ಕಚ್ಚ ಸುದೀಪ್ ಅವರು ಈಗ ಚಿತ್ರದ ನಂತರ ಮತ್ತೊಮ್ಮೆ ಟಾಲಿವುಡ್ನಲ್ಲಿ ಕಮಾಲ್ ಮಾಡುವುದಕ್ಕೆ ತಯಾರಾಗಿದ್ದಾರೆ, ಅದು ಯಾರ ಜೊತೆ ಅಂತೀರ ಮೆಗಾಸ್ಟಾರ್ ಚಿರಂಜೀವಿಯೊಂದಿಗೆ.

ಹೌದು… ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಅಭಿಯನ ಚಕ್ರವರ್ತಿ ಸುದೀಪ್ ಒಂದರ ಮೇಲೋಂದು ಸಿನಿಮಾವನ್ನು ಮಾಡುತ್ತಿದ್ದಾರೆ . ಸದ್ಯ ಕೊಟಿಗೊಬ್ಬ3 ಚಿತ್ರದಲ್ಲಿ ಸುದೀಪ್ ಬ್ಯುಸಿಯಾಗಿರುವ ಅವರು ಸಭಿಮಾನಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದ್ಧಾರೆ.

ತಮ್ಮಅಭಿಮಾನಿಗಳಿಗೆ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಹಾಗೂ ಮೆಗಾ ಸ್ಟಾರ್ ಚಿರಂಜೀವಿಅವರನ್ನು ಒಟ್ಟಿಗೆ ತೆರೆ ಮೇಲೆ ನೋಡುವ ತುಂಬಾ ಆಸೆ ಇತ್ತು.

‘ರನ್ನ’ ಚಿತ್ರದಲ್ಲಿಯೇ ಈ ಜೋಡಿ ಒಟ್ಟಾಗಿ ಕಾಣಿಸಿ ಕೊಳ್ಳಬೇಕಿತ್ತು. ಆದರೆ, ಇದೀಗ ಆ ಆಸೆಯನ್ನು ಸುದೀಪ್ ಈಡೇರಿಸುತ್ತಿದ್ದಾರೆ.
‘ಎಸ್. ಎಕ್ಸೈಟೆಡ್’ ಎಂದೇ ಈ ಸುದ್ದಿಯನ್ನು ಟ್ವೀಟ್ ಮಾಡಿ, ಕಿಚ್ಚ ಸುದೀಪ್ ಹಂಚಿಕೊಂಡಿದ್ದಾರೆ.

‘ಸೈರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ಮೆಗಾ ಸ್ಟಾರ್ ಚಿರಂಜೀವಿಯೊಂದಿಗೆ ನಟಿಸುತ್ತಿರುವುದಾಗಿ ಸುದೀಪ್ ಟ್ವಿಟರ್ ಮೂಲಕ ಬಹಿರಂಗಗೊಳಿಸಿದ್ದಾರೆ.

‘ಎಸ್, ವರಿಡ್..’ ಎಂದೂ ಹೇಳಿರುವ ಕಿಚ್ಚ, ಸುರೇಂದರ್ರೆಡ್ಡಿ ನಿರ್ದೇಶನದಲ್ಲಿ ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾ ಸಿದ್ಧವಾಗಲಿದೆ. ಇದು ನನ್ನ ಮೊದಲ ಐತಿಹಾಸಿಕ ಸಿನಿಮಾವೆಂದೂ ಸಂತೋಷ, ಭಯ ಎಲ್ಲವನ್ನೂ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ.

sudeep

Please follow and like us:
0
https://kannadadalli.com/wp-content/uploads/2018/04/sudeep-hd-1024x683.jpghttps://kannadadalli.com/wp-content/uploads/2018/04/sudeep-hd-150x100.jpgKannadadalli Editorಸಿನೆಮಾchiranjeevi,kiccha sudeep,meghastar,syraaಕಚ್ಚ ಸುದೀಪ್ ಅವರು ಈಗ ಚಿತ್ರದ ನಂತರ ಮತ್ತೊಮ್ಮೆ ಟಾಲಿವುಡ್ನಲ್ಲಿ ಕಮಾಲ್ ಮಾಡುವುದಕ್ಕೆ ತಯಾರಾಗಿದ್ದಾರೆ, ಅದು ಯಾರ ಜೊತೆ ಅಂತೀರ ಮೆಗಾಸ್ಟಾರ್ ಚಿರಂಜೀವಿಯೊಂದಿಗೆ. ಹೌದು… ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಅಭಿಯನ ಚಕ್ರವರ್ತಿ ಸುದೀಪ್ ಒಂದರ ಮೇಲೋಂದು ಸಿನಿಮಾವನ್ನು ಮಾಡುತ್ತಿದ್ದಾರೆ . ಸದ್ಯ ಕೊಟಿಗೊಬ್ಬ3 ಚಿತ್ರದಲ್ಲಿ ಸುದೀಪ್ ಬ್ಯುಸಿಯಾಗಿರುವ ಅವರು ಸಭಿಮಾನಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದ್ಧಾರೆ. ತಮ್ಮಅಭಿಮಾನಿಗಳಿಗೆ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಹಾಗೂ ಮೆಗಾ ಸ್ಟಾರ್ ಚಿರಂಜೀವಿಅವರನ್ನು ಒಟ್ಟಿಗೆ ತೆರೆ...ಕನ್ನಡಿಗರ ವೆಬ್​ ಚಾನೆಲ್​