ಶುಭಮಸ್ತು ನಿತ್ಯ ಪಂಚಾಂಗ

ದಿನಾಂಕ : 18, ಜುಲೈ 2018
ಸಂವತ್ಸರ : ವಿಳಂಬನಾಮ ಸಂವತ್ಸರ
ಆಯನಂ : ದಕ್ಷಿಣಾಯನ
ಋತು : ಗ್ರೀಷ್ಮ ಋತು
ಮಾಸ : ಆಷಾಢ ಮಾಸ
ಪಕ್ಷ : ಶುಕ್ಲಪಕ್ಷ
ವಾರ : ಬುಧವಾರ

ತಿಥಿ : ಷಷ್ಠೀ 07-45PM
ನಕ್ಷತ್ರ : ಉತ್ತರಾ – 01-55PM
ಯೋಗ : ಪರಿಘ
ಕರಣ : ಕೌಲವ

ರಾಹುಕಾಲ : 12-29PM to 02-05PM
ಗುಳಿಕ ಕಾಲ : 10-53AM to 12-29PM
ಯಮಗಂಡ ಕಾಲ : 07-41AM to 09-17 AM
ಸೂರ್ಯೋದಯ : 06-04 AM
ಸೂರ್ಯಾಸ್ತ: 06-52 PM
ದಿನ ವಿಶೇಷ : ಸ್ಕಂದ ಷಷ್ಠಿ

daily - horoscope

*********

||ನಾಹಂ ಕರ್ತಾ ಹರಿಃ ಕರ್ತಾಃ||

||ಸರ್ವಂ ಶ್ರೀಕೃಷ್ಣಾರ್ಪಣಮಸ್ತು||

*********

ದಿನಾಂಕ 18, ಜುಲೈ, 2018 ಬುಧವಾರ ವಿಷ್ಣುವಿನ ಅನುಗ್ರಹ ಇಂದು ಯಾವರಾಶಿಯವರಿಗೆಲ್ಲ ಇರಬಹುದು

ಮೇಷ

mesha- Ariesಕನಸು ನನಸಾಗುವ ಕ್ಷಣ ಬರುತ್ತದೆ, ವಾಹನ ಚಲಾಯಿಸುವವರು ಜಾಗೃತರಾಗಿರಿ, ಶ್ರೀಹರಿಯ ಅನುಗ್ರಹ ನಿಮಗಾಗುತ್ತದೆ, ವಿಷ್ಣು ಸಹಸ್ರನಾಮ ಪಠಣ ಮಾಡಿ.

ವೃಷಭ

taurus- vrushabhaತೀರ್ಥ ಕ್ಷೇತ್ರ ದರ್ಶನ, ಹಿರಿಯರ ಮೆಚ್ಚುಗೆಗೆ ಪಾತ್ರರಾಗುವಿರಿ, ಅತಿಯಾಗಿ ಅಲೆದಾಡಬೇಕಾಗುತ್ತದೆ, ಗಣಪತಿ ದರ್ಶನ ಪಡೆಯಿರಿ.

ಮಿಥುನ

gemini - mithunaಮಿಂಚು ಬಂದಂತೆ ಸಮಸ್ಯೆಗಳು ಬಂದು ಹೋಗುತ್ತದೆ, ಸಮಾಜಸೇವೆ ಮಾಡಲು ಮುಂದಾಗುವಿರಿ, ಗೋವಿಂದನ ಅನುಗ್ರಹ ಪ್ರಾಪ್ತಿ.

ಕರ್ಕಾಟಕ

cancer - karkatakaಸಾಗರದ ಅಲೆಗಳಂತೆ ನಿಮಗೆ ಅವಕಾಶಗಳು ಬಂದು ಹೋಗುತ್ತದೆ, ನಿಮ್ಮ ದೃಢವಾದ ನಿರ್ಧಾರ ಬದಲಿಸಲು ಯೋಚನೆ ಮಾಡಬೇಡಿ. ಸಮಾಧಾನ ತಂದುಕೊಳ್ಳಿ.

ಸಿಂಹ

leo- simhaನಿಮ್ಮ ತಪ್ಪುಗಳನ್ನು ಪ್ರದರ್ಶಿಸಲು ಸಹೋದ್ಯೋಗಿಗಳು ಮುಂದಾಗುತ್ತಾರೆ, ಮಡದಿಯೊಂದಿಗೆ ಮನಸ್ತಾಪ, ಮಕ್ಕಳಿಂದ ಸಿಹಿ ಸುದ್ಧಿ ಕೇಳಿ ಸಂತೋಷ.

ಕನ್ಯಾ

virgo - kanyaಪರೋಪಕಾರಾರ್ಥಂ ಇದಂ ಶರೀರಂ ಎನ್ನುವಂತೆ ಪರರ ಉಪಕಾರಕ್ಕಾಗಿ ನೀವು ಸದಾ ಸಿದ್ಧರಾಗಿ ನಿಲ್ಲುತ್ತೀರಿ, ಸಮಾಜಸೇವೆಗೆ ಅಲ್ಪ ಪ್ರಮಾಣದ ಹಣವನ್ನು ವ್ಯಯ ಮಾಡುತ್ತೀರಿ.

ತುಲಾ

Libra-tulaವಿಷ್ಣುವಿನ ಅನುಗ್ರಹ ನಿಮಗಾಗುವ ದಿನವಾಗಿದೆ, ಆರೋಗ್ಯ ಸುಧಾರಣೆ, ಮಾನಸಿಕ ನೆಮ್ಮದಿ ಸಿಗುತ್ತದೆ, ಅನಿರೀಕ್ಷಿತ ಜಯಪ್ರಾಪ್ತಿ.

ವೃಶ್ಚಿಕ

scorpiyo - vruschikaಬಹಳ ದಿನಗಳ ಮಾನಸಿಕ ಅಶಾಂತಿ ದೂರವಾಗಿ ನೆಮ್ಮದಿ ಪ್ರಾಪ್ತಿಯಾಗುವ ದಿನವಾಗಿದೆ, ದೂರದ ಬಂಧುಗಳ ಆಗಮನ, ಸಂತಸದ ದಿನವಾಗಲಿದೆ.

ಧನು

sagittarius- dhanassuಹಣಕಾಸಿನ ಮುಗ್ಗಟ್ಟು ಎದುರಾಗುತ್ತದೆ, ಬಂಧುಗಳ ವಿರೋಧ ವ್ಯಕ್ತವಾಗಬಹುದು, ವಿಷ್ಣುವಿನ ದರ್ಶನ ಪಡೆಯಿರಿ ಒಳಿತಾಗುತ್ತದೆ.

ಮಕರ

capricorn - makharaನಿಮ್ಮವರೇ ನಂಬಿಸಿ ಮೋಸಮಾಡುವ ಸಾಧ್ಯತೆ, ಇತರರು ನಿಮ್ಮ ಸಹಾಯಕ್ಕೆ ನಿಲ್ಲುತ್ತಾರೆ, ವಿಶ್ವಾಸ ಕಳೆದುಕೊಳ್ಳಬೇಡಿ, ಧೈರ್ಯವಾಗಿ ಮುಂದೆ ಹೋಗಿ, ಸಮಾಧಾನ ತಂದುಕೊಳ್ಳಿ.

ಕುಂಭ

Aquarius - kumbha raashiಆಸ್ತಿ ಖರೀದಿಸಲು ಯೋಚಿಸುವಿರಿ, ಸಹೋದರರಿಂದ ಭಿನ್ನಾಭಿಪ್ರಾಯ ಉಂಟಾಗುತ್ತದೆ, ಇಷ್ಟ ದೇವರ ಪ್ರಾರ್ಥಿಸಿ ಒಳಿತಾಗುತ್ತದೆ.

ಮೀನ

fiskene-meenaಇತರರ ತಪ್ಪನ್ನು ಎತ್ತು ತೋರಿಸಲು ಹೋಗಬೇಡಿ, ಮನೆಗೆ ಬೇಕಾಗುವ ಅವಶ್ಯಕ ವಸ್ತುಗಳ ಖರೀದಿ ಮಾಡುವ ಸಾಧ್ಯತೆ, ವಿದ್ಯಾರ್ಥಿಗಳಿಗೆ ಸಮಸ್ಯೆ ಎದುರಾಗಬಹುದು, ಶ್ರೀಹರಿಯ ಪ್ರಾರ್ಥಿಸಿ.

ಸರ್ವೇ ಜನಾಃ ಸುಖಿನೋ ಭವಂತು
ಜ್ಯೋ||ವಿ|| ವಿನಯ್ ಕುಮಾರ್ ಕಣ್ಣಿ
ಜಂಗಮವಾಣಿ, 8660831231

Please follow and like us:
0
https://kannadadalli.com/wp-content/uploads/2018/07/Eclipse-2018-spiritual-meaning-Blood-Moon-zodiac-sign-horoscope-987259.jpghttps://kannadadalli.com/wp-content/uploads/2018/07/Eclipse-2018-spiritual-meaning-Blood-Moon-zodiac-sign-horoscope-987259-150x100.jpgKannadadalli Editorಆಧ್ಯಾತ್ಮdauily horoscope,dina bhavishya,nithya panchangam,ದಿನ ಭವಿಷ್ಯ,ನಿತ್ಯ ಪಂಚಾಂಗಶುಭಮಸ್ತು ನಿತ್ಯ ಪಂಚಾಂಗ ದಿನಾಂಕ : 18, ಜುಲೈ 2018 ಸಂವತ್ಸರ : ವಿಳಂಬನಾಮ ಸಂವತ್ಸರ ಆಯನಂ : ದಕ್ಷಿಣಾಯನ ಋತು : ಗ್ರೀಷ್ಮ ಋತು ಮಾಸ : ಆಷಾಢ ಮಾಸ ಪಕ್ಷ : ಶುಕ್ಲಪಕ್ಷ ವಾರ : ಬುಧವಾರ ತಿಥಿ : ಷಷ್ಠೀ 07-45PM ನಕ್ಷತ್ರ : ಉತ್ತರಾ - 01-55PM ಯೋಗ : ಪರಿಘ ಕರಣ : ಕೌಲವ ರಾಹುಕಾಲ : 12-29PM to 02-05PM ಗುಳಿಕ ಕಾಲ : 10-53AM to 12-29PM ಯಮಗಂಡ ಕಾಲ : 07-41AM to 09-17 AM ಸೂರ್ಯೋದಯ :...ಕನ್ನಡಿಗರ ವೆಬ್​ ಚಾನೆಲ್​