಿಟ್ಟಿದ್ದಾರೆ. ಇಷ್ಟೆಲ್ಲಾ ನಡೆಯೋದು ಗೊತ್ತಿದ್ರು ಸುಮ್ಮನಿದ್ದಾರೆ ಬೆಂಗಳೂರಿನ ಪೋಲೀಸರು.

ಈ ಪುಂಡುಪೋಕರಿಗಳಿಗೆ ಪಾಠಕಲಿಸಿದಿದ್ದರೆ ನಿಜಕ್ಕೂ ಯುವತಿಯರಿಗೆ ಸಿಲಿಕಾನ್ ಸಿಟಿ ಸೇಫ್ ಆಗಿರೋದಿಲ್ಲ. ಅಷ್ಟಕ್ಕೂ ಈ ಪೊರ್ಕಿಗಳ ಪುಂಡಾಟ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಆ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

Loading…

Please follow and like us:
0
https://kannadadalli.com/wp-content/uploads/2018/03/jm22.jpghttps://kannadadalli.com/wp-content/uploads/2018/03/jm22-150x100.jpgSindhuಬೆಂಗಳೂರುಸುದ್ದಿಪಿಜಿ ಹುಡುಗಿಯರೇ ಎಚ್ಚರ,ಬೆಂಗಳುರು ಪಿಜಿ,ಬೆಂಗಳೂರು ಬೆಂಗಳೂರು : ಬೆಂಗಳೂರಿನಲ್ಲಂತು ಎಲ್ಲಿನೋಡಿದರೂ ಹುಡುಗಿಯರೇ. ಅದರಲ್ಲೂ ಹೆಚ್ಚಾಗಿ ಕಾಲೇಜಿಗೆ ಹೋಗುವವರು ಇನ್ನಿತರೆ ಕೆಲಸ ಮಾಡುತ್ತಾ ಪಿಜಿಗಳಲ್ಲಿ ವಾಸವಾಗಿರುವವರೇ ಹೆಚ್ಚು. ಆದ್ರೆ ಬೆಂಗಳೂರಿನ ಪಿಜಿಗಳಲ್ಲಿ ವಾಸಿಸುವ ಹುಡುಗಿಯರೇ ಎಚ್ಚರ ಅಂತ ಯಾಕೆ ಹೇಳ್ತಿದ್ದೀವಿ ಅಂತೀರಾ..? ಈ ಸ್ಟೋರಿ ಓದಿ..ಅಂದಹಾಗೆ, ಬೆಂಗಳೂರಿನಲ್ಲಿ ಹುಡುಗಿಯರು ಒಬ್ಬೊಂಟಿಯಾಗಿ ಹೋಡಾಡೋದು ಸಹಜವಾಗಿದೆ ಅದರಂತೆ ಪೋರ್ಕಿಗಳ ಪುಂಡಾಟವೂ ಸಹ ಹೆಚ್ಚಾಗಿ ಕಂಡುಬರುತ್ತಿದೆ. ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಮಿತಿಮೀರಿರುವ ಹುಡುಗಾಟ ಕಾಣಸಿಗುತ್ತಿದೆ ಅದರಲ್ಲೂ ಪಂಪಾ ಲೇಔಟ್ ನಲ್ಲಂತೂ ಪೋಲಿ ಹುಡುಗರದ್ದೇ...ಕನ್ನಡಿಗರ ವೆಬ್​ ಚಾನೆಲ್​