ಬೆಂಗಳೂರು: ಲಿಂಗಾಯತಕ್ಕೆ ಧಾರ್ಮಿಕ ಅಲ್ಪಸಂಖ್ಯಾತ ಮಾನ್ಯತೆ ನೀಡುವ ಸಂಬಂಧ ಕೇಂದ್ರ ಸರಕಾರ ಸೂಕ್ತ ಸ್ಪಂದನೆ ದೊರೆಯುವುದು ವಿಳಂಬವಾದರೆ ದೆಹಲಿಗೆ ನಿಯೋಗ ತೆರಳಿ ಪ್ರಧಾನಿ ನರೇಂದ್ರ ಮೋದಿ ಮೇಲೆ ಒತ್ತಡ ತರುವುದಾಗಿ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ತಿಳಿಸಿದ್ದಾರೆ.
ರಾಷ್ಟ್ರೀಯ ಬಸವದಳ ದಿಂದ ಪುರಭವನದಲ್ಲಿ ನಡೆದ 73 ನೇ ವರ್ಧಂgತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲಿಗಾಯತಕ್ಕೆ ಪ್ರತ್ಯೇಕ ಧಾರ್ಮಿಕ ಅಲ್ಪಸಂಖ್ಯಾತ ಮಾನ್ಯತೆ ನೀಡುವಂತೆ ಕೇಂದ್ರ ಸರಕಾಕ್ಕೆ ಶಿಫಾರಸ್ಸು ಮಾಡಿರುವ ರಾಜ್ಯ ಸರಕಾರ ಈ ಸಂಬಂಧ ಅಧಿಸೂಚನೆ ಹೊರಡಿಸಿದೆ. ಇನ್ನೂ ರಾಜ್ಯ ಸರಕಾರದ ಕೆಲಸ ಮುಗಿದಿದೆ. ಇನ್ನು ಉಳಿದಿರುವುದು ಕೇಂದ್ರ ಸರಕಾರದ ಜವಾಬ್ದಾರಿ ಮಾತ್ರ ಎಂದು ಹೇಳಿದ್ದಾರೆ.

Loading…

Please follow and like us:
0
https://kannadadalli.com/wp-content/uploads/2018/03/mate-mahadevi.jpghttps://kannadadalli.com/wp-content/uploads/2018/03/mate-mahadevi-150x100.jpgPrashanthರಾಜಕೀಯlingayathadharma,maathe mahadeviಬೆಂಗಳೂರು: ಲಿಂಗಾಯತಕ್ಕೆ ಧಾರ್ಮಿಕ ಅಲ್ಪಸಂಖ್ಯಾತ ಮಾನ್ಯತೆ ನೀಡುವ ಸಂಬಂಧ ಕೇಂದ್ರ ಸರಕಾರ ಸೂಕ್ತ ಸ್ಪಂದನೆ ದೊರೆಯುವುದು ವಿಳಂಬವಾದರೆ ದೆಹಲಿಗೆ ನಿಯೋಗ ತೆರಳಿ ಪ್ರಧಾನಿ ನರೇಂದ್ರ ಮೋದಿ ಮೇಲೆ ಒತ್ತಡ ತರುವುದಾಗಿ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ತಿಳಿಸಿದ್ದಾರೆ. ರಾಷ್ಟ್ರೀಯ ಬಸವದಳ ದಿಂದ ಪುರಭವನದಲ್ಲಿ ನಡೆದ 73 ನೇ ವರ್ಧಂgತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲಿಗಾಯತಕ್ಕೆ ಪ್ರತ್ಯೇಕ ಧಾರ್ಮಿಕ ಅಲ್ಪಸಂಖ್ಯಾತ ಮಾನ್ಯತೆ ನೀಡುವಂತೆ ಕೇಂದ್ರ ಸರಕಾಕ್ಕೆ ಶಿಫಾರಸ್ಸು ಮಾಡಿರುವ ರಾಜ್ಯ ಸರಕಾರ...ಕನ್ನಡಿಗರ ವೆಬ್​ ಚಾನೆಲ್​