ಈ ಟ್ವಿನ್ಸ್ ನ ಅಂತರ ಎಷ್ಟು ಗೊತ್ತಾ..? ಕೇಳಿದ್ರೆ ಶಾಕ್ ಆಗ್ತೀರಾ..!

ಮಕ್ಕಳೆಂದರೆ ಯಾರಿಗ್ ತಾನೆ ಇಷ್ಟ ಇರಲ್ಲ ಹೇಳಿ.. ಅದರಲ್ಲೂ ಅವಳಿ ಜವಳಿ ಮಕ್ಕಳು ಅಂದರೆ ತುಂಬಾನೇ ಇಷ್ಟ… ಅವಳಿ ಮಕ್ಕಳಾದರೆ ಎಷ್ಟು ನಿಮಿಷ ಗ್ಯಾಪ್‍ನಲ್ಲಿ ಹುಟ್ಟಬಹುದು ಹೇಳಿ..

1 ನಿಮಿಷ 2 ನಿಮಿಷ ಹೆಚ್ಚು ಅಂದರೆ 5 ನಿಮಿಷ ಅಲ್ವ… ಆದ್ರೆ ಈಗ ನಾವು ಹೇಳ್ತಿರೋ ಅವಳಿ ಜವಳಿನ ಜೋಡಿ.. ಇವರು 87 ದಿನಗಳ ಅಂತರದಲ್ಲಿ ಜನಿಸಿದ್ದಾರೆ. ನೋಡೋಕೆ ಮುದ್ದು ಮುದ್ದಾಗಿರೋ ಈ ಮಕ್ಕಳು ಸಖತ್ ಕ್ಯೂಟ್.. ಇವರಿಬ್ಬರು ಈಗ ಗಿನ್ನಿಸ್ ವಿಶ್ವ ದಾಖಲೆಯನ್ನು ಮಾಡಿದ್ದಾರೆ..

ಇವರಿಬ್ಬರ ಹೆಸರು ಆಮಿ ಮತ್ತು ಕೇಟಿ ಎಂದು… ಈ ಹೆಣ್ಣು ಮಕ್ಕಳು.. ಹುಟ್ಟಿದ ತಕ್ಷಣ ಗಿನ್ನಿಸ್ ರೆಕಾರ್ಡ್ ಮಾಡಿದ್ದಾರೆ ಅನ್ನೋದೆ ಆಶ್ಚರ್ಯದ ಸಂಗತಿ.. ಈ ಅವಳಿಗಳನ್ನ ಮಿರಾಕಲ್ ಅವಳಿ ಎಂದೂ ಸಹ ಕರೆಯುತ್ತಾರೆ..

ಈ ಮಕ್ಕಳ ತಾಯಿ ಹೆಸರು ಮರಿಯಾ.. ಆಮಿ ಹುಟ್ಟಿದ ಮೂರು ತಿಂಗಳ ನಂತರ ಕೇಟಿ ಹುಟ್ಟುತ್ತಾಳೆ. ಗಿನ್ನಿಸ್ ರೆರ್ಕಾಡ್ ಮಾಡೋಕೆ ಏನೆಲ್ಲಾ ಮಾಡ್ತಾರೆ.. ಆದರೆ ಇವರು ಹುಟ್ಟಿದ ತಕ್ಷಣ ಗಿನ್ನಿಸ್ ರೆರ್ಕಾಡ್ ಮಾಡಿರೋದು ಆಶ್ಚಂiÀರ್i ಆದ್ರೂ ಕೂಡ ನಿಜ.

Please follow and like us:
0
https://kannadadalli.com/wp-content/uploads/2018/07/18401525776817.jpeghttps://kannadadalli.com/wp-content/uploads/2018/07/18401525776817-150x100.jpegManjulaಮಾಹಿತಿವಿಸ್ಮಯchilds,twinsಈ ಟ್ವಿನ್ಸ್ ನ ಅಂತರ ಎಷ್ಟು ಗೊತ್ತಾ..? ಕೇಳಿದ್ರೆ ಶಾಕ್ ಆಗ್ತೀರಾ..! ಮಕ್ಕಳೆಂದರೆ ಯಾರಿಗ್ ತಾನೆ ಇಷ್ಟ ಇರಲ್ಲ ಹೇಳಿ.. ಅದರಲ್ಲೂ ಅವಳಿ ಜವಳಿ ಮಕ್ಕಳು ಅಂದರೆ ತುಂಬಾನೇ ಇಷ್ಟ... ಅವಳಿ ಮಕ್ಕಳಾದರೆ ಎಷ್ಟು ನಿಮಿಷ ಗ್ಯಾಪ್‍ನಲ್ಲಿ ಹುಟ್ಟಬಹುದು ಹೇಳಿ.. 1 ನಿಮಿಷ 2 ನಿಮಿಷ ಹೆಚ್ಚು ಅಂದರೆ 5 ನಿಮಿಷ ಅಲ್ವ… ಆದ್ರೆ ಈಗ ನಾವು ಹೇಳ್ತಿರೋ ಅವಳಿ ಜವಳಿನ ಜೋಡಿ.. ಇವರು 87 ದಿನಗಳ ಅಂತರದಲ್ಲಿ ಜನಿಸಿದ್ದಾರೆ. ನೋಡೋಕೆ...ಕನ್ನಡಿಗರ ವೆಬ್​ ಚಾನೆಲ್​