ಸೃಜನಶೀಲ ಯುವಕರಿಗಾಗು ಭಾರತ ಸರ್ಕಾರ ನಡೆಸುತ್ತಿರುವ ಸ್ಪರ್ಧೆಯಲ್ಲಿ ಭಾಗವಹಿಸಿ ಮತ್ತು ಪಡೆಯಿರಿ 25000 ಬಹುಮಾನವನ್ನ.

modi

ಹೌದು.. ಸೃಜನಶೀಲ ಯುವಜನತೆಗೆ ಮೋದಿ ಸರ್ಕಾರ ಉಡುಗೊರೆಯೊಂದನ್ನು ನೀಡ್ತಿದೆ. ಮೋದಿ ಸರ್ಕಾರದ ಈ ಸ್ಪರ್ಧೆಯಲ್ಲಿ ಪಾಲ್ಗೊಂಡು 25 ಸಾವಿರ ರೂಪಾಯಿ ಗಳಿಸುವ ಅವಕಾಶ ನಿಮಗೆ ಸಿಗ್ತಿದೆ. ಇದಕ್ಕಾಗಿ ಕಷ್ಟಪಡಬೇಕಾಗಿಲ್ಲ. ಎಲ್ಲಿಗೂ ಹೋಗಬೇಕಾಗಿಲ್ಲ. ಮನೆಯಲ್ಲೇ ಕುಳಿತು ಕೆಲವೇ ನಿಮಿಷಗಳಲ್ಲಿ 25 ಸಾವಿರ ರೂಪಾಯಿ ಗಳಿಸಬಹುದು.

ಮೋದಿ ಸರ್ಕಾರ ಈ ಬಾರಿ ಪ್ರಬಂಧ ಸ್ಪರ್ಧೆಯೊಂದನ್ನು ಏರ್ಪಡಿಸಿದೆ. ಈ ಸ್ಪರ್ಧೆಯಲ್ಲಿ ಶಾಲಾ ಮಕ್ಕಳಿಂದ ಹಿಡಿದು 25 ವರ್ಷದ ಯುವಜನತೆ ಪಾಲ್ಗೊಳ್ಳಬಹುದಾಗಿದೆ.

ಈ ಸ್ಪರ್ಧೆಯಲ್ಲಿ ಜಯಗಳಿಸಿದ್ರೆ ನಿಮಗೆ 25 ಸಾವಿರ ರೂಪಾಯಿಯವರೆಗೆ ಹಣ ಸಿಗಲಿದೆ. ಅವೆರ್ನೆಸ್ ಪ್ರೋಗ್ರಾಂ ಆನ್ ಇಂಡಿಯನ್ ಫಾರಿನ್ ಪಾಲಿಸಿ (ಭಾರತೀಯ ವಿದೇಶಾಂಗ ನೀತಿ ಬಗ್ಗೆ ಜಾಗೃತಿ ಕಾರ್ಯಕ್ರಮ) ಆಯೋಜನೆ ಮಾಡಿದೆ.

rupee

ಸ್ಪರ್ಧೆ ಎರಡು ವಿಭಾಗದಲ್ಲಿ ನಡೆಯಲಿದೆ. ಒಂದು ಕಿರಿಯರ ವಿಭಾಗ (15-18 ವರ್ಷ) ಇನ್ನೊಂದು ಹಿರಿಯರ ವಿಭಾಗ (18-25 ವರ್ಷ). ಕಿರಿಯರ ವಿಭಾಗದ ವಿಜೇತ ವಿದ್ಯಾರ್ಥಿಗೆ 15 ಸಾವಿರ, ಎರಡನೇ ಸ್ಥಾನಕ್ಕೆ 10 ಸಾವಿರ ಹಾಗೂ ಮೂರನೇ ಸ್ಥಾನಕ್ಕೆ 5 ಸಾವಿರ ರೂಪಾಯಿ ಬಹುಮಾನ ಸಿಗಲಿದೆ.

rupee

ಹಿರಿಯರ ವಿಭಾಗದಲ್ಲಿ ಮೊದಲ ಸ್ಥಾನಕ್ಕೆ 25 ಸಾವಿರ, ಎರಡನೇ ಸ್ಥಾನಕ್ಕೆ 15 ಹಾಗೂ ಮೂರನೇ ಸ್ಥಾನಕ್ಕೆ 10 ಸಾವಿರ ರೂಪಾಯಿ ಸಿಗಲಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ನಿಯಮ ಹಾಗೂ ವಿಷಯದ ಬಗ್ಗೆ <sಣಡಿoಟಿg>mಥಿgov.iಟಿ</sಣಡಿoಟಿg> ನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.

ಇನ್ನೆಕೆ ತಡ ಮಾಡುತ್ತೀರಿ, ಇಂದೇ ನಿಮ್ಮ ಹೆಸರನ್ನು ನೊಂದಾಯಿಸಿಕಜೊಂಡು ಕೊಟ್ಟಿರುವ ವಿಷಯದ ಮೇಲೆ ಪ್ರಬಂಧವನ್ನು ಬರೆದು ಪಡೆದುಕೊಳ್ಳಿ ಬಹುಮಾನಗಳನ್ನ….
Please follow and like us:
0
https://kannadadalli.com/wp-content/uploads/2018/06/624093-rupee-e1529747432661.jpghttps://kannadadalli.com/wp-content/uploads/2018/06/624093-rupee-150x100.jpgKannadadalli Editorಭಾರತ25000 cash prize,essay computation,modi govtಸೃಜನಶೀಲ ಯುವಕರಿಗಾಗು ಭಾರತ ಸರ್ಕಾರ ನಡೆಸುತ್ತಿರುವ ಸ್ಪರ್ಧೆಯಲ್ಲಿ ಭಾಗವಹಿಸಿ ಮತ್ತು ಪಡೆಯಿರಿ 25000 ಬಹುಮಾನವನ್ನ. ಹೌದು.. ಸೃಜನಶೀಲ ಯುವಜನತೆಗೆ ಮೋದಿ ಸರ್ಕಾರ ಉಡುಗೊರೆಯೊಂದನ್ನು ನೀಡ್ತಿದೆ. ಮೋದಿ ಸರ್ಕಾರದ ಈ ಸ್ಪರ್ಧೆಯಲ್ಲಿ ಪಾಲ್ಗೊಂಡು 25 ಸಾವಿರ ರೂಪಾಯಿ ಗಳಿಸುವ ಅವಕಾಶ ನಿಮಗೆ ಸಿಗ್ತಿದೆ. ಇದಕ್ಕಾಗಿ ಕಷ್ಟಪಡಬೇಕಾಗಿಲ್ಲ. ಎಲ್ಲಿಗೂ ಹೋಗಬೇಕಾಗಿಲ್ಲ. ಮನೆಯಲ್ಲೇ ಕುಳಿತು ಕೆಲವೇ ನಿಮಿಷಗಳಲ್ಲಿ 25 ಸಾವಿರ ರೂಪಾಯಿ ಗಳಿಸಬಹುದು. ಮೋದಿ ಸರ್ಕಾರ ಈ ಬಾರಿ ಪ್ರಬಂಧ ಸ್ಪರ್ಧೆಯೊಂದನ್ನು ಏರ್ಪಡಿಸಿದೆ. ಈ ಸ್ಪರ್ಧೆಯಲ್ಲಿ...ಕನ್ನಡಿಗರ ವೆಬ್​ ಚಾನೆಲ್​