ಶುಭಮಸ್ತು ನಿತ್ಯ ಪಂಚಾಂಗ
ದಿನಾಂಕ : 13, ಜುಲೈ 2018
ಸಂವತ್ಸರ : ವಿಳಂಬನಾಮ ಸಂವತ್ಸರ
ಆಯನಂ : ಉತ್ತರಾಯಣ
ಋತು : ಗ್ರೀಷ್ಮ ಋತು
ಮಾಸ : ನಿಜಜ್ಯೇಷ್ಠ ಮಾಸ
ಪಕ್ಷ : ಕೃಷ್ಣಪಕ್ಷ
ವಾರ : ಶುಕ್ರವಾರ

ತಿಥಿ : ಅಮವಾಸ್ಯೆ – 08-57 AM
ನಕ್ಷತ್ರ : ಪುನರ್ವಸು – 08-58 PM
ಯೋಗ : ವ್ಯಾಘಾತ
ಕರಣ : ನಾಗವ

ರಾಹುಕಾಲ : 10-52 AM to 12-28 PM
ಗುಳಿಕ ಕಾಲ : 07-40 AM to 08-16 AM
ಯಮಗಂಡ ಕಾಲ : 03-40 PM to 005-16 PM
ಸೂರ್ಯೋದಯ : 06-07 AM
ಸೂರ್ಯಾಸ್ತ: 06-52 PM
*********

||ನಾಹಂ ಕರ್ತಾ ಹರಿಃ ಕರ್ತಾಃ||
||ಸರ್ವಂ ಶ್ರೀಕೃಷ್ಣಾರ್ಪಣಮಸ್ತು||

daily - horoscope

ದಿನಾಂಕ 13, ಜುಲೈ, 2018 ಶುಕ್ರವಾರ ಈ ದಿನ ಯಾರಿಗೆಲ್ಲ ಲಕ್ಷ್ಮೀ ಪಾಪ್ತಿ ಎಂದು ತಿಳಿಯಿರಿ

ಮೇಷ

mesha- Aries
ಸ್ವಾಭಿಮಾನ ಅತಿಯಾಗಿ ತೋರದಿರಿ ಇಂದು ನಿಮ್ಮ ಸ್ವಾಭಿಮಾನ ಕೆಲವು ವಿಚಾರದಲ್ಲಿ ಅಡ್ಡಿಬರಬಹುದಾದ ಸಾಧ್ಯತೆ, ಆಂಜನೇಯನ ಅನುಗ್ರಹ ಪಡೆಯಿರಿ ಒಳ್ಳೆಯದಾಗುತ್ತದೆ.

ವೃಷಭ

taurus- vrushabha
ಚಿಕ್ಕ ಕಿರಿಕಿರಿ ಇಡೀ ದಿನವನ್ನೆ ನೆಮ್ಮದಿ ಇಲ್ಲದಂತೆ ಮಾಡುತ್ತದೆ, ಸಮಾಜದಲ್ಲಿ ಗೌರವ ಹೆಚ್ಚುತ್ತದೆ, ಕೆಲ ಯೋಚನೆಗಳನ್ನು ಸ್ವಲ್ಪ ದಿನ ಮುಂದೆಹಾಕಿ.

ಮಿಥುನ

gemini - mithuna

ಇಂದು ಸಂತಸದ ಸುದ್ದಿ ನಿಮಗೆ ಬರುತ್ತದೆ, ಹಣಕಾಸಿನ ಸ್ಥಿತಿಯೂ ಉತ್ತಮ, ನಿಮ್ಮ ಗೌರವ ಪ್ರತಿಷ್ಠೆಗಳು ಹೆಚ್ಚುತ್ತವೆ.

ಕರ್ಕಾಟಕ

cancer - karkataka
ಆತ್ಮೀಯರು ನಿಮ್ಮನ್ನು ಸಂಕಷ್ಟದಿಂದ ಪಾರುಮಾಡುತ್ತಾರೆ, ಸ್ನೇಹಿತರ ಸಹಾಯಕ್ಕೆ ನೀವು ಮುಂದಾಗುತ್ತೀರಿ, ಇಷ್ಟದೇವರ ಪ್ರಾರ್ಥನೆ ಮಾಡಿ ಜಯವಾಗುತ್ತದೆ.

ಸಿಂಹ

leo- simha

ಹಣವನ್ನು ಎಲ್ಲಾ ವಿಚಾರದಲ್ಲಿ ತೋರಿಸಬೇಡಿ ಇಂದು ಹಾಗೆ ಮಾಡಿದರೆ ಅತಿಯಾದ ಸಮಸ್ಯೆ ಎದುರಿಸಬೇಕಾಗುತ್ತದೆ, ಶಿವನ ಸ್ತೋತ್ರ ಪಠಿಸಿ ಒಳಿತಾಗುತ್ತದೆ.

ಕನ್ಯಾ

virgo - kanya
ಇಂದು ತಾಯಿಯ ಮಾತನ್ನು ಪೂರ್ಣಗೊಳಿಸಲು ಒಳ್ಳೆಯ ಸಮಯ ಬರುತ್ತದೆ, ಮಕ್ಕಳ ವರ್ತನೆಯು ಬೇಸರವನ್ನು ತರಬಹುದು, ದೇವಿಯ ದರ್ಶನ ಪಡೆಯಿರಿ.

ತುಲಾ

Libra-tula
ಮಾತಿನಲ್ಲಿ ನಿಗಾ ಇರಲಿ ಮನಬಂದಂತೆ ಮಾತನಾಡಲು ಹೋಗದಿರಿ, ಕೃಷಿಕರಿಗೆ ಕೆಲವು ಸಮಸ್ಯೆಗಳು ಪರಿಹಾರವಾಗುವ ದಿನವಾಗಿದೆ, ವ್ಯಾಪಾರಿಗಳಿಗೆ ಸ್ವಲ್ಪ ಏರುಪೇರು ಆಗುತ್ತದೆ.

ವೃಶ್ಚಿಕ

scorpiyo - vruschika
ಅತಿಯಾದ ವೆಚ್ಚಕ್ಕೆ ಮುಂದಾಗದಿರಿ, ಕೊಟ್ಟಮಾತು ತಪ್ಪಿಸಲು ಹೋದರೆ ಅವಮಾನಕ್ಕೆ ಗುರಿಯಾಗುವಿರಿ, ಹಿರಿಯರ ಮಾರ್ಗದಲ್ಲಿ ಸಾಗಿ ಜಯವಾಗುತ್ತದೆ.

ಧನು

sagittarius- dhanassuಸಾಲವಾಗಿ ಕೊಟ್ಟ ಹಣ ಹಿಂತಿರುಗಿ ಬರುವ ಸಾಧ್ಯತೆ, ಅಪಾರವಾದ ತಾಳ್ಮೆ ತಂದುಕೊಳ್ಳಬೇಕು, ಇಲ್ಲವಾದರೆ ನಿಮ್ಮ ಗೌರವಕ್ಕೆ ಚ್ಯುತಿಯಾಗುವ ಸಾಧ್ಯತೆ.

ಮಕರ

capricorn - makhara

ಉಡಾಫೆ ಮಾತುಗಳನ್ನಾಡಿ ಸಮಸ್ಯೆ ತಂದುಕೊಳ್ಳದಿರಿ, ಹಣಕಾಸಿನ ಸ್ಥಿತಿ ಏರುಪೇರಾಗುತ್ತದೆ, ಹಾಸಿಗೆ ಇದ್ದಷ್ಟೇ ಕಾಲು ಚಾಚುವುದನ್ನು ಕಲಿತುಕೊಳ್ಳಿ.

ಕುಂಭ

Aquarius - kumbha raashiಯಾರಿಗೆ ಕಷ್ಟವಿದೆ ಎಂದು ಸಹಾಯಕ್ಕೆ ಮುಂದಾಗದೆ ಇರಲು ನಿಮಗೆ ಸಾಧ್ಯವಾಗದು, ನಿಮ್ಮ ಹಠದಿಂದ ಸಾಂಸಾರಿಕವಾಗಿ ಭಿನ್ನಾಭಿಪ್ರಾಯ ಉಂಟಾಗುತ್ತದೆ.

ಮೀನ

fiskene-meena
ದೂರದ ಸಂಬಂಧಿಗಳು ಸಹಾಯ ಹಸ್ತವನ್ನು ಚಾಚಬಹುದು, ಸಹೋದರರ ಸಹಕಾರ, ಅನಿರೀಕ್ಷಿತವಾಗಿ ಯಶಸ್ಸು ಸಿಗುತ್ತದೆ, ಗುರುವಿನ ಸ್ಮರಣೆ ಮಾಡಿ.

ಸರ್ವೇ ಜನಾಃ ಸುಖಿನೋ ಭವಂತು

ಜ್ಯೋ||ವಿ|| ವಿನಯ್ ಕುಮಾರ್ ಕಣ್ಣಿ
ಮೊ. 8660831231
Please follow and like us:
0
https://kannadadalli.com/wp-content/uploads/2018/07/daily-horoscope-e1530383943380.jpghttps://kannadadalli.com/wp-content/uploads/2018/07/daily-horoscope-150x100.jpgKannadadalli Editorಆಧ್ಯಾತ್ಮdaily astrology,daily horoscope,Dina bhabishya,Dina panchangaಶುಭಮಸ್ತು ನಿತ್ಯ ಪಂಚಾಂಗ ದಿನಾಂಕ : 13, ಜುಲೈ 2018 ಸಂವತ್ಸರ : ವಿಳಂಬನಾಮ ಸಂವತ್ಸರ ಆಯನಂ : ಉತ್ತರಾಯಣ ಋತು : ಗ್ರೀಷ್ಮ ಋತು ಮಾಸ : ನಿಜಜ್ಯೇಷ್ಠ ಮಾಸ ಪಕ್ಷ : ಕೃಷ್ಣಪಕ್ಷ ವಾರ : ಶುಕ್ರವಾರ ತಿಥಿ : ಅಮವಾಸ್ಯೆ - 08-57 AM ನಕ್ಷತ್ರ : ಪುನರ್ವಸು - 08-58 PM ಯೋಗ : ವ್ಯಾಘಾತ ಕರಣ : ನಾಗವ ರಾಹುಕಾಲ : 10-52 AM to 12-28 PM ಗುಳಿಕ ಕಾಲ : 07-40 AM to 08-16 AM ಯಮಗಂಡ...ಕನ್ನಡಿಗರ ವೆಬ್​ ಚಾನೆಲ್​