Tag archives for JDS

ಸುದ್ದಿ

ರಾಜ್ಯದಲ್ಲಿ ನಡೆದ ವಿಧಾನ ಸಭಾ ಚುನಾವಣೆಗೆ ಖರ್ಚಾದ ಹಣ ಎಷ್ಟು ಗೊತ್ತಾ? ಕೇಳಿದರೆ ಶಾಕ್ ಆಗ್ತೀರಾ

ರಾಜ್ಯದಲ್ಲಿ ಮೇ ತಿಂಗಳು ನಡೆದ ವಿಧಾನ ಸಭಾ ಚುನಾವಣೆಗೆ ಎಷ್ಟು ಖರ್ಚಾಗಿರಬಹುದು ಎಂದು ಊಹಿಸಿ ನೋಡೋಣ. ನಮ್ಮಂಥಹ ಸಾಮಾನ್ಯ ಜನರು…
ಹೆಚ್ಚು ಓದಿ
ಸುದ್ದಿ

ಬೆಂಗಳೂರಿನಲ್ಲಿ ಸೈಟು ಕೊಂಡು ಮನೆ ಕಟ್ಟುವವರಿಗೆ ಸಿಹಿ ಸುದ್ದಿ – ಕೆಂಪೇಗೌಡ ಬಡಾವಣೆಯ 5000 ಸೈಟು ಹಂಚಿಕೆಗೆ ಚಾಲನೆ ನೀಡಿದ ಸಿಎಂ ಕುಮಾರಸ್ವಾಮಿ

ಬಡ ಮತ್ತು ಮಧ್ಯಮ ವರ್ಗದವರಿಗೂ ಬೆಂಗಳೂರಿನಲ್ಲಿ ಮನೆ ಕಟ್ಟಲು ನಿವೇಶನ ನೀಡುವುದಕ್ಕೆ ರಾಜ್ಯ ಸಮ್ಮಿಶ್ರ ಸರ್ಕಾರ ಮುಂದಾಗಿದ್ದು, ಬಹು ನಿರೀಕ್ಷಿತ…
ಹೆಚ್ಚು ಓದಿ
ಸುದ್ದಿ

ಸಚಿವ ಸ್ಥಾನ ಕೊಡದಿದ್ದರೆ ಕುಂಚಿಟಿಗ ಸಮುದಾಯ ಜೆಡಿಎಸ್​ ವಿರುದ್ಧ ನಿಲ್ಲಬೇಕಾಗುತ್ತದೆ – ಮುಖಂಡರ ಎಚ್ಚರಿಕೆ

ಕುಂಚಿಟಿಗ ಸಮಾಜದಿಂದ ಆಯ್ಕೆಯಾಗಿರುವ ಶಿರಾ ಶಾಸಕ ಸತ್ಯನಾರಾಯಣ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡದಿದ್ದರೆ ಮುಂದಿನ ದಿನಗಳಲ್ಲಿ ಕುಂಚಿಟಿಗರ ಸಮುದಾಯವು…
ಹೆಚ್ಚು ಓದಿ
ಸುದ್ದಿ

ರಾಮನಗರ ನನ್ನ ಸ್ವಂತ ಮನೆ ಯಾವುದೇ ಕಾರಣಕ್ಕೂ ಬೆರೆಯವರಿಗೆ ಬಿಟ್ಟುಕೊಡುವ ಮಾತೇ ಇಲ್ಲ – ಅನಿತಾ ಕುಮಾರಸ್ವಾಮಿ

ರಾಮನಗರದಿಂದ ಜೆಡಿಎಸ್​ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ ಕಣಕ್ಕೆ...!!! ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಅವರು ತವು ಗೆದ್ದ ಎರಡು ಕ್ಷೇತ್ರಗಳಲ್ಲಿ ಚನ್ನಪಟ್ಟಣವನ್ನು…
ಹೆಚ್ಚು ಓದಿ
ಸುದ್ದಿ

ಸಿದ್ದು ಹೊಸ ಬಾಂಬ್​…!!! ವರ್ಷಕ್ಕೋ, ಎರಡೂ ವರೆ ವರ್ಷಕ್ಕೋ ಎಚ್​ಡಿಕೆಗೆ ಸಿಎಂ ಪಟ್ಟ..?? ಇನ್ನು ನಿರ್ಧಾರ ಆಗಿಲ್ಲ…!

ಐದು ವರ್ಷಕ್ಕೋ ಎರಡೂ ವರೆ ವರ್ಷಕ್ಕೋ ಎಚ್​ಡಿಕೆ ಸಿಎಂ ಪಟ್ಟ..?? ಇನ್ನು ನಿರ್ಧಾರ ಆಗಿಲ್ಲ ಅಂದ ಸಿದ್ದರಾಮಯ್ಯ...!!! ಸಿಎಂ ಕುಮಾರಸ್ವಾಮಿ…
ಹೆಚ್ಚು ಓದಿ
ಸುದ್ದಿ

`ಡಿ.ಕೆ.ಶಿವಕುಮಾರ್​ ಮುಂದೊಂದು ದಿನ ಪಶ್ಚಾತ್ತಾಪ ಪಡುತ್ತೀರಿ` ಎಂದು ಹೇಳಿದ್ದೇಕೆ ಬಿ.ಎಸ್.​ ಯಡಿಯೂರಪ್ಪ…!

ಡಿ.ಕೆ.ಶಿವಕುಮಾರ್​ ಮುಂದೊಂದು ದಿನ ಪಶ್ಚಾತ್ತಾಪ ಪಡುತ್ತೀರಿ ಎಂದು ಹೇಳಿದ್ದೇಕೆ ಬಿ.ಎಸ್.​ ಯಡಿಯೂರಪ್ಪ...! ಡಿ.ಕೆ.ಶಿವಕುಮಾರ್​ ಅವರೇ ನೀವು ಮುಂದೊಂದು ದಿನ ಪಶ್ಚಾತ್ತಾಪವನ್ನು…
ಹೆಚ್ಚು ಓದಿ
ಸುದ್ದಿ

ಕಳೆದ ಸರ್ಕಾರಗಳಲ್ಲಿ ನಡೆದ ಹಗರಣಗಳಿಗೆ ಕೈ ಹಾಕುವುದಿಲ್ಲ – ಸಿಎಂ ಎಚ್​.ಡಿ. ಕುಮಾರಸ್ವಾಮಿ

ಕಳೆದ ಸರ್ಕಾರಗಳಲ್ಲಿ ನಡೆದ ಹಗರಣಗಳಿಗೆ ಕೈ ಹಾಕುವುದಿಲ್ಲ - ಸಿಎಂ ಎಚ್​.ಡಿ. ಕುಮಾರಸ್ವಾಮಿ ಕಳೆದ ಸರ್ಕಾರದಲ್ಲಿ ನಡೆದಿರುವ ಹಗರಣಗಳ ಬಗ್ಗೆ…
ಹೆಚ್ಚು ಓದಿ
ಸುದ್ದಿ

ಮೋದಿ ಎಂಬ ಸಿಂಹವನ್ನು ಅಡ್ಡಗಟ್ಟಲು ನಾಯಿ, ನರಿ, ತಿಗಣೆಗಳು ಒಂದಾಗುತ್ತಿವೆ- ಜಗ್ಗೇಶ್ ವಾಗ್ದಾಳಿ, ಮಾಜಿ ಸಿಎಂ ಸಿದ್ದು ಮಾತಿನ ಚಾಟಿ ಬೀಸಿದ ಮಾಜಿ ಸಿಎಂ ಯಡ್ಡಿ

ರಾಜ್ಯದಲ್ಲಿ 24ನೇ ಮುಖ್ಯಮಂತ್ರಿಯಾಗಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆ ಮಾಡುತ್ತಿರುವ ಹಿನ್ನಲೆಯಲ್ಲಿ ಬಿಜೆಪಿ ಇಂದು ರಾಜ್ಯದಾದ್ಯಂತ ಕರಾಳ ದಿನವನ್ನಾಗಿ ಆಚರಣೆ…
ಹೆಚ್ಚು ಓದಿ
ಸುದ್ದಿ

ಈವತ್ತಿನ ಪರಿಸ್ಥಿತಿಯಲ್ಲಿ ಸಿಎಂ ಆಗುತ್ತಿರುವುದು ನನಗೆ ಸಂಪೂರ್ಣ ತೃಪ್ತಿ ತಂದಿಲ್ಲ – ಎಚ್.ಡಿ. ಕುಮಾರಸ್ವಾಮಿ

ಈವತ್ತಿನ ಪರಿಸ್ಥಿತಿಯಲ್ಲಿ ಸಿಎಂ ಆಗುತ್ತಿರುವುದು ನನಗೆ ಸಂಪೂರ್ಣ ತೃಪ್ತಿ ತಂದಿಲ್ಲ - ಎಚ್.ಡಿ. ಕುಮಾರಸ್ವಾಮಿ ಈವತ್ತಿನ ಪರಿಸ್ಥಿತಿಯಲ್ಲಿ ಸಿಎಂ ಆಗುತ್ತಿರುವುದು…
ಹೆಚ್ಚು ಓದಿ
ಸುದ್ದಿ

ಪಕ್ಷದ ತೀರ್ಮಾನಕ್ಕಾಗಿ ನನ್ನ ಪ್ರತಿಷ್ಟೆಯನ್ನು ನುಂಗಿ ಕೊಂಡಿದ್ದೇನೆ..!! ಅಧಿಕಾರದ ಹಮ್ಮಿನಲ್ಲಿ ನಮ್ಮನ್ನು ಕಡೆಗಣಿಸಿದರೆ ಅವರಿಗೇ ನಷ್ಟ – ಡಿ.ಕೆ.ಶಿವಕುಮಾರ್

ಪಕ್ಷದ ತೀರ್ಮಾನಕ್ಕಾಗಿ ನನ್ನ ಪ್ರತಿಷ್ಟೆಯನ್ನು ನುಂಗಿ ಕೊಂಡಿದ್ದೇನೆ..!! ಅಧಿಕಾರದ ಹಮ್ಮಿನಲ್ಲಿ ನಮ್ಮನ್ನು ಕಡೆಗಣಿಸಿದರೆ ಅವರಿಗೇ ನಷ್ಟ - ಡಿ.ಕೆ.ಶಿವಕುಮಾರ್ ಕಾಂಗ್ರೆಸ್…
ಹೆಚ್ಚು ಓದಿ

Enjoy this blog? Please spread the word :)