ಮೇಷ

meshaನಿಮ್ಮ ನಿತ್ಯದ ವ್ಯವಹಾರಗಳು ಸ್ವಲ್ಪ ಆತುರಾತುರವಾಗಿ ಗಜಿಬಿಜಿ ಆಗಿದೆ ಅನಿಸುತ್ತದೆ. ಶಾರೀರಿಕವಾಗಿ ಸತ್ವ ಸಂಪನ್ನರಾಗಿರುತ್ತೀರಿ, ತೊಂದರೆ ಇಲ್ಲ. ಗುರು- ಹಿರಿಯರಲ್ಲಿ ಗೌರವ ಭಾವನೆ ಹೆಚ್ಚುತ್ತದೆ. ಮಕ್ಕಳಿಂದ ಧನ ಪ್ರಾಪ್ತಿ ಇದೆ. ಇಲ್ಲದಿದ್ದರೆ ನಿಮಗಾಗಿ ಮಕ್ಕಳು ವಾಹನ ಖರೀದಿ ಮಾಡಬಹುದು. ನಿಮಗೆ ಕಲ್ಪನೆ ಇಲ್ಲದೆಯೇ ಉತ್ತಮ ಜನರು ಮಿತ್ರರಾಗಿ ಸಿಕ್ಕು, ಮನಸಿಗೆ ಆನಂದವಾಗುತ್ತದೆ.
ನಿಮ್ಮ ಗುಪ್ತ ಸಮಸ್ಯೆಗಳಿಗೆ ಕೇವಲ ಒಂಬತ್ತು(9) ದಿನಗಳಲ್ಲಿ ಶಾಶ್ವತ ಪರಿಹಾರ.
(ನಮ್ಮನ್ನು ಬಿಟ್ಟು ಬೇರೆಯವರೊಂದಿಗೆ ನಿಮ್ಮ ಸಮಸ್ಯೆಗೆ ಪರಿಹಾರ ಕಂಡಿದ್ದೇ ಆದಲ್ಲಿ ಸೂಕ್ತ ಬಹುಮಾನ ನೀಡಲಾಗುತ್ತದೆ)
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ವೃಷಭ

vrushabhaಇವರು ತಮ್ಮ ಹೊಟ್ಟೆ ತುಂಬಿದರೆ ಸಾಕು ಇತರರ ಕತೆ ನನಗೇಕೆ ಎಂದು ಭಾವಿಸುತ್ತಾರೆ. ಇವರ ಹೊಟ್ಟೆ ಬಾಕತನದಿಂದ ಜನರಿಗೆ ತೊಂದರೆಯೇನು ಆಗದಿದ್ದರೇ ಪರವಾಗಿಲ್ಲ. ಆದರೆ ಜನರ ಹೊಟ್ಟೆ ಹೊಡೆದು ಇವರು ತಮ್ಮ ಹೊಟ್ಟೆ ತುಂಬಿಸಿಕೊಂಡರೆ ಅದು ಪಾಪವಾಗುತ್ತದೆ. ಆ ಪಾಪದ ಹೊರೆ ಅವರನ್ನು ಕಾಡುತ್ತದೆ.
ನಿಮ್ಮ ಗುಪ್ತ ಸಮಸ್ಯೆಗಳಿಗೆ ಕೇವಲ ಒಂಬತ್ತು(9) ದಿನಗಳಲ್ಲಿ ಶಾಶ್ವತ ಪರಿಹಾರ.
(ನಮ್ಮನ್ನು ಬಿಟ್ಟು ಬೇರೆಯವರೊಂದಿಗೆ ನಿಮ್ಮ ಸಮಸ್ಯೆಗೆ ಪರಿಹಾರ ಕಂಡಿದ್ದೇ ಆದಲ್ಲಿ ಸೂಕ್ತ ಬಹುಮಾನ ನೀಡಲಾಗುತ್ತದೆ)
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ಮಿಥುನ

