ಸೆಲೆಬ್ರೆಟಿಗಳು ಅಂದರೆ ಹಾಗೇನೆ. ಅವರು ಏನು ಮಾಡಿದರೂ ಒಮ್ಮೊಮ್ಮೆ ಸುದ್ದಿಯಾಗುತ್ತಾರೆ. ಕೆಲವೊಮ್ಮೆ ಕೆಟ್ಟ ಕಾರಣಗಳಿಗೆ ಸುದ್ದಿಯಾದರೆ ಕೆಲವೊಮ್ಮೆ ಒಳ್ಳೆಯ ಕಾರಣಗಳಿಗೆ ಸುದ್ದಿಯಾಗುತ್ತಾರೆ.

ಆದರೆ ಇಲ್ಲೊಬ್ಬ ನಟಿ ಒಳ್ಳೆಯ ಅಥವಾ ಕೆಟ್ಟ ಕಾರಣಕ್ಕೆ ಸುದ್ದಿಯಾಗಿಲ್ಲ. ಬದಲಾಗಿ ಪಡ್ಡೆ ಹುಡುಗರಿಗೆ ಮಳೆಗಾಲದಲ್ಲೂ ಮೈ ಬಿಸಿಯಾಗುವಂತೆ ಮಾಡಿದ್ದಾರೆ. ಅದೆನೆಂದು ಕೇಳುತ್ತೀರಾ? ಈ ಲೇಖನವನ್ನು ಒಮ್ಮೆ ಓದಿ ನೋಡಿ.

ಸಾಮಾನ್ಯವಾಗಿ ಜನರೆಲ್ಲರೂ ಬಾತ್ ರೂಮ್ ನಲ್ಲೇ ಸ್ನಾನ ಮಾಡುವುದು ವಾಡಿಕೆ. ಅದರಲ್ಲೂ ಹೆಣ್ಣು ಮಕ್ಕಳು ಬಾತ್ ರೂಮ್ ಬಿಟ್ಟು ಬೇರೆ ಜಾಗದಲ್ಲಿ ಸ್ನಾನ ಮಾಡುವುದನ್ನು ಬಿಟ್ಟು ಬೇರೆ ಕಡೆ ಸ್ನಾನ ಮಾಡುವುದನ್ನು ಎಲ್ಲಾದರೂ ಕೇಳಿದ್ದೀರಾ?

ಬಾಲಿವುಡ್ ಬೆಡಗಿ ಸುಶ್ಮಿತಾ ಸೇನ್ ಗೆ ಬಾತ್ ರೂಮ್ ನಲ್ಲಿ ಸ್ನಾನ ಮಾಡುವುದಕ್ಕಿಂತ ಟೆರೆಸ್ ಮೇಲೆ ಸ್ನಾನ ಮಾಡುವುದೆಂದರೆ ಬಲು ಇಷ್ಟವಂತೆ. ಅದೇ ಕಾರಣಕ್ಕೆ ಆಕೆ ತನ್ನ ಮನೆಯ ಮೇಲೆ ಬಾತ್ ಟಬ್ ಇಟ್ಟುಕೊಂಡಿದ್ದಾರಂತೆ. ಆಕಾಶ ನೋಡಿಕೊಂಡು ಸ್ನಾನ ಮಾಡುವ ಮಜವೇ ಬೇರೆ ಎನ್ನುತ್ತಾಳೆ ಆಕೆ. ಆಹಾ!!! ಜಗತ್ತಿನಲ್ಲಿ ಎಂಥೆಂತಹ ಜನರು ಇದ್ದಾರೆ ನೋಡಿ.

ಈಕೆಯ ಬಗ್ಗೆ ಇನ್ನೊಂದು ಶಾಕಿಂಗ್ ನ್ಯೂಸ್ ಇದೆ. ಅದೇನು ಗೊತ್ತಾ? ಸುಶ್ಮಿತಾಳಿಗೆ ಹಾವು ಕಂಡರೆ ಪಂಚಪ್ರಾಣವಂತೆ. ಅದೇ ಕಾರಣಕ್ಕಾಗಿ ಮನೆಯಲ್ಲಿ ಹೆಬ್ಬಾವನ್ನು ಸಾಕಿದ್ದಾಳಂತೆ. ಹಾವು ಎಂದರೆ ಮೈಲಿ ದೂರ ಓಡುತ್ತಾರೆ ಜನ. ಅಂತಹದರಲ್ಲಿ ಇವಳು ಅತ್ಯಂತ ವಿಚಿತ್ರ ಪ್ರಾಣಿಯೇ ಇರಬಹುದು.

ಬಾಲಿವುಡ್ ನಟನಿಗೆ ಒಂದು ಕೆಟ್ಟ ಹವ್ಯಾಸವಿದೆಯಂತೆ. ಅದೇನೆಂದರೆ ತಿಂದ ಆಹಾರ ಸರಿಯಾಗಿ ಜೀರ್ಣವಾಗಲಿ ಎಂದು ಪರಂಗಿ ಹಣ್ಣು ತಿಂದರೆ ಒಳ್ಳೆಯದು ಎಂಬುದು ವಾಡಿಕೆ. ಸಾಮಾನ್ಯವಾಗಿ ಹಣ್ಣು ತಿನ್ನುವಾಗ ಡೈನಿಂಗ್ ಹಾಲ್ ಅಥವಾ ಅಡುಗೆ ಕೋಣೆಯಲ್ಲಿ ತಿನ್ನುತ್ತೇವೆ. ಆದರೆ ಬಾಲಿವುಡ್ ನ ಫೇಮಸ್ ನಟ ಜಿತೇಂದ್ರ ಅವರು ಟಾಯ್ಲೆಟ್ ನಲ್ಲಿ ಕೂತು ಪತಂಗಿ ಹಣ್ಣು ತಿನ್ನುತ್ತಾರಂತೆ. ಟಾಯ್ಲೆಟ್ ಹೋದಾಗಲೆಲ್ಲಾ ಕೈಯಲ್ಲಿ ಪರಂಗಿ ಹಣ್ಣನ್ನು ಹಿಡಿದುಕೊಂಡೇ ಹೋಗುತ್ತಾರಂತೆ.

ಒಂದು ವೇಳೆ ಟಾಯ್ಲೆಟ್ ನಲ್ಲಿ ಪರಂಗಿ ಹಣ್ಣು ತಿಂದರೆ ಮಾತ್ರವೇ ಇವರಿಗೆ ಮಲ ಹೊರಗೆ ಬರುತ್ತದೆ ಏನು? ಅವರನ್ನೇ ಕೇಳಬೇಕು. ಶಿವ ಶಿವಾ ಜಗತ್ತಿನಲ್ಲಿ ಜನ ಏನೆಲ್ಲಾ ಹವ್ಯಾಸ ಇಟ್ಟುಕೊಂಡಿದ್ದಾರೋ ಬಲ್ಲವರಾರು.

 


Please follow and like us:
0
https://kannadadalli.com/wp-content/uploads/2018/07/images-1-3.jpghttps://kannadadalli.com/wp-content/uploads/2018/07/images-1-3-150x100.jpgSowmya KBಸಿನೆಮಾjitendra,outside bath,pappaya,sushimita senಸೆಲೆಬ್ರೆಟಿಗಳು ಅಂದರೆ ಹಾಗೇನೆ. ಅವರು ಏನು ಮಾಡಿದರೂ ಒಮ್ಮೊಮ್ಮೆ ಸುದ್ದಿಯಾಗುತ್ತಾರೆ. ಕೆಲವೊಮ್ಮೆ ಕೆಟ್ಟ ಕಾರಣಗಳಿಗೆ ಸುದ್ದಿಯಾದರೆ ಕೆಲವೊಮ್ಮೆ ಒಳ್ಳೆಯ ಕಾರಣಗಳಿಗೆ ಸುದ್ದಿಯಾಗುತ್ತಾರೆ. ಆದರೆ ಇಲ್ಲೊಬ್ಬ ನಟಿ ಒಳ್ಳೆಯ ಅಥವಾ ಕೆಟ್ಟ ಕಾರಣಕ್ಕೆ ಸುದ್ದಿಯಾಗಿಲ್ಲ. ಬದಲಾಗಿ ಪಡ್ಡೆ ಹುಡುಗರಿಗೆ ಮಳೆಗಾಲದಲ್ಲೂ ಮೈ ಬಿಸಿಯಾಗುವಂತೆ ಮಾಡಿದ್ದಾರೆ. ಅದೆನೆಂದು ಕೇಳುತ್ತೀರಾ? ಈ ಲೇಖನವನ್ನು ಒಮ್ಮೆ ಓದಿ ನೋಡಿ. ಸಾಮಾನ್ಯವಾಗಿ ಜನರೆಲ್ಲರೂ ಬಾತ್ ರೂಮ್ ನಲ್ಲೇ ಸ್ನಾನ ಮಾಡುವುದು ವಾಡಿಕೆ. ಅದರಲ್ಲೂ ಹೆಣ್ಣು ಮಕ್ಕಳು ಬಾತ್ ರೂಮ್...ಕನ್ನಡಿಗರ ವೆಬ್​ ಚಾನೆಲ್​