*ಶುಭಮಸ್ತು ನಿತ್ಯ ಪಂಚಾಂಗ*
*ದಿನಾಂಕ* : 15, ಜುಲೈ 2018
*ಸಂವತ್ಸರ* : ವಿಳಂಬನಾಮ ಸಂವತ್ಸರ
*ಆಯನಂ* : ಉತ್ತರಾಯಣ
*ಋತು* : ಗ್ರೀಷ್ಮ ಋತು
*ಮಾಸ* : ಆಷಾಢ ಮಾಸ
*ಪಕ್ಷ* : ಶುಕ್ಲಪಕ್ಷ
*ವಾರ* : ಭಾನುವಾರ

*ತಿಥಿ* : ತೃತೀಯ ಮಧ್ಯ ರಾತ್ರಿ 01-38 AM
*ನಕ್ಷತ್ರ* : ಆಶ್ಲೇಷಾ – 05-41PM
*ಯೋಗ* : ಸಿದ್ಧಿ
*ಕರಣ* : ತೈತಲ

*ರಾಹುಕಾಲ* : 05-16PM to 06-52 PM
*ಗುಳಿಕ ಕಾಲ* : 03-40PM to 05-16PM
*ಯಮಗಂಡ ಕಾಲ* : 12-28PM to 02-04 PM
*ಸೂರ್ಯೋದಯ* : 06-04 AM
*ಸೂರ್ಯಾಸ್ತ*: 06-52 PM

***************************

*||ನಾಹಂ ಕರ್ತಾ ಹರಿಃ ಕರ್ತಾಃ||*

*||ಸರ್ವಂ ಶ್ರೀಕೃಷ್ಣಾರ್ಪಣಮಸ್ತು||*

***************************

daily - horoscope

ದಿನಾಂಕ 15, ಜುಲೈ, 2018
ಭಾನುವಾರ ಯಾರಿಗೆಲ್ಲ ಶುಭ ಇರಬಹುದು

*ಮೇಷ*

mesha- Aries

ಗುರುವು ಶುಭದಾಯಕನಾಗಿರುವುಸರಿಂದ ಇಂದು ಕೈಹಾಕಿದ ಕೆಲಸಗಳು ಪೂರ್ಣಗೊಳ್ಳುತ್ತದೆ, ಮನೆಯ ಸದಸ್ಯರೊಬ್ಬರಿಗೆ ಅನಾರೋಗ್ಯ.

*ವೃಷಭ*

taurus- vrushabha

ಹಣಕಾಸಿನ ತೊಂದರೆ ಎದುರಾಗುವ ಸಾಧ್ಯತೆ, ಬಂಧುಮಿತ್ರರ ವಿರೋಧ, ಅನಾವಶ್ಯಕ ಅಲೆದಾಟ ಮಾಡಬೇಕಾಗುತ್ತದೆ.

*ಮಿಥುನ*

gemini - mithuna

ಇಂದು ಕೆಲವು ಶುಭಫಲಗಳನ್ನು ನಿರೀಕ್ಷೆ ಮಾಡಬಹುದು, ಅನಾರೋಗ್ಯ ಕಾಣಿಸಿಕೊಳ್ಳುತ್ತದೆ, ಮನೆಯವರೊಂದಿಗೆ ವಿರಸ ಉಂಟಾಗುತ್ತದೆ.

*ಕರ್ಕಾಟಕ*

cancer - karkataka

ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಮುಂದಾಗುವಿರಿ, ಶುಭ ಸಂದೇಶಗಳನ್ನು ಕೇಳುವಿರಿ, ಮಾನಸಿಕವಾಗಿ ನೆಮ್ಮದಿ ಸಿಗುತ್ತದೆ.

*ಸಿಂಹ*

leo- simha

ದಾಯಾದಿಗಳ ಕಲಹ ಉಂಟಾಗಬಹುದು, ಮಡದಿಯೊಂದಿಗೆ ಕಲಹ ದೂರಾಗುತ್ತದೆ, ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಲು ಮುಂದಾಗುತ್ತಿರಿ.

*ಕನ್ಯಾ*

virgo - kanya

ಸೇವಾ ಕ್ಷೇತ್ರದಲ್ಲಿ ಇರುವವರು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು, ಒಟ್ಟಾರೆ ಹೇಳುವುದಾದರೆ ಇಂದು ನಿಮಗೆ ಶುಭದಿನವಾಗಿದೆ.