mithunaಚಾಲಕ ವೃತ್ತಿಯಲ್ಲಿ ಇರುವವರು ಅಥವಾ ವಾಹನ ವ್ಯಾಪಾರ ಮಾಡುತ್ತಿರುವವರಿಗೆ ಸ್ವಲ್ಪ ಉತ್ತಮ ಸಮಯ. ಹಣ ಉಳಿಸಲು ಸಾಧ್ಯವಾಗದೇ ಹೋದರೂ ಲಾಭ ಖಂಡಿತ ನೋಡಬಹುದು. ಕೆಲವರು ಕಣ್ಣಿಗೆ ಸಂಬಂಧ ಪಟ್ಟ ತೊಂದರೆಗಳನ್ನು ಅನುಭವಿಸ ಬೇಕಾಗುತ್ತದೆ. ಆದರೆ ತಿಂಗಳಾಂತ್ಯಕ್ಕೆ ಸರಿದಂತೆ ಸ್ವಲ್ಪ ನಗು ಹಾಗೂ ಸಂತೋಷದ ಘಳಿಗೆಗಳು ಇವೆ.
ನಿಮ್ಮ ಗುಪ್ತ ಸಮಸ್ಯೆಗಳಿಗೆ ಕೇವಲ ಒಂಬತ್ತು(9) ದಿನಗಳಲ್ಲಿ ಶಾಶ್ವತ ಪರಿಹಾರ.
(ನಮ್ಮನ್ನು ಬಿಟ್ಟು ಬೇರೆಯವರೊಂದಿಗೆ ನಿಮ್ಮ ಸಮಸ್ಯೆಗೆ ಪರಿಹಾರ ಕಂಡಿದ್ದೇ ಆದಲ್ಲಿ ಸೂಕ್ತ ಬಹುಮಾನ ನೀಡಲಾಗುತ್ತದೆ)
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ಕರ್ಕಾಟಕ

karkatakaದ್ರವ ರೂಪದ ವಸ್ತುಗಳ ವ್ಯಾಪಾರಿಗಳಿಗೆ ಉತ್ತಮ ವಿಧದಲ್ಲಿ ಧನ ಲಾಭ ಕಂಡುಬರುತ್ತಿದೆ. ಮನೆ ಕಟ್ಟಲು ಆಲೋಚನೆ ನಡೆಸುತ್ತಿದ್ದರೆ ಮಾತ್ರ ಪ್ರಾರಂಭಿಸಲು ಈಗ ಉತ್ತಮ ಸಮಯ. ಹಣ ಇಲ್ಲ ಎಂದು ಚಿಂತೆ ಬೇಡ, ಎಲ್ಲಿಂದಲೋ ಸಹಾಯ- ವ್ಯವಸ್ಥೆ ಆಗುತ್ತದೆ. ನೀವು ಮೊದಲು ಕಾರ್ಯ ಪ್ರಾರಂಭಿಸಿ.
ನಿಮ್ಮ ಗುಪ್ತ ಸಮಸ್ಯೆಗಳಿಗೆ ಕೇವಲ ಒಂಬತ್ತು(9) ದಿನಗಳಲ್ಲಿ ಶಾಶ್ವತ ಪರಿಹಾರ.
(ನಮ್ಮನ್ನು ಬಿಟ್ಟು ಬೇರೆಯವರೊಂದಿಗೆ ನಿಮ್ಮ ಸಮಸ್ಯೆಗೆ ಪರಿಹಾರ ಕಂಡಿದ್ದೇ ಆದಲ್ಲಿ ಸೂಕ್ತ ಬಹುಮಾನ ನೀಡಲಾಗುತ್ತದೆ)
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ಸಿಂಹ

simhaಚಿನ್ನ ಖರೀದಿಸಬೇಕು ಎನ್ನುವ ಆಲೋಚನೆ ಬರುತ್ತದೆ. ಆದರೆ ಪರಿಸ್ಥಿತಿ ಅದಕ್ಕೆ ಅನುಕೂಲವಾಗಿ ಇಲ್ಲ ಎನ್ನುವುದು ನಿಮಗೆ ತಿಳಿದಿದೆ. ಕೋರ್ಟು-ಕಚೇರಿಗಳಲ್ಲಿ ವಾಯಿದೆಗಳು ಸಿಗದೆ ಸ್ವಲ್ಪ ಪರದಾಡಬೇಕಾಗುತ್ತದೆ. ಆದರೆ ವೈದ್ಯ ವೃತ್ತಿಯಲ್ಲಿ ಇರುವವರಿಗೆ ತಕ್ಕ ಮಟ್ಟಿಗೆ ಯಶಸ್ಸು ಇದೆ. ರಾತ್ರಿ ಪ್ರಯಾಣಗಳನ್ನು ಆದಷ್ಟು ತಪ್ಪಿಸಲು ಪ್ರಯತ್ನಿಸಿ.
ನಿಮ್ಮ ಗುಪ್ತ ಸಮಸ್ಯೆಗಳಿಗೆ ಕೇವಲ ಒಂಬತ್ತು(9) ದಿನಗಳಲ್ಲಿ ಶಾಶ್ವತ ಪರಿಹಾರ.
(ನಮ್ಮನ್ನು ಬಿಟ್ಟು ಬೇರೆಯವರೊಂದಿಗೆ ನಿಮ್ಮ ಸಮಸ್ಯೆಗೆ ಪರಿಹಾರ ಕಂಡಿದ್ದೇ ಆದಲ್ಲಿ ಸೂಕ್ತ ಬಹುಮಾನ ನೀಡಲಾಗುತ್ತದೆ)
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ಕನ್ಯಾ

kanyaಪ್ರತಿ ದಿನದ ಮನೆ ಕೆಲಸ ಮಾಡುವಾಗ ಸಹ ತಿಂಗಳ ಮೊದಲ ಹದಿನೈದು ದಿನಗಳು ಹೆಚ್ಚಿನ ಕಷ್ಟ ಅಥವಾ ಪರಿಶ್ರಮದ ಅವಶ್ಯಕತೆ ಕಾಣಿಸುತ್ತದೆ. ಉದ್ಯೋಗ ಅರಸುತ್ತಾ ಇರುವವರು ನೀವಾಗಿದ್ದಲ್ಲಿ ಈ ತಿಂಗಳ ಅಂತ್ಯದಲ್ಲಿ ತಕ್ಕ ಉದ್ಯೋಗ ಲಭಿಸುವ ಅವಕಾಶ ಹೆಚ್ಚು ಇದೆ. ನಿಮಗೆ ಇದು ಒಂದು ಸಾಮಾನ್ಯವಾದ ಮಾಸ ಎನ್ನಬಹುದು.
ನಿಮ್ಮ ಗುಪ್ತ ಸಮಸ್ಯೆಗಳಿಗೆ ಕೇವಲ ಒಂಬತ್ತು(9) ದಿನಗಳಲ್ಲಿ ಶಾಶ್ವತ ಪರಿಹಾರ.
(ನಮ್ಮನ್ನು ಬಿಟ್ಟು ಬೇರೆಯವರೊಂದಿಗೆ ನಿಮ್ಮ ಸಮಸ್ಯೆಗೆ ಪರಿಹಾರ ಕಂಡಿದ್ದೇ ಆದಲ್ಲಿ ಸೂಕ್ತ ಬಹುಮಾನ ನೀಡಲಾಗುತ್ತದೆ)
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ತುಲಾ

tulaಆದರೆ, ಸಿಕ್ಕಿದ ಇದೇ ಚಿಕ್ಕ ಅವಕಾಶವನ್ನು ಮಾತ್ರ ತಪ್ಪಿಸಿಕೊಳ್ಳದೆ ಸರಿಯಾಗಿ ಸದುಪಯೋಗ ಪಡಿಸಿಕೊಂಡರೆ ಮಾತ್ರ ನೆಮ್ಮದಿ ಇದೆ. ಇಲ್ಲದಿದ್ದರೆ ಇಲ್ಲ. ಆದಿಯಲ್ಲಿ ನಿಮ್ಮಲ್ಲಿ ಸದೃಢ ಮನಸ್ಸು ಹಾಗೂ ನೆಮ್ಮದಿ ಕಂಡುಬರುತ್ತದೆ. ಒಂದು ವೇಳೆ
ಯಾವುದೋ ಕಾರಣಗಳಿಂದ ದುಃಖ ಆದರೂ ಬಾಳ ಸಂಗಾತಿ ಅಥವಾ ಸ್ನೇಹಿತರು ಆಡುವ ಧೈರ್ಯದ ಮಾತುಗಳಿಂದ ಮತ್ತೆ ಸಂತೋಷದಿಂದ ಇರುತ್ತೀರಿ.
ನಿಮ್ಮ ಗುಪ್ತ ಸಮಸ್ಯೆಗಳಿಗೆ ಕೇವಲ ಒಂಬತ್ತು(9) ದಿನಗಳಲ್ಲಿ ಶಾಶ್ವತ ಪರಿಹಾರ.
(ನಮ್ಮನ್ನು ಬಿಟ್ಟು ಬೇರೆಯವರೊಂದಿಗೆ ನಿಮ್ಮ ಸಮಸ್ಯೆಗೆ ಪರಿಹಾರ ಕಂಡಿದ್ದೇ ಆದಲ್ಲಿ ಸೂಕ್ತ ಬಹುಮಾನ ನೀಡಲಾಗುತ್ತದೆ)
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ವೃಶ್ಚಿಕ

vruschikaಕುಟುಂಬದಲ್ಲಿ ಅಥವಾ ಅತೀ ಹತ್ತಿರದ ಸ್ನೇಹ ಬಳಗದಲ್ಲಿ ನಿಮ್ಮ ವರ್ಚಸ್ಸು ಕಡಿಮೆ ಆದಂತೆ ಅನಿಸಬಹುದು. ಪಿತ್ರಾರ್ಜಿತ ಆಸ್ತಿಯ ಹೆಸರಿನಲ್ಲಿ ಭೂಮಿ ಬರಬೇಕಾದುದು ಇದ್ದಲ್ಲಿ ಪ್ರಯತ್ನಿಸಿದರೆ ಯಶಸ್ಸು ಕಾಣುತ್ತದೆ.ಸಹೋದರರೊಡನೆ ಅಥವಾ ಸೋದರ ಮಾವನ ಜೊತೆಗೂಡಿ ದೂರ ಪ್ರಯಾಣಿಸಬೇಕಾದ ಸಂದರ್ಭಗಳು ಬರುವ ಸಾಧ್ಯತೆಗಳು ಇವೆ
ನಿಮ್ಮ ಗುಪ್ತ ಸಮಸ್ಯೆಗಳಿಗೆ ಕೇವಲ ಒಂಬತ್ತು(9) ದಿನಗಳಲ್ಲಿ ಶಾಶ್ವತ ಪರಿಹಾರ.
(ನಮ್ಮನ್ನು ಬಿಟ್ಟು ಬೇರೆಯವರೊಂದಿಗೆ ನಿಮ್ಮ ಸಮಸ್ಯೆಗೆ ಪರಿಹಾರ ಕಂಡಿದ್ದೇ ಆದಲ್ಲಿ ಸೂಕ್ತ ಬಹುಮಾನ ನೀಡಲಾಗುತ್ತದೆ)
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ಧನು

dhanassuಆದರೆ, ಸಂತಸದ ವಿಚಾರ ಎಂದರೆ ನಿಧಾನ ಆದರೂ ನಿಮ್ಮ ಪರವಾಗಿ ಆಗುತ್ತದೆ. ಹೆಂಡತಿಯೊಂದಿಗೆ ವಿರಸ ಕಡಿಮೆ ಆಗಿ, ಅನ್ಯೋನ್ಯತೆ ಹೆಚ್ಚುತ್ತದೆ. ಒಟ್ಟಿನಲ್ಲಿ ಹೇಳಬೇಕು ಎಂದರೆ, ದಾಂಪತ್ಯ ಸುಖವಾಗಿ ಇರುತ್ತದೆ. ಕೆಲ ಕಾರ್ಯಕ್ರಮಗಳಿಗೆ ನೀವೇ ಪ್ರಧಾನ ಆಗುತ್ತೀರಿ. ಇನ್ನು ಕೆಲವರ ಕೆಲ ಪ್ರಧಾನ ಕೆಲಸಗಳಿಗೆ ನಿಮಗೆ ಪಾಳ್ಗೊಳ್ಳುವಂತೆ ಕರೆ ಬರಬಹುದು.
ನಿಮ್ಮ ಗುಪ್ತ ಸಮಸ್ಯೆಗಳಿಗೆ ಕೇವಲ ಒಂಬತ್ತು(9) ದಿನಗಳಲ್ಲಿ ಶಾಶ್ವತ ಪರಿಹಾರ.
(ನಮ್ಮನ್ನು ಬಿಟ್ಟು ಬೇರೆಯವರೊಂದಿಗೆ ನಿಮ್ಮ ಸಮಸ್ಯೆಗೆ ಪರಿಹಾರ ಕಂಡಿದ್ದೇ ಆದಲ್ಲಿ ಸೂಕ್ತ ಬಹುಮಾನ ನೀಡಲಾಗುತ್ತದೆ)
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ಮಕರ

makharaಭೂಮಿಯ ವ್ಯಾಪಾರಿಗಳಿಗೆ ಸಿಕ್ಕಾಪಟ್ಟೆ ಅಂಟು ಬುದ್ಧಿಯ ಜಿಪುಣ ಗಿರಾಕಿ ಸಿಕ್ಕು, ಲಾಭದ ಪ್ರಮಾಣ ಸಹ ಕಡಿಮೆ ಮಾಡಿಬಿಡುತ್ತಾರೆ. ಹೋಗಲಿ ಲಾಭ ಕಡಿಮೆ ಬಂದರೂ ಸಹ ವ್ಯಾಪಾರ ಆಗಲಿ ಅಂದರೆ ಅದನ್ನೂ ನಿಧಾನ ಮಾಡುತ್ತಾ ಪರಿಸ್ಥಿತಿಯು ಅತ್ತ ನುಂಗಲೂ ಆಗದ, ಇತ್ತ ಉಗುಳಲೂ ಇಷ್ಟ ಪಡದ ಬಿಸಿ ತುಪ್ಪದ ಹಾಗೆ ಇರುತ್ತದೆ.
ನಿಮ್ಮ ಗುಪ್ತ ಸಮಸ್ಯೆಗಳಿಗೆ ಕೇವಲ ಒಂಬತ್ತು(9) ದಿನಗಳಲ್ಲಿ ಶಾಶ್ವತ ಪರಿಹಾರ.
(ನಮ್ಮನ್ನು ಬಿಟ್ಟು ಬೇರೆಯವರೊಂದಿಗೆ ನಿಮ್ಮ ಸಮಸ್ಯೆಗೆ ಪರಿಹಾರ ಕಂಡಿದ್ದೇ ಆದಲ್ಲಿ ಸೂಕ್ತ ಬಹುಮಾನ ನೀಡಲಾಗುತ್ತದೆ)
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ಕುಂಭ

Aquarius - kumbha raashiನಿಮಗೆ ಬುದ್ಧಿವಾದ ಹೇಳಲು ಬಂದರೆ ವಿಚಾರಗಳು ಓವರ್ ಡೋಸ್ ಆಗುತ್ತಿದೆ ಅನಿಸುತ್ತದೆ, ಸಾಕು ಅನಿಸುತ್ತದೆ. ಆದರೂ ಅವು ಸತ್ಯ. ವ್ಯಾಪಾರದಲ್ಲಿ ಸಾಲ ಕೊಡಿ ಎಂದು ಕೇಳುವವರ ಸಂಖ್ಯೆ ಹೆಚ್ಚಾಗುತ್ತದೆ. ಅವರಿಗೆ ಸಾಲ ಕೊಟ್ಟರೆ ನಿಮ್ಮ ಲಾಭದ ಲೆಕ್ಕಾಚಾರ ಬುಡಮೇಲಾಗುತ್ತದೆ.
ನಿಮ್ಮ ಗುಪ್ತ ಸಮಸ್ಯೆಗಳಿಗೆ ಕೇವಲ ಒಂಬತ್ತು(9) ದಿನಗಳಲ್ಲಿ ಶಾಶ್ವತ ಪರಿಹಾರ.
(ನಮ್ಮನ್ನು ಬಿಟ್ಟು ಬೇರೆಯವರೊಂದಿಗೆ ನಿಮ್ಮ ಸಮಸ್ಯೆಗೆ ಪರಿಹಾರ ಕಂಡಿದ್ದೇ ಆದಲ್ಲಿ ಸೂಕ್ತ ಬಹುಮಾನ ನೀಡಲಾಗುತ್ತದೆ)
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

ಮೀನ

meenaಫಲಿತಾಂಶದ ಚಿಂತೆ ಮಾಡದೆ ಧೈರ್ಯವಾಗಿ ಪರೀಕ್ಷೆಗಳನ್ನು ಎದುರಿಸಿದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸುವ ಚಿಕ್ಕ- ಪುಟ್ಟ ಸಾಧ್ಯತೆಗಳು ಕಾಣುತ್ತಿವೆ. ಮಾಸದ ಎರಡು ಅಥವಾ ಮೂರನೇ ವಾರಕ್ಕೆ ಸರಿದಂತೆ ಜೀವನವನ್ನು ಇನ್ನೂ ಹೆಚ್ಚು ಸಂತೋಷದಿಂದ ಹಾಗೂ ಆಹ್ಲಾದಕರವಾಗಿ ಜೀವಿಸಲು ಪ್ರಯತ್ನ ನಡೆಸುತ್ತೀರಿ.
ನಿಮ್ಮ ಗುಪ್ತ ಸಮಸ್ಯೆಗಳಿಗೆ ಕೇವಲ ಒಂಬತ್ತು(9) ದಿನಗಳಲ್ಲಿ ಶಾಶ್ವತ ಪರಿಹಾರ.
(ನಮ್ಮನ್ನು ಬಿಟ್ಟು ಬೇರೆಯವರೊಂದಿಗೆ ನಿಮ್ಮ ಸಮಸ್ಯೆಗೆ ಪರಿಹಾರ ಕಂಡಿದ್ದೇ ಆದಲ್ಲಿ ಸೂಕ್ತ ಬಹುಮಾನ ನೀಡಲಾಗುತ್ತದೆ)
(ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ)
ಪಂಡಿತ್ ಶೇಷಾದ್ರಿ ಭಟ್
9663053736

Please follow and like us:
0
https://kannadadalli.com/wp-content/uploads/2018/10/IMG-20181023-WA0038-462x683.jpghttps://kannadadalli.com/wp-content/uploads/2018/10/IMG-20181023-WA0038-150x100.jpgKannadadalli Editorಆಧ್ಯಾತ್ಮಮೇಷ ನಿಮ್ಮ ನಿತ್ಯದ ವ್ಯವಹಾರಗಳು ಸ್ವಲ್ಪ ಆತುರಾತುರವಾಗಿ ಗಜಿಬಿಜಿ ಆಗಿದೆ ಅನಿಸುತ್ತದೆ. ಶಾರೀರಿಕವಾಗಿ ಸತ್ವ ಸಂಪನ್ನರಾಗಿರುತ್ತೀರಿ, ತೊಂದರೆ ಇಲ್ಲ. ಗುರು- ಹಿರಿಯರಲ್ಲಿ ಗೌರವ ಭಾವನೆ ಹೆಚ್ಚುತ್ತದೆ. ಮಕ್ಕಳಿಂದ ಧನ ಪ್ರಾಪ್ತಿ ಇದೆ. ಇಲ್ಲದಿದ್ದರೆ ನಿಮಗಾಗಿ ಮಕ್ಕಳು ವಾಹನ ಖರೀದಿ ಮಾಡಬಹುದು. ನಿಮಗೆ ಕಲ್ಪನೆ ಇಲ್ಲದೆಯೇ ಉತ್ತಮ ಜನರು ಮಿತ್ರರಾಗಿ ಸಿಕ್ಕು, ಮನಸಿಗೆ ಆನಂದವಾಗುತ್ತದೆ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಕೇವಲ ಒಂಬತ್ತು(9) ದಿನಗಳಲ್ಲಿ ಶಾಶ್ವತ ಪರಿಹಾರ. (ನಮ್ಮನ್ನು ಬಿಟ್ಟು ಬೇರೆಯವರೊಂದಿಗೆ ನಿಮ್ಮ ಸಮಸ್ಯೆಗೆ ಪರಿಹಾರ...ಕನ್ನಡಿಗರ ವೆಬ್​ ಚಾನೆಲ್​