ಇಬ್ಬರು ಪ್ರೇಯಸಿಯರನ್ನು ಒಟ್ಟಿಗೆ ಮದುವೆಯಾಗಲು ತಯಾರಾದ ಫೇಮಸ್​ ಫುಟ್​ಬಾಲ್​ ಆಟಗಾರ ಯಾರು ಗೊತ್ತಾ..!!

ronaldಒಬ್ಬರನ್ನು ಮದುವೆಯಾಗಿ ಯಣಗುವುದೇ ಕಷ್ಟ ಅಂತಾರೆ, ಇನ್ನು ಎರಡು ಜಡೆ ಒಂದಾಗುವುದಿಲ್ಲ ಅಂತಾರೆ ಆದರೆ ಇಲ್ಲೊಬ್ಬ ಸ್ಟಾರ್​ ತಾನು ಪ್ರೀತಿಸಿದ ಇಬ್ಬರು ಲವರ್​ಗಳನ್ನು ಒಂದೇ ಬೇದಿಕೆಯಲ್ಲಿ ಮದುವೆಯಾಗುತ್ತಿದ್ದಾರೆ.

ಇಂತಹ ದುಸ್ಸಾಹಸಕ್ಕೆ ಕೈ ಹಾಕಿರುವುದು ಯಾರು ಅಂತೀರಾ ಅವರೇ ನೋಡಿ, ಬ್ರಜಿಲ್​ ದೇಶದ ಫುಟ್​ ಬಾಲ್​ ಆಟಗಾರ ರೊನಾಲ್ಡಿನೋ.

ತಮ್ಮ ಜೀವನದಲ್ಲಿ ಪ್ರೀತಿಸಿದ ಇಬ್ಬರು ಹುಡುಗಿಯರನ್ನು ಒಟ್ಟಿಗೆ ಮದುವೆಯಾಗಿ ಒಟ್ಟಿಗೆ ಜೀವನ ಮಾಡಲು ನಿರ್ಧರಿಸಿದ್ದಾರೆ. ಇನ್ನು ಇದರ ಬಗ್ಗೆ ಹೆಚ್ಚು ತಿಳಿಯಬೇಕೆಂದರೆ ಈ ವೀಡಿಯೋವನ್ನ ನೋಡಿ….

Please follow and like us:
0
https://kannadadalli.com/wp-content/uploads/2018/05/ronald.pnghttps://kannadadalli.com/wp-content/uploads/2018/05/ronald-150x100.pngKannadadalli EditorWhatsApp Storysronaldo marriageಇಬ್ಬರು ಪ್ರೇಯಸಿಯರನ್ನು ಒಟ್ಟಿಗೆ ಮದುವೆಯಾಗಲು ತಯಾರಾದ ಫೇಮಸ್​ ಫುಟ್​ಬಾಲ್​ ಆಟಗಾರ ಯಾರು ಗೊತ್ತಾ..!! ಒಬ್ಬರನ್ನು ಮದುವೆಯಾಗಿ ಯಣಗುವುದೇ ಕಷ್ಟ ಅಂತಾರೆ, ಇನ್ನು ಎರಡು ಜಡೆ ಒಂದಾಗುವುದಿಲ್ಲ ಅಂತಾರೆ ಆದರೆ ಇಲ್ಲೊಬ್ಬ ಸ್ಟಾರ್​ ತಾನು ಪ್ರೀತಿಸಿದ ಇಬ್ಬರು ಲವರ್​ಗಳನ್ನು ಒಂದೇ ಬೇದಿಕೆಯಲ್ಲಿ ಮದುವೆಯಾಗುತ್ತಿದ್ದಾರೆ. ಇಂತಹ ದುಸ್ಸಾಹಸಕ್ಕೆ ಕೈ ಹಾಕಿರುವುದು ಯಾರು ಅಂತೀರಾ ಅವರೇ ನೋಡಿ, ಬ್ರಜಿಲ್​ ದೇಶದ ಫುಟ್​ ಬಾಲ್​ ಆಟಗಾರ ರೊನಾಲ್ಡಿನೋ. ತಮ್ಮ ಜೀವನದಲ್ಲಿ ಪ್ರೀತಿಸಿದ ಇಬ್ಬರು ಹುಡುಗಿಯರನ್ನು ಒಟ್ಟಿಗೆ ಮದುವೆಯಾಗಿ ಒಟ್ಟಿಗೆ...ಕನ್ನಡಿಗರ ವೆಬ್​ ಚಾನೆಲ್​