*ತುಲಾ*

Libra-tula

ಪರಸ್ಥಳಕ್ಕೆ ತೆರಳಬೇಕಾಗುತ್ತದೆ, ಮಿತ್ರರಿಂದ ವಂಚನೆ ಆಗಬಹುದು, ಉದ್ಯಮಿಗಳಿಗೆ ಸ್ವಲ್ಪ ನಷ್ಟ ಉಂಟಾಗಬಹುದು, ಶಿವನ ದರ್ಶನ ಪಡೆಯಿರಿ.

*ವೃಶ್ಚಿಕ*

scorpiyo - vruschika

ಧಾರ್ಮಿಕ ಕ್ಷೇತ್ರದಲ್ಲಿ ಆಸಕ್ತಿ ಹೆಚ್ಚುತ್ತದೆ, ಹಿರಿಯರು ಹೇಳುವ ಮಾತುಗಳನ್ನು ಪಾಲಿಸಿ, ಅಲ್ಪ ಧನಾಗಮನ.

*ಧನು*

sagittarius- dhanassu

ಪ್ರಯತ್ನ ಪಟ್ಟ ಕಾರ್ಯಗಳನ್ನು ಸುಲಭವಾಗಿ ಮುಗಿಸಬಹುದು, ಕೆಲವು ಅಪವಾದಗಳನ್ನು ಎದುರಿಸಬೇಕಾಗಬಹುದು.

*ಮಕರ*

capricorn - makhara

ದುಷ್ಟರಿಂದ ದೂರವಿರಿ, ಮನಸ್ಸಿಗೆ ಚಿಂತೆಗಳು ಕಾಡಬಹುದು, ಹಣವನ್ನು ಮಿತವಾಗಿ ಬಳಸಿ, ಆರೋಗ್ಯ ಸುಧಾರಣೆ.

*ಕುಂಭ*

Aquarius - kumbha raashi

ಸಂತಸದ ದಿನವಾಗಿದೆ, ಸರಿಯಾಗಿ ಕೆಲಸವನ್ನು ಮಾಡಲು ಇತರರಿಗೆ ಮಾರ್ಗದರ್ಶನ ಮಾಡಬೇಕಾಗುತ್ತದೆ, ಒಟ್ಟಾರೆ ಶುಭದಿನವಾಗಿದೆ.

*ಮೀನ*

 

fiskene-meena

ಕೆಲವು ಅವಾಂತರಗಳನ್ನು ಸೃಷ್ಟಿಸಲು ಕೆಲವರು ಕಾಯುತ್ತಿದ್ದಾರೆ, ನಿಮ್ಮ ನಿರೀಕ್ಷಯನ್ನು ತಲುಪಲು ಇಂದು ಸಾಧ್ಯವಾಗುವುದಿಲ್ಲ, ತಾಳ್ಮೆ ತಂದುಕೊಳ್ಳಿ.

*ಸರ್ವೇ ಜನಾಃ ಸುಖಿನೋ ಭವಂತು*
ಜ್ಯೋ||ವಿ|| ವಿನಯ್ ಕುಮಾರ್ ಕಣ್ಣಿ
ಮೊ. 8660831231

Please follow and like us:
0
https://kannadadalli.com/wp-content/uploads/2018/07/daily-horoscope-e1530383943380.jpghttps://kannadadalli.com/wp-content/uploads/2018/07/daily-horoscope-150x100.jpgKannadadalli Editorಆಧ್ಯಾತ್ಮdaili astrology,ದಿನ ಭವಿಷ್ಯ*ಶುಭಮಸ್ತು ನಿತ್ಯ ಪಂಚಾಂಗ* *ದಿನಾಂಕ* : 15, ಜುಲೈ 2018 *ಸಂವತ್ಸರ* : ವಿಳಂಬನಾಮ ಸಂವತ್ಸರ *ಆಯನಂ* : ಉತ್ತರಾಯಣ *ಋತು* : ಗ್ರೀಷ್ಮ ಋತು *ಮಾಸ* : ಆಷಾಢ ಮಾಸ *ಪಕ್ಷ* : ಶುಕ್ಲಪಕ್ಷ *ವಾರ* : ಭಾನುವಾರ *ತಿಥಿ* : ತೃತೀಯ ಮಧ್ಯ ರಾತ್ರಿ 01-38 AM *ನಕ್ಷತ್ರ* : ಆಶ್ಲೇಷಾ - 05-41PM *ಯೋಗ* : ಸಿದ್ಧಿ *ಕರಣ* : ತೈತಲ *ರಾಹುಕಾಲ* : 05-16PM to 06-52 PM *ಗುಳಿಕ ಕಾಲ* : 03-40PM to 05-16PM *ಯಮಗಂಡ ಕಾಲ* : 12-28PM to...ಕನ್ನಡಿಗರ ವೆಬ್​ ಚಾನೆಲ್​