rahul ghandhi janashirvada yathreಕರ್ನಾಟಕದಲ್ಲಿ ಚುನಾವಣ ಪ್ರಚಾರಕ್ಕೆ ಎಐಸಿಸಿ ಅಧ್ಯಕ್ಷ ಬಂದು ಬಳ್ಳಾರಿಯಲ್ಲಿ ಚಾಲನೆ ನೀಡಿ ಎರಡನೇ ದಿನ ಬಳ್ಳಾರಿಯ ಕೆಲ ಕ್ಷೇತ್ರಗಳಿಗೆ ತರಳಿ ಪ್ರಚಾರವನ್ನ ಮಾಡಿದ್ದಾರೆ. ಕಾರ್ಯಕ್ರಮದುದ್ದಕ್ಕೂ ಸಿಎಂ ಸಿದ್ದರಾಮಯ್ಯನವರ ಗುಣಗಾನ ಮಾಡಿರುವ ರಾಹುಲ್​ ಗಾಂಧಿ ಮತ್ತೆ ಅಧಿಕಾರಕ್ಕೆ ಬರುವುದು ನಾವೇ ಎಂದು ಹೇಳಿದ್ದಾರೆ.

ಆದರೆ ಇವರು ಹೋದಲೆಲ್ಲ ಹೇಗೆ ಮುಜುಗರ ಅನುಭವಿಸಿದ್ದರೋ ಅದೇ ಅನುಭವವನ್ನು ಕರ್ನಾಟಕದಲ್ಲಿಯೂ ಅನುಭವಿಸಿದ್ದಾರೆ, ಇಂದು ಜನಾಶಿರ್ವಾದ ಯಾತ್ರೆಯ ನಿಮಿತ್ತ ಬಳ್ಳಾರಿಯ ಕೆಲವು ಊರುಗಳಲ್ಲಿ ಜನಾಶಿರ್ವಾದದ ಬಸ್​ ಬಂದ ವೇಳೆ ಅಲ್ಲಿನ ಸ್ಥಳಿಯರು ಮೋದಿ, ಮೋದಿ ಎಂದು ಕೂಗುವ ಮೂಲಕ ರಾಹುಲ್​ ಗಾಂಧಿಯವರಿಗೆ ಸಖತ್​ ಟಾಂಗ್​ ನೀಡಿದ್ದಾರೆ.

ಕಾಂಗ್ರೆಸ್​ ಆಡಳಿತವಿರುವಂತಹ ರಾಜ್ಯದಲ್ಲಿ ಮೋದಿ ಮೋದಿ ಎಂಬ ಕೂಗನ್ನು ಕೇಳಿ ಗಾಬರಿಯಾಗಿದ್ದಾರಂತೆ ರಾಹುಲ್​ ಗಾಂಧಿ, ಈ ಮುಂಚೆ ತಾವು ಹೋದ ಕಡೆಯಲೆಲ್ಲ ಇದೇ ರೀತಿಯ ಸ್ವಾಗತವನ್ನು ಪಡೆದಿದ್ದ ರಾಹುಲ್​ ಗಾಂಧಿಯವರಿಗೆ ಕರ್ನಾಟಕಕ್ಕೆ ಬಂದ ಮೊದಲ ದಿನ ಈ ರೀತಿಯ ಯಾವುದೇ ಅನುಭವಗಳಾಗಿರಲಿಲ್ಲ. ಆದರೆ ಪ್ರಚಾರದ 2 ನೇ ದಿನವಾದ ಇಂದು ಮೋದಿ ಭಕ್ತರು ರಾಹುಲ್ ಗಾಂಧಿ ಪ್ರಚಾರದ ವೇಳೆ ಮೋದಿ ಮೋದಿ ಎಂದು ಕೂಗುವ ಮೂಲಕ ಶಾಕ್​ ನೀಡಿದ್ದಾರೆ.

Please follow and like us:
0
https://kannadadalli.com/wp-content/uploads/2018/02/collage-2018-02-11-2.jpghttps://kannadadalli.com/wp-content/uploads/2018/02/collage-2018-02-11-2-150x100.jpgKannadadalli EditorರಾಜಕೀಯAICC,janashirvada yathre,KPCC,modi slogan in congress janashirvada yathre,rahul gandhiಕರ್ನಾಟಕದಲ್ಲಿ ಚುನಾವಣ ಪ್ರಚಾರಕ್ಕೆ ಎಐಸಿಸಿ ಅಧ್ಯಕ್ಷ ಬಂದು ಬಳ್ಳಾರಿಯಲ್ಲಿ ಚಾಲನೆ ನೀಡಿ ಎರಡನೇ ದಿನ ಬಳ್ಳಾರಿಯ ಕೆಲ ಕ್ಷೇತ್ರಗಳಿಗೆ ತರಳಿ ಪ್ರಚಾರವನ್ನ ಮಾಡಿದ್ದಾರೆ. ಕಾರ್ಯಕ್ರಮದುದ್ದಕ್ಕೂ ಸಿಎಂ ಸಿದ್ದರಾಮಯ್ಯನವರ ಗುಣಗಾನ ಮಾಡಿರುವ ರಾಹುಲ್​ ಗಾಂಧಿ ಮತ್ತೆ ಅಧಿಕಾರಕ್ಕೆ ಬರುವುದು ನಾವೇ ಎಂದು ಹೇಳಿದ್ದಾರೆ. ಆದರೆ ಇವರು ಹೋದಲೆಲ್ಲ ಹೇಗೆ ಮುಜುಗರ ಅನುಭವಿಸಿದ್ದರೋ ಅದೇ ಅನುಭವವನ್ನು ಕರ್ನಾಟಕದಲ್ಲಿಯೂ ಅನುಭವಿಸಿದ್ದಾರೆ, ಇಂದು ಜನಾಶಿರ್ವಾದ ಯಾತ್ರೆಯ ನಿಮಿತ್ತ ಬಳ್ಳಾರಿಯ ಕೆಲವು ಊರುಗಳಲ್ಲಿ ಜನಾಶಿರ್ವಾದದ ಬಸ್​ ಬಂದ...ಕನ್ನಡಿಗರ ವೆಬ್​ ಚಾನೆಲ್​