ತ್ರಿಪುರ ಸುಂದರಿ ದೇವಾಲಯಕ್ಕೆ ನಟ ಶೋಬ್​ ರಾಜ್​

shobraj

ಆಶಾಡ ಮಾಸದಲ್ಲಿ ತ್ರಿಪುರ ಸುಂದರಿ ದೇವಿಗೆ ಮಾಡುವ ವಿಶೇಷ ಪೂಜೆಯಲ್ಲಿ ಖ್ಯಾತ ಖಳನಟ ಶೋಬ್​ರಾಜ್​ ಮತ್ತವರ ಪತ್ನಿ ಇಂದು ಭಾಗವಹಿಸಿದ್ದರು.

ಮೈಸೂರು ಜಿಲ್ಲೆ ಟಿ ನರಸಿಪುರದ ಮೂಗೂರಿನಲ್ಲಿರುವ ಶ್ರೀ ತ್ರಿಪುರ ಸುಂದರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

goruru tripura sundari deviಪ್ರತಿ ವರ್ಷದಂತೆ ಈ ಬಾರಿಯೂ ದೇವಾಲಯಕ್ಕೆ ಕುಟುಂಬಸಮೇತರಾಗಿ ಆಗಮಿಸಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ‘‘ ಪ್ರತಿ ವರ್ಷ ಆಶಾಡಮಾಸದಲ್ಲಿ ನಾನು ಮತ್ತು ನಮ್ಮ ಕುಟುಂಬದವರು ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತೇವೆ ಅದರಂತೆ ಈ ಬಾರಿಯೂ ಬಂದಿದ್ದೇವೆ’’ ಎಂದು ಹೇಳಿದ್ದಾರೆ.

ಇದೇ ವೇಳೆ ದೇವಾಲಯದ ಅರ್ಚಕರು ನಟರಿಗೆ ದೇವಿಯ ಸನ್ನಿಧಾನದಲ್ಲಿ ಶಾಲನ್ನು ಹಾಕುವ ಮೂಲಕ ಗೌರವಿಸಿದ್ದಾರೆ.

Please follow and like us:
0
https://kannadadalli.com/wp-content/uploads/2018/07/shobraj.jpghttps://kannadadalli.com/wp-content/uploads/2018/07/shobraj-150x100.jpgKannadadalli Editorಸುದ್ದಿactor shobraj,goruru,goruru tripura sundari,tripura sundariತ್ರಿಪುರ ಸುಂದರಿ ದೇವಾಲಯಕ್ಕೆ ನಟ ಶೋಬ್​ ರಾಜ್​ ಆಶಾಡ ಮಾಸದಲ್ಲಿ ತ್ರಿಪುರ ಸುಂದರಿ ದೇವಿಗೆ ಮಾಡುವ ವಿಶೇಷ ಪೂಜೆಯಲ್ಲಿ ಖ್ಯಾತ ಖಳನಟ ಶೋಬ್​ರಾಜ್​ ಮತ್ತವರ ಪತ್ನಿ ಇಂದು ಭಾಗವಹಿಸಿದ್ದರು. ಮೈಸೂರು ಜಿಲ್ಲೆ ಟಿ ನರಸಿಪುರದ ಮೂಗೂರಿನಲ್ಲಿರುವ ಶ್ರೀ ತ್ರಿಪುರ ಸುಂದರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ದೇವಾಲಯಕ್ಕೆ ಕುಟುಂಬಸಮೇತರಾಗಿ ಆಗಮಿಸಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ‘‘ ಪ್ರತಿ ವರ್ಷ ಆಶಾಡಮಾಸದಲ್ಲಿ ನಾನು ಮತ್ತು...ಕನ್ನಡಿಗರ ವೆಬ್​ ಚಾನೆಲ್​