nivedita-gowda

 ಸ್ಯಾಂಡಲ್ ವುಡ್ : ಬಿಗ್ಬಾಸ್ ಕನ್ನಡ 5 ರ ಕಾರ್ಯಕ್ರಮ ಒಂಥರಾ ಇಂಟ್ರೆಸ್ಟಿಂಗ್ ರಿಯಾಲಿಟಿ ಶೋ ಆಗಿತ್ತು. ಅದಕ್ಕೆ ಕಾರಣ ಸಾಮಾನ್ಯ-ಸೆಲೆಬ್ರಿಟಿ ಅಂಥಾ ಈ ಬಾರಿ ಸ್ಪರ್ಧಿಗಳನ್ನು ಒಳಗೆ ಕಳುಹಿಸಲಾಗಿತ್ತು.

ಗೊಂಬೆ ನಿವೇದಿತಾ ಮದುವೆ ಆಗೋದು ಯಾವ ಹುಡಗನ್ನ ಗೊತ್ತಾ..?

ಬಿಗ್ ಬಾಸ್ ಫಿನಾಲೆಯ ವೇದಿಕೆ ಮೇಲೆ ಸುದೀಪ್ ಅತ್ತಿದ್ದ್ಯಾಕೆ..? ಕಾರಣ ಇಲ್ಲಿದೆ ನೋಡಿಹೊಸ ಹೊಸ ಮುಖಗಳೊಂದಿಗೆ 18 ಮಂದಿ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಮೇಲೆ ಕೊನೆಯಲ್ಲಿ ಉಳಿದಿದ್ದ Rapstar ಚಂದನ್ಶೆಟ್ಟಿ ವಿನ್ನರ್ ಆಗಿ ಹೊರ ಬಂದ್ರು. ಆದರೆ Big ಮನೆಯಲ್ಲಿ ಮಾತ್ರ ಮೋಸ್ಟ್ ಫೇವರಿಸಂ ಅಂತಾ ಕರೆಸಿಕೊಂಡವ್ರು ಮಾತ್ರ ಗೊಂಬೆ ನಿವೇದಿತಾಗೌಡ ಮತ್ತು ಚಂದನ್ ಶೆಟ್ಟಿ, ಶೃತಿಪ್ರಕಾಶ್ ಮತ್ತು ಜೆಕೆ. ಅಯ್ಯೋ ಇದೆಲ್ಲಾ ಗೊತ್ತಪ್ಪಾ.. ಆದ್ರೆ ನಿವೇದಿತಾ ಬಗ್ಗೆ ಚಂದನ್ ತಂದೆ ಹೇಳಿದ್ದೇನು ಹೇಳಿ ಅಂತೀರಾ..? ಖಂಡಿತ ಹೇಳ್ತೀವಿ ಮುಂದೆ ಓದಿ..

ಚಂದನ್ ಆಸೆ ಈಡೇರಿಸಿದ್ರಂತೆ ಕಿಚ್ಚ ಸುದೀಪ್..! ಆ ಬಿಂದಾಸ್ ಆಸೆ ಏನಂತೆ ಗೊತ್ತಾ..?

ಬಿಗ್ ಬಾಸ್ ದಿವಾಕರ್​ಗೆ ಕಾದಿತ್ತು ಶಾಕಿಂಗ್ ನ್ಯೂಸ್…! ಮಮತ ಆ ವಿಷಯವನ್ನು ದಿವಾಕರ್​ಗೆ ಹೇಳದಿರಲು ಕಾರಣವೇನು..?niveditha gowda

ಗೊಂಬೆ ನಿವೇದಿತಾ ಗೌಡ ಮತ್ತು ಚಂದನ್ ಜೋಡಿ ಮಾತ್ರ ಮೆಚ್ಚಿಕೊಳ್ದೇ ಇರೋವ್ರಿಲ್ಲ . ಇನ್ನೂ ವಿನ್ನರ್ ಆದ ಚಂದನ್ ತಂದೆ ನಿವೇದಿತಾಗೌಡ ಬಗ್ಗೆ ಹೇಳಿದ್ದು ಮಾತ್ರ ಬಹಳ ಇಂಟ್ರೆಸ್ಟಿಂಗ್ ವಿಚಾರ. ಹೌದು, ಮೈಸೂರಿನ ಆ ಗೊಂಬೆ ನಿವೇದಿತಾಗೌಡ ಒಳ್ಳೆ ಹುಡುಗಿ, ಅವಳು ಸ್ಕೂಲೋ ಕಾಲೇಜೋ ಬಿಟ್ಟು ಬಿಗ್ಬಾಸ್ಗೆ ಬಂದಿದ್ದಾಳೆ. ಸಿಕ್ಕಾಪಟ್ಟೆ ಒಳ್ಳೆ ಹುಡುಗಿ ಆಕೆ. ಚಂದನ್ ಅಂದ್ರೆ ಅವಳಿಗೆ ಇಷ್ಟ, ಅವಳು ಚಂದನ್ ನ್ನು ಕರೆಯೋ ರೀತಿ ಮಾತ್ರ ತುಂಬಾ ಇಷ್ಟ ಆಗುತ್ತೆ. ತುಂಬಾ ಫೇಮಸ್ಸ್ ಆಗಿದ್ದಾಳೆ.ಇನ್ನು ಇವರಿಬ್ಬರನ್ನ ನೋಡಿದ್ರೆ, ಒಂದೊದ್ಸಲ ಚಂದನ್ಗಾಗಿಯೇ ನಿವಿ ಬಿಗ್ಬಾಸ್ಗೆ ಬಂದಿದ್ದಾಳೆ ಅನಿಸುತ್ತೆ. ಇನ್ನೂ ಚಂದನ್ ಅವಳಿಗಾಗಿ ಬರೆದಿರೋ ಗೊಂಬೆ ಸಾಂಗ್ ಅಂತೂ ಸೂಪರ್ ಅಂತಾ ಹೇಳುತ್ತಾ ಆ ಹಾಡಿನ ಒಂದೆರಡು ಸಾಲುಗಳನ್ನ ಹಾಡುತ್ತಾ ಎಂಜಾಯ್ ಮಾಡಿದ್ರು ಚಂದನ್ ಶೆಟ್ಟಿ ತಂದೆ. ನಿವೇದಿತಾ ಮತ್ತು ಚಂದನ್ ತುಂಬ ಕ್ಲೋಸ್ ಫ್ರೆಂಡ್ಸ್. ಇವರಿಬ್ಬರ ಸ್ನೇಹ ನೋಡಿದ್ರೆ ಎಲ್ಲರು ಇಷ್ಟ ಪಡುತ್ತಾರೆ.

ಒಟ್ಟಾರೆ ಈ ಬೆಳವಣಿಗೆ ನೋಡಿದ್ರೆ ಚಂದನಿಗಷ್ಟೇ ಅಲ್ಲಾ ಅವರ ತಂದೆತಾಯಿಗೂ ಫೇವರ್ ಆದ್ರಾ ಮೈಸೂರಿನ ಕ್ಯೂಟ್ ಹುಡುಗಿ ನಿವೇದಿತಾಗೌಡ ಅನಿಸುತ್ತೆ. ಇನ್ನು ಚಂದನ್ ಗೆ ರಿಯಲ್ ಲೈಫ್ ನಲ್ಲೂ ನಿವಿ ಜೋಡಿಯಾದ್ರೆ ಆಶ್ಚರ್ಯವೇನಲ್ಲ ಎನ್ನುತ್ತಾರೆ ಅನೇಕ ಪ್ರೇಕ್ಷಕರು.

 

Please follow and like us:
0
Kannadadalli Editorಬೆಂಗಳೂರು ಸ್ಯಾಂಡಲ್ ವುಡ್ : ಬಿಗ್ಬಾಸ್ ಕನ್ನಡ 5 ರ ಕಾರ್ಯಕ್ರಮ ಒಂಥರಾ ಇಂಟ್ರೆಸ್ಟಿಂಗ್ ರಿಯಾಲಿಟಿ ಶೋ ಆಗಿತ್ತು. ಅದಕ್ಕೆ ಕಾರಣ ಸಾಮಾನ್ಯ-ಸೆಲೆಬ್ರಿಟಿ ಅಂಥಾ ಈ ಬಾರಿ ಸ್ಪರ್ಧಿಗಳನ್ನು ಒಳಗೆ ಕಳುಹಿಸಲಾಗಿತ್ತು. ಗೊಂಬೆ ನಿವೇದಿತಾ ಮದುವೆ ಆಗೋದು ಯಾವ ಹುಡಗನ್ನ ಗೊತ್ತಾ..? ಕನ್ನಡ Kannada ಬಿಗ್ ಬಾಸ್ ಫಿನಾಲೆಯ ವೇದಿಕೆ ಮೇಲೆ ಸುದೀಪ್ ಅತ್ತಿದ್ದ್ಯಾಕೆ..? ಕಾರಣ ಇಲ್ಲಿದೆ ನೋಡಿಹೊಸ ಹೊಸ ಮುಖಗಳೊಂದಿಗೆ 18 ಮಂದಿ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಮೇಲೆ ಕೊನೆಯಲ್ಲಿ ಉಳಿದಿದ್ದ Rapstar...ಕನ್ನಡಿಗರ ವೆಬ್​ ಚಾನೆಲ್